ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ll ಭಾಗ 14 ಪು. 30-31
  • ಯೆಹೋವ ದೇವರಿಗೆ ನಿಷ್ಠೆ ತೋರಿಸುವಿರಾ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವ ದೇವರಿಗೆ ನಿಷ್ಠೆ ತೋರಿಸುವಿರಾ?
  • ದೇವರ ಮಾತನ್ನು ಆಲಿಸಿ ಸದಾಕಾಲ ಜೀವಿಸಿ
  • ಅನುರೂಪ ಮಾಹಿತಿ
  • ಭಾಗ 14
    ದೇವರ ಮಾತನ್ನು ಆಲಿಸಿ
  • ನಾನು ನನ್ನ ಜೀವನವನ್ನು ದೇವರಿಗೆ ಸಮರ್ಪಿಸಿಕೊಳ್ಳಬೇಕಾ?
    ಬೈಬಲ್‌ ನಮಗೆ ಏನು ಕಲಿಸುತ್ತದೆ?
  • “ನೀನೊಬ್ಬನೇ ನಿಷ್ಠಾವಂತನು”
    ಯೆಹೋವನ ಸಮೀಪಕ್ಕೆ ಬನ್ನಿರಿ
  • ಯೆಹೋವನ ಮೇಲೆ ಪ್ರೀತಿ ಬೆಳೆಸಿಕೊಳ್ಳಿ, ದೀಕ್ಷಾಸ್ನಾನ ಪಡ್ಕೊಳ್ಳಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2020
ಇನ್ನಷ್ಟು
ದೇವರ ಮಾತನ್ನು ಆಲಿಸಿ ಸದಾಕಾಲ ಜೀವಿಸಿ
ll ಭಾಗ 14 ಪು. 30-31

ಭಾಗ 14

ಯೆಹೋವ ದೇವರಿಗೆ ನಿಷ್ಠೆ ತೋರಿಸುವಿರಾ?

ದೇವರ ಪಕ್ಷ ನಿಲ್ಲಿ. 1 ಪೇತ್ರ 5:6-9

ಸುಳ್ಳು ಧರ್ಮ ಮತ್ತು ರಾಜಕೀಯ ವಿಷಯಗಳಲ್ಲಿ ಒಳಗೂಡಲು ನಿರಾಕರಿಸುತ್ತಿರುವ ಒಬ್ಬ ಕ್ರೈಸ್ತ ವ್ಯಕ್ತಿ

ಬೈಬಲ್‌ ಒಪ್ಪದಿರುವ ಆಚಾರ ಸಂಪ್ರದಾಯಗಳಲ್ಲಿ ಒಳಗೂಡಬೇಡಿ. ಇದನ್ನು ಮಾಡಲು ಧೈರ್ಯ ತಂದುಕೊಳ್ಳಿ.

ರಾಜಕೀಯ ಆಗುಹೋಗುಗಳಲ್ಲಿ ಯಾವ ರೀತಿಯಲ್ಲೂ ಭಾಗವಹಿಸಬೇಡಿ. ನಮ್ಮ ಬೆಂಬಲ ಯೆಹೋವನಿಗೆ ಹಾಗೂ ಆತನ ರಾಜ್ಯಕ್ಕೆ ಮಾತ್ರ.

  • ತನಗೆ ನಿಷ್ಠೆ ತೋರಿಸುವವರನ್ನು ಯೆಹೋವನು ಕಾಪಾಡುತ್ತಾನೆ.—ಕೀರ್ತನೆ 97:10.

ಸರಿಯಾದ ನಿರ್ಣಯ ಮಾಡಿ—ದೇವರ ಮಾತನ್ನು ಆಲಿಸಿ. ಮತ್ತಾಯ 7:24, 25

ಒಬ್ಬ ವ್ಯಕ್ತಿ ರಾಜ್ಯ ಸಭಾಗೃಹದಲ್ಲಿ ಕೂಟಗಳಿಗೆ ಹಾಜರಾಗಿದ್ದಾನೆ ಮತ್ತು ಒಬ್ಬ ಯೆಹೋವನ ಸಾಕ್ಷಿಯೊಂದಿಗೆ ಬೈಬಲ್‌ ಅಧ್ಯಯನ ಮಾಡುತ್ತಿದ್ದಾನೆ

ಯೆಹೋವನ ಸಾಕ್ಷಿಗಳ ಕೂಟಗಳಿಗೆ ಹಾಜರಾಗಿ. ದೇವರಿಗೆ ಆಪ್ತರಾಗಲು ಅವರು ನಿಮಗೆ ಸಹಾಯಮಾಡುವರು.

ದೇವರ ಬಗ್ಗೆ ಕಲಿಯುವುದನ್ನು ಬಿಟ್ಟುಬಿಡಬೇಡಿ. ಆತನ ಆಜ್ಞೆಗಳನ್ನು ಪಾಲಿಸಲು ಶ್ರಮಿಸಿ.

ಒಬ್ಬ ವ್ಯಕ್ತಿ ಪ್ರಾರ್ಥನೆಯಲ್ಲಿ ತನ್ನನ್ನು ಯೆಹೋವನಿಗೆ ಸಮರ್ಪಿಸಿಕೊಳ್ಳುತ್ತಾನೆ ಮತ್ತು ನಂತರ ದೀಕ್ಷಾಸ್ನಾನ ಪಡೆದುಕೊಳ್ಳುತ್ತಾನೆ

ಸತ್ಯದಲ್ಲಿ ನಿಮ್ಮ ನಂಬಿಕೆ ದೃಢವಾದಾಗ, ನಿಮ್ಮ ಜೀವನವನ್ನು ಯೆಹೋವನಿಗೆ ಸಮರ್ಪಿಸಿಕೊಳ್ಳಿ. ದೀಕ್ಷಾಸ್ನಾನ ಪಡೆದುಕೊಳ್ಳಿ.—ಮತ್ತಾಯ 28:19.

ದೇವರ ಮಾತನ್ನು ಆಲಿಸಿ. ಬೈಬಲನ್ನು ಓದಿ. ಅದನ್ನು ಅರ್ಥಮಾಡಿಕೊಳ್ಳಲು ಯೆಹೋವನ ಸಾಕ್ಷಿಗಳ ಸಹಾಯ ಪಡೆಯಿರಿ. ಕಲಿತ ವಿಷಯಗಳನ್ನು ನಿಮ್ಮ ಜೀವನದಲ್ಲಿ ಅನ್ವಯಿಸಿರಿ. ಆಗ ಶಾಶ್ವತ ಜೀವಿತ ನಿಮ್ಮದಾಗುವುದು.—ಕೀರ್ತನೆ 37:29.

  • ಪಶ್ಚಾತ್ತಾಪಪಡಿರಿ, ಯೆಹೋವನು ಕ್ಷಮಿಸುವನು.—ಅ. ಕಾರ್ಯಗಳು 3:19.

  • ಜೀವಕ್ಕೆ ನಡೆಸುವ ದಾರಿಯಲ್ಲಿ ನಡೆಯಿರಿ.—ಮತ್ತಾಯ 7:13, 14.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ