ಒಂದು ಸಂದರ್ಶನವನ್ನು ನೀವು ಸ್ವಾಗತಿಸುವಿರೋ?
ಈ ತೊಂದರೆಯುಕ್ತ ಲೋಕದಲ್ಲೂ ದೇವರ, ಆತನ ರಾಜ್ಯದ ಮತ್ತು ಮಾನವಕುಲಕ್ಕಾಗಿ ಆತನ ಆಶ್ಚರ್ಯಕರ ಉದ್ದೇಶದ ನಿಷ್ಕೃಷ್ಟ ಜ್ಞಾನದಿಂದ ನೀವು ಸಂತೋಷವನ್ನು ಗಳಿಸಸಾಧ್ಯವಿದೆ. ಅಧಿಕ ಮಾಹಿತಿಯನ್ನು ನೀವು ಸ್ವಾಗತಿಸುವುದಾದರೆ ಅಥವಾ ನಿಮ್ಮೊಂದಿಗೆ ಒಂದು ಉಚಿತ ಬೈಬಲಧ್ಯಯನವನ್ನು ನಡಿಸಲು ಯಾರಾದರೂ ಸಂದರ್ಶಿಸುವಂತೆ ನೀವು ಬಯಸುವುದಾದರೆ, ದಯವಿಟ್ಟು Watch Tower, H-58 Old Khandala Road, Lonavla, 410401, Mah., India ಇವರಿಗೆ, ಅಥವಾ 2ನೆಯ ಪುಟದಲ್ಲಿ ಕೊಡಲ್ಪಟ್ಟ ತಕ್ಕದಾದ್ದ ವಿಳಾಸಕ್ಕೆ ಬರೆಯಿರಿ.