ಪುಟ ಎರಡು
ಅಂಗವಿಕಲರಿಗೆ ಆಶಾಕಿರಣ 3-10
ಪ್ರತಿ ವರ್ಷ ಸಾವಿರಾರು ಜನರು ಅಂಗವಿಕಲರಾಗಿ ಕಷ್ಟಾನುಭವಿಸುತ್ತಾರೆ. ನಿಮ್ಮನ್ನು ಅಪಾಯಕ್ಕೀಡುಮಾಡುವ ಅಂಶಗಳಲ್ಲಿ ಕೆಲವು ಯಾವುವು? ಅಂಗವಿಕಲರು ಸಂತೋಷವುಳ್ಳ, ಗುಣಮಟ್ಟದ ಜೀವಿತವನ್ನು ಜೀವಿಸಸಾಧ್ಯವೋ?
ದೇವರ ದೃಷ್ಟಿಯಲ್ಲಿ ನೀವು ಅಮೂಲ್ಯರು! 11
ಕೀಳರಿಮೆಯ ಅನಿಸಿಕೆಗಳೊಂದಿಗೆ ನೀವು ಹೋರಾಡುತ್ತೀರೋ? ನಿಮ್ಮನ್ನು ನಮ್ಮ ಸೃಷ್ಟಿಕರ್ತನು ಹೇಗೆ ವೀಕ್ಷಿಸುತ್ತಾನೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಸಾಂತ್ವನದಾಯಕವಾಗಿರುವುದು.
ಹಂತಕ ಬಿರುಗಾಳಿಯಿಂದ ರಕ್ಷಣೆ 14
ಈ ಶತಮಾನದ ಅತ್ಯಂತ ವಿನಾಶಕಾರಿ ಬಿರುಗಾಳಿಗಳಲ್ಲಿ ಒಂದಾದ—ಮಿಚ್ ಬಿರುಗಾಳಿಗೆ ಸಿಲುಕಿ ನಲುಗಿದವರಿಗೆ ಹೇಗೆ ಕ್ರೈಸ್ತರು ಸಹಾಯಮಾಡಿದರು ಎಂಬ ಮೈನವಿರೇಳಿಸುವ ಕಥೆಯನ್ನು ಓದಿರಿ.