ಪರಿವಿಡಿ
ಜನವರಿ 15, 2012
© 2012 Watch Tower Bible and Tract Society of Pennsylvania. All rights reserved.
ಅಧ್ಯಯನ ಆವೃತ್ತಿ
ಅಧ್ಯಯನ ಲೇಖನಗಳು
ಫೆಬ್ರವರಿ 27, 2012–ಮಾರ್ಚ್ 4, 2012
ನಿಜ ಕ್ರೈಸ್ತರು ದೇವರ ವಾಕ್ಯವನ್ನು ಗೌರವಿಸುತ್ತಾರೆ
ಪುಟ 4 • ಗೀತೆಗಳು: 113, 116
ಮಾರ್ಚ್ 5-11, 2012
ಅಪೊಸ್ತಲರಂತೆ ಎಚ್ಚರವಾಗಿರಲು ಕಲಿಯಿರಿ
ಪುಟ 9 • ಗೀತೆಗಳು: 125, 43
ಮಾರ್ಚ್ 12-18, 2012
ಪುಟ 16 • ಗೀತೆಗಳು: 107, 13
ಮಾರ್ಚ್ 19-25, 2012
ಯೆಹೋವನಿಗೆ ಪೂರ್ಣ ಹೃದಯದಿಂದ ಯಜ್ಞಗಳನ್ನು ಅರ್ಪಿಸಿರಿ
ಪುಟ 21 • ಗೀತೆಗಳು: 66, 56
ಮಾರ್ಚ್ 26, 2012–ಏಪ್ರಿಲ್ 1, 2012
ಯಾಜಕರಾಜರ ಏರ್ಪಾಡು—ಮಾನವಕುಲಕ್ಕೆ ದೇವರ ಅನುಗ್ರಹ
ಪುಟ 26 • ಗೀತೆಗಳು: 60, 102
ಅಧ್ಯಯನ ಲೇಖನಗಳ ಉದ್ದೇಶ
ಅಧ್ಯಯನ ಲೇಖನ 1 ಪುಟ 4-8
ಈ ಲೇಖನವು ಯಥಾರ್ಥ ಕ್ರೈಸ್ತರು ಅಪೊಸ್ತಲರ ಸಮಯದಿಂದಲೂ ಹೇಗೆ ದೇವರ ವಾಕ್ಯದ ಮಾರ್ಗದರ್ಶನೆಗಾಗಿ ಶ್ರದ್ಧೆಯಿಂದ ಹುಡುಕಿದ್ದಾರೆ ಎನ್ನುವುದರ ಮೇಲೆ ಬೆಳಕು ಚೆಲ್ಲುತ್ತದೆ. ಈ ಚರ್ಚೆಯಲ್ಲಿ 2012ರ ವರ್ಷವಚನಕ್ಕೆ ಹೆಚ್ಚು ಒತ್ತುನೀಡಲಾಗಿದೆ.
ಅಧ್ಯಯನ ಲೇಖನ 2 ಪುಟ 9-13
ಅಪೊಸ್ತಲರಿಂದ ಹಾಗೂ ಒಂದನೇ ಶತಮಾನದ ಇತರ ಕ್ರೈಸ್ತರಿಂದ ನಾವು ಸದಾ ಎಚ್ಚರವಾಗಿರುವುದರ ಕುರಿತು ಮೂರು ಪಾಠಗಳನ್ನು ಈ ಲೇಖನದಲ್ಲಿ ಕಲಿಯಲಿದ್ದೇವೆ. ಇದು ದೇವರ ರಾಜ್ಯದ ಕುರಿತು ಕೂಲಂಕಷ ಸಾಕ್ಷಿಕೊಡುವ ನಮ್ಮ ಹುಮ್ಮಸ್ಸನ್ನು ಹೆಚ್ಚಿಸುತ್ತದೆ.
ಅಧ್ಯಯನ ಲೇಖನಗಳು 3, 4 ಪುಟ 16-25
ಧರ್ಮಶಾಸ್ತ್ರದ ಪ್ರಕಾರ ಇಸ್ರಾಯೇಲ್ಯರು ನಾನಾ ಸಂದರ್ಭಗಳಲ್ಲಿ ಯಜ್ಞಗಳನ್ನು ಅರ್ಪಿಸಬೇಕಿತ್ತು. ಇಂದು ಕ್ರೈಸ್ತರು ಧರ್ಮಶಾಸ್ತ್ರವನ್ನು ಪಾಲಿಸುವ ಅಗತ್ಯವಿಲ್ಲ. ಆದರೂ ಅದರಲ್ಲಿರುವ ಮೂಲತತ್ವಗಳು ಉಪಯುಕ್ತವಾಗಿವೆ. ದೇವರು ನಮ್ಮಿಂದ ಯಾವ ರೀತಿಯ ಯಜ್ಞಗಳನ್ನು ಅಪೇಕ್ಷಿಸುತ್ತಾನೆ ಎನ್ನುವುದನ್ನು ಮನಗಾಣಲು ಅವು ಸಹಾಯಮಾಡುತ್ತವೆ. ಅದೇ ಈ ಲೇಖನಗಳ ವಿಷಯವಾಗಿದೆ.
ಅಧ್ಯಯನ ಲೇಖನ 5 ಪುಟ 26-30
ಮಾನವಕುಲ ದೇವರೊಂದಿಗೆ ಸಮಾಧಾನ ಸಂಬಂಧಕ್ಕೆ ಬರುವುದು ಇಂದು ಅತಿ ಜರೂರಿಯಾಗಿದೆ. ಈ ನಿಟ್ಟಿನಲ್ಲಿ ಯಾಜಕರಾಜರ ಏರ್ಪಾಡು ಹೇಗೆ ಸಹಾಯಮಾಡುವುದು? ನಾವು ಈ ಏರ್ಪಾಡಿನಿಂದ ಯಾವ ಪ್ರಯೋಜನ ಪಡೆಯುವೆವು? ಈ ಲೇಖನ ವಿವರಿಸುವುದು.
ಇತರ ಲೇಖನಗಳು
3 ಅಧ್ಯಯನ ಆವೃತ್ತಿ ಇದೀಗ ವಿನೂತನ ವಿನ್ಯಾಸದಲ್ಲಿ...
14 ಸುವಾರ್ತೆ ಸಾರಲು ನನ್ನಿಂದ ಆಗುತ್ತದಾ?
15 ಅಧ್ಯಯನ ಆನಂದಮಯವೂ ಫಲಕಾರಿಯೂ ಆಗಿರಲು...
ಮುಖಪುಟ: ಮೆಕ್ಸಿಕೊ ದೇಶದ ಸ್ಯಾನ್ ಕ್ರಿಸ್ಟೋಬಲ್ ಡೀ ಲಾಸ್ ಕಾಸಸ್ ಎಂಬಲ್ಲಿನ ಮಾರುಕಟ್ಟೆ. ಟ್ಸೋಟ್‌ಸೀಲ್ ಭಾಷೆ ಕಲಿತ ಪಯನೀಯರ್ ದಂಪತಿ ಸ್ಥಳೀಯ ಕುಟುಂಬಕ್ಕೆ ಸುವಾರ್ತೆ ಸಾರುತ್ತಿದ್ದಾರೆ
ಮೆಕ್ಸಿಕೊ
ಜನಸಂಖ್ಯೆ
10,87,82,804
ಪ್ರಚಾರಕರು
7,10,454
ಭಾಷಾಂತರ ಕೆಲಸ
30 ದೇಶೀಯ ಭಾಷೆಗಳಲ್ಲಿ