ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g 10/06 ಪು. 31
  • ನಿಮ್ಮ ಉತ್ತರವೇನು?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಿಮ್ಮ ಉತ್ತರವೇನು?
  • ಎಚ್ಚರ!—2006
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಈ ಚಿತ್ರದಲ್ಲಿ ಏನು ತಪ್ಪಿದೆ?
  • ಇತಿಹಾಸದಲ್ಲಿ ಯಾವಾಗ ನಡೆಯಿತು?
  • ನಾನು ಯಾರು?
  • ನಾನು ಯಾರು?
  • ಈ ಸಂಚಿಕೆಯಿಂದ
  • ಮಕ್ಕಳೇ ಚಿತ್ರಗಳನ್ನು ಪತ್ತೆಹಚ್ಚಿರಿ
  • ಪುಟ 31ರ ಉತ್ತರಗಳು
  • ನಿಮ್ಮ ಉತ್ತರವೇನು?
    ಎಚ್ಚರ!—2008
  • ನಿಮ್ಮ ಉತ್ತರವೇನು?
    ಎಚ್ಚರ!—2006
  • ಭಾಗ 3
    ದೇವರ ಮಾತನ್ನು ಆಲಿಸಿ
  • ನಿಮ್ಮ ಉತ್ತರವೇನು?
    ಎಚ್ಚರ!—2010
ಎಚ್ಚರ!—2006
g 10/06 ಪು. 31

ನಿಮ್ಮ ಉತ್ತರವೇನು?

ಈ ಚಿತ್ರದಲ್ಲಿ ಏನು ತಪ್ಪಿದೆ?

ಆದಿಕಾಂಡ 3:​1-5ರಲ್ಲಿನ ಬೈಬಲ್‌ ವೃತ್ತಾಂತದೊಂದಿಗೆ ತಾಳೆಯಾಗದ ಮೂರು ವಿಷಯಗಳನ್ನು ಪತ್ತೆಹಚ್ಚಿರಿ.

1. ․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․

2. ․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․

3. ․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․

◼ ಚರ್ಚೆಗಾಗಿ: ಯೆಹೋವನು, ಆದಾಮಹವ್ವರಿಗೆ ಒಳ್ಳೇದರ ಮತ್ತು ಕೆಟ್ಟದರ ಅರುಹನ್ನು ಹುಟ್ಟಿಸುವ ಮರದ ಹಣ್ಣನ್ನು ತಿನ್ನಬಾರದೆಂದು ಹೇಳಿದ್ದೇಕೆ? ಯೆಹೋವನ ಆಜ್ಞೆಗಳಿಗೆ ವಿಧೇಯರಾಗುವುದು ಏಕೆ ಪ್ರಾಮುಖ್ಯವೆಂದು ನಿಮಗನಿಸುತ್ತದೆ?

ಇತಿಹಾಸದಲ್ಲಿ ಯಾವಾಗ ನಡೆಯಿತು?

ಸೃಷ್ಟಿಯ ಘಟನೆಯು ಆರಂಭಿಸಿದ ‘ದಿನಕ್ಕೆ’ ಜೋಡಿಸುವ ಒಂದು ಗೆರೆಯನ್ನು ಎಳೆಯಿರಿ.

ದಿನ 1 ದಿನ 2 ದಿನ 3 ದಿನ 4 ದಿನ 5 ದಿನ 6 ದಿನ 7

4. ಆದಿಕಾಂಡ 1:​14-​16

5. ಆದಿಕಾಂಡ 1:​24

6. ಆದಿಕಾಂಡ 1:​20, 21

ನಾನು ಯಾರು?

7. ಪಟ್ಟಣವನ್ನು ನಿರ್ಮಿಸಿದವರ ದಾಖಲೆಯಲ್ಲಿ ನಾನು ಮೊದಲಿಗನು.

ನಾನು ಯಾರು?

8. ಬೈಬಲಿನಲ್ಲಿ ಹವ್ವಳ ನಂತರ ಹೆಸರಿನಿಂದ ಪ್ರಸ್ತಾಪಿಸಲ್ಪಟ್ಟ ಪ್ರಥಮ ಸ್ತ್ರೀ ನಾನೇ.

ಈ ಸಂಚಿಕೆಯಿಂದ

ಈ ಪ್ರಶ್ನೆಗಳನ್ನು ಉತ್ತರಿಸಿ, ಕೊಡಲ್ಪಟ್ಟಿರದ ಬೈಬಲ್‌ ವಚನ(ಗಳನ್ನು) ತುಂಬಿಸಿರಿ.

ಪುಟ 5 ಬೈಬಲ್‌ ಸಮಯಗಳಲ್ಲಿ, ಹತ್ತುವ ಸಾಮರ್ಥ್ಯಕ್ಕೆ ಪ್ರಸಿದ್ಧವಾದ ಜೀವಿಯು ಯಾವುದು? (ಜ್ಞಾನೋಕ್ತಿ 30:____)

ಪುಟ 9 ಯೆಹೋವನು ಏಕೆ ಸ್ತುತಿಗರ್ಹನಾಗಿದ್ದಾನೆ? (ಪ್ರಕಟನೆ 4:____)

ಪುಟ 20 ಆದಿಕಾಂಡದಲ್ಲಿರುವಂಥ ಮುಂದುವರಿದ ಜ್ಞಾನವು ಯಾವುದರ ರುಜುವಾತಾಗಿದೆ? (2 ತಿಮೊಥೆಯ 3:____)

ಪುಟ 25 ಒಂದೊಂದು ವಸ್ತುವನ್ನು “ಸಮಯಕ್ಕೆ ತಕ್ಕ ಹಾಗೆ” ಏನಾಗಿ ನಿರ್ಮಿಸಲಾಗಿದೆ? (ಪ್ರಸಂಗಿ 3:____)

ಮಕ್ಕಳೇ ಚಿತ್ರಗಳನ್ನು ಪತ್ತೆಹಚ್ಚಿರಿ

ಕೊಡಲ್ಪಟ್ಟಿರುವ ಚಿತ್ರಗಳನ್ನು ನೀವು ಈ ಸಂಚಿಕೆಯಲ್ಲಿ ಪತ್ತೆಹಚ್ಚಬಹುದೊ? ಪ್ರತಿಯೊಂದು ಚಿತ್ರದಲ್ಲೂ ಏನು ಸಂಭವಿಸುತ್ತಿದೆ ಎಂಬುದನ್ನು ನಿಮ್ಮ ಸ್ವಂತ ಮಾತುಗಳಲ್ಲಿ ವಿವರಿಸಿರಿ.

(ಉತ್ತರಗಳು 12ನೇ ಪುಟದಲ್ಲಿವೆ)

ಪುಟ 31ರ ಉತ್ತರಗಳು

1. ಸರ್ಪವು ಆದಾಮನೊಂದಿಗಲ್ಲ, ಹವ್ವಳೊಂದಿಗೆ ಮಾತಾಡಿತ್ತು.​—⁠ಆದಿಕಾಂಡ 3:⁠1.

2. ಆದಾಮಹವ್ವರು ಏದೆನ್‌ ತೋಟದಿಂದ ಹೊರಹಾಕಲ್ಪಟ್ಟ ನಂತರವೇ ಅವರಿಗೆ ಮಕ್ಕಳು ಹುಟ್ಟಿದರು.​—⁠ಆದಿಕಾಂಡ 4:⁠1.

3. ಆದಾಮಹವ್ವರು ಏದೆನ್‌ ತೋಟದಲ್ಲಿ ಜೀವಿಸುತ್ತಿದ್ದಾಗ ಬೆತ್ತಲೆಯಾಗಿದ್ದರು.​—⁠ಆದಿಕಾಂಡ 2:​25.

4. “ದಿನ” 4.​—⁠ಆದಿಕಾಂಡ 1:​14-​16, 19.

5. “ದಿನ” 6.​—⁠ಆದಿಕಾಂಡ 1:​24, 31.

6. “ದಿನ” 5. ​—⁠ಆದಿಕಾಂಡ 1:​20, 21, 23.

7. ಕಾಯಿನ.​—⁠ಆದಿಕಾಂಡ 4:​17.

8. ಆದಾ.​—⁠ಆದಿಕಾಂಡ 4:​19.

[ಪುಟ 31ರಲ್ಲಿರುವ ಚಿತ್ರ ಕೃಪೆ]

ಮೊದಲ ವೃತ್ತ: Breck P. Kent; ಎರಡನೇ ವೃತ್ತ: © Pat Canova/Index Stock Imagery

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ