ಪುಟ ಎರಡು
ಧರ್ಮವು ತನ್ನ ಅಂತ್ಯವನ್ನು ಸಮೀಪಿಸುತ್ತಿದೆಯೆ? 3-9
ಧಾರ್ಮಿಕ ನಂಬಿಕೆಯಲ್ಲಿನ ಇತ್ತೀಚಿನ ಲೋಕವ್ಯಾಪಕ ಉಕ್ಕೇರುವಿಕೆಯು, ಭವಿಷ್ಯತ್ತು ಧರ್ಮಕ್ಕೆ ನಿಜವಾಗಿ ಏನನ್ನು ಕಾದಿರಿಸಿದೆ ಎಂಬುದರ ಕುರಿತು ವಂಚನಾತ್ಮಕ ಚಿತ್ರವನ್ನು ನೀಡುತ್ತದೆ. ಬೈಬಲು ಏನನ್ನು ಮುಂತಿಳಿಸುತ್ತದೆ?
ಯೆಹೋವನ ಸಾಕ್ಷಿಗಳ ಕುರಿತಾದ ತಪ್ಪುತಿಳಿವಳಿಕೆಗಳನ್ನು ಹೋಗಲಾಡಿಸುವುದು 17
ಕ್ಯಾಲಿಫೋರ್ನಿಯದ ಸ್ಯಾನ್ ಫ್ರಾನ್ಸಿಸ್ಕೊದ ರೋಟರಿ ಕ್ಲಬ್ಬೊಂದರಲ್ಲಿ ಒಬ್ಬ ಅತಿಥಿ ಭಾಷಣಕಾರನು ಇದನ್ನು ಸಾಧಿಸಿದ ವಿಧ.
ಭಾವಚಿತ್ರ ಫೊಟಾಗ್ರಫಿ—ಅದನ್ನು ಸರಿಯಾಗಿ ತೆಗೆಯುವ ವಿಧ 22
ನೀವು ಕೊನೆಯದಾಗಿ ಫೋಟೊ ತೆಗೆದುದು ಯಾವಾಗ? ಅದು ಸರಿಯಾಗಿತ್ತೊ? ಫಲಿತಾಂಶದಿಂದ ನೀವು ತೃಪ್ತರಾದಿರೊ? ವೃತ್ತಿಗಾರನೊಬ್ಬನು ಕೆಲವು ಉತ್ತಮ ಸಲಹೆಗಳನ್ನು ಕೊಡುತ್ತಾನೆ.
[ಪುಟ 3 ರಲ್ಲಿರುವ ಚಿತ್ರ ಕೃಪೆ]
COVER: Hands: Drawings of Albrecht Dürer/Dover Publications, Inc.