ಪುಟ ಎರಡು
ಹೃದಯಾಘಾತ ಏನು ಮಾಡಸಾಧ್ಯವಿದೆ? 3-13
ಹೃದಯಾಘಾತಗಳನ್ನು ಯಾವುದು ಉಂಟುಮಾಡುತ್ತದೆ? ರೋಗಿಗಳೂ ಪ್ರಿಯರೂ ಅದನ್ನು ಹೇಗೆ ನಿಭಾಯಿಸಬಲ್ಲರು? ಅಪಾಯವನ್ನು ಕಡಮೆಮಾಡಲು ಏನು ಮಾಡಸಾಧ್ಯವಿದೆ?
ಪತ್ನಿಯೋಗ್ಯ ಅಧೀನತೆ—ಅದರ ಅರ್ಥವೇನು? 14
ತನ್ನ ಪತಿಗೆ ಪತ್ನಿಯು ತೋರಿಸಬೇಕಾದ ಅಧೀನತೆಯ ಬಗೆಗೆ ದೇವರ ವಾಕ್ಯವು ಏನನ್ನುತ್ತದೆ?
ರಹಸ್ಯಗರ್ಭಿತ ಪ್ಲ್ಯಾಟಿಪಸ್ 16
ವಿಜ್ಞಾನವನ್ನು ದಿಗ್ಭ್ರಮೆಗೊಳಿಸಿರುವ ಈ ಸಂಕೋಚ ಪ್ರಕೃತಿಯ ಚಿಕ್ಕ ಜೀವಿ ನಿಜವಾಗಿಯೂ ಏನಾಗಿದೆ?
[ಪುಟ 3 ರಲ್ಲಿರುವ ಚಿತ್ರ ಕೃಪೆ]
Leslie’s
[ಪುಟ 3 ರಲ್ಲಿರುವ ಚಿತ್ರ ಕೃಪೆ]
Courtesy of Healesville Sanctuary