ಪುಟ ಎರಡು
ಏಕೆ ಇಷ್ಟೊಂದು ದ್ವೇಷ? ಏಕೆ ಇಷ್ಟು ಕಡಿಮೆ ಪ್ರೀತಿ? 3-11
ನಾವು ಪ್ರೀತಿಸುವಂತಹ ಜನರಿಂದ ನಾವು ಸುತ್ತುವರಿಯಲ್ಪಟ್ಟಿರುವಾಗ ಜೀವನವು ಎಷ್ಟೊಂದು ಆನಂದಭರಿತವಾಗಿರಸಾಧ್ಯವಿದೆ! ಮತ್ತು ಇಂದಿನ ಲೋಕದಲ್ಲಿಯಾದರೋ ಪ್ರೀತಿಯು ತೀರ ಅಪರೂಪವಾಗಿರುವಂತೆ ತೋರುತ್ತದೆ. ದ್ವೇಷವು ಹೆಚ್ಚು ಪ್ರಬಲವಾಗಿದೆ ಏಕೆ? ಇದು ಎಂದಾದರೂ ಬದಲಾಗುವುದೊ?
ಕಿಲಿಮಂಜಾರೊ—ಆಫ್ರಿಕದ ಛಾವಣಿ 18
ಉಷ್ಣವಲಯದ ಆಫ್ರಿಕದಲ್ಲಿರುವ ಮಂಜುನೆತ್ತಿಯುಳ್ಳ ಒಂದು ಪರ್ವತವಾಗಿರುವ ಕಿಲಿಮಂಜಾರೊ, ಅದರ ಅಪ್ರತಿಮ ಸೌಂದರ್ಯ ಹಾಗೂ ಭಾವೋತ್ತೇಜಕ ಎತ್ತರಕ್ಕೆ ಪ್ರಸಿದ್ಧವಾಗಿದೆ.
ನಿಮ್ಮ ಶ್ರವಣಶಕ್ತಿ—ಅಮೂಲ್ಯವೆಂದೆಣಿಸಬೇಕಾದ ಒಂದು ಕೊಡುಗೆ 24
ನಿಮ್ಮ ಶ್ರವಣಶಕ್ತಿಯು, ನಿಮ್ಮ ಸುತ್ತಲಿರುವ ಲೋಕದೊಂದಿಗೆ ಸಂಪರ್ಕವನ್ನಿಟ್ಟುಕೊಳ್ಳುವ ಒಂದು ಪ್ರಾಮುಖ್ಯ ಮಾರ್ಗವಾಗಿದೆ. ನೀವು ಅದನ್ನು ಮಾಮೂಲೆಂದೆಣಿಸುತ್ತೀರೊ?
[ಪುಟ 3 ರಲ್ಲಿರುವ ಚಿತ್ರ ಕೃಪೆ]
Tina Gerson/Los Angeles Daily News