ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w12 5/15 ಪು. 1-2
  • ಪರಿವಿಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪರಿವಿಡಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
  • ಉಪಶೀರ್ಷಿಕೆಗಳು
  • ಅಧ್ಯಯನ ಲೇಖನಗಳು
  • ಅಧ್ಯಯನ ಲೇಖನಗಳ ಉದ್ದೇಶ
  • ಇತರ ಲೇಖನಗಳು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
w12 5/15 ಪು. 1-2

ಪರಿವಿಡಿ

ಮೇ 15, 2012

© 2012 Watch Tower Bible and Tract Society of Pennsylvania. All rights reserved.

ಅಧ್ಯಯನ ಆವೃತ್ತಿ

ಅಧ್ಯಯನ ಲೇಖನಗಳು

ಜುಲೈ 2-8, 2012

ದಾಂಪತ್ಯವೆಂಬ ಕೊಡುಗೆಯನ್ನು ನಿಜವಾಗಿಯೂ ಗೌರವಿಸುತ್ತೀರೋ?

ಪುಟ 3 • ಗೀತೆಗಳು: 87, 75

ಜುಲೈ 9-15, 2012

ನಿಮ್ಮ ವಿವಾಹ ಬಂಧವನ್ನು ಬಲಗೊಳಿಸಲು ಶ್ರಮಿಸಿರಿ

ಪುಟ 8 • ಗೀತೆಗಳು: 36, 69

ಜುಲೈ 16-22, 2012

ಮಹಾ ಸಮಯಪಾಲಕನಾದ ಯೆಹೋವನನ್ನು ನಂಬಿರಿ

ಪುಟ 17 • ಗೀತೆಗಳು: 116, 135

ಜುಲೈ 23-29, 2012

ಯೆಹೋವನ ಮಹಿಮೆಯನ್ನು ಪ್ರತಿಫಲಿಸಿರಿ

ಪುಟ 23 • ಗೀತೆಗಳು: 93, 89

ಅಧ್ಯಯನ ಲೇಖನಗಳ ಉದ್ದೇಶ

ಅಧ್ಯಯನ ಲೇಖನಗಳು 1, 2 ಪುಟ 3-12

ಈ ಲೇಖನಗಳು, ವಿವಾಹ ಜೀವನದ ಕುರಿತು ಯೆಹೋವನು ಕೊಟ್ಟಿರುವ ಸಲಹೆಗಳನ್ನು ನಾವು ಏಕೆ ಅನ್ವಯಿಸಬೇಕೆಂದು ತಿಳಿಸುತ್ತವೆ. ದೇವರು ಕೊಟ್ಟಿರುವ ವಿವಾಹವೆಂಬ ಕೊಡುಗೆಯ ಕಡೆಗೆ ನಮ್ಮ ಗಣ್ಯತೆಯನ್ನು ಹೆಚ್ಚಿಸುತ್ತವೆ. ವಿವಾಹ ಬಂಧವನ್ನು ಬಲಪಡಿಸಲು ಏಕೆ ಶ್ರಮಿಸಬೇಕು, ಬೈಬಲ್‌ ಮೂಲತತ್ವಗಳನ್ನು ಅನ್ವಯಿಸುವ ಮೂಲಕ ದಾಂಪತ್ಯದಲ್ಲಿ ಹೇಗೆ ಸಂತೋಷ ಕಾಣಬಹುದೆಂದು ಸ್ಪಷ್ಟಪಡಿಸುತ್ತವೆ.

ಅಧ್ಯಯನ ಲೇಖನ 3 ಪುಟ 17-21

ಯೆಹೋವನು ಮಹಾ ಸಮಯಪಾಲಕ ಎನ್ನುವುದಕ್ಕೆ ಸಾಕ್ಷ್ಯಗಳನ್ನು ಈ ಲೇಖನ ಸಾದರಪಡಿಸುತ್ತದೆ. ಆ ಸಾಕ್ಷ್ಯಗಳ ಅಧ್ಯಯನ ಆತನಲ್ಲಿಯೂ ಆತನ ವಾಕ್ಯವಾದ ಬೈಬಲಿನಲ್ಲಿಯೂ ನಮ್ಮ ನಂಬಿಕೆಯನ್ನು ಹೆಚ್ಚಿಸುವುದು. ಮಾತ್ರವಲ್ಲ ಯೆಹೋವನ ದಿನಕ್ಕಾಗಿ ಕಾಯುತ್ತಿರುವ ನಾವು ಸಮಯವನ್ನು ತುಂಬ ವಿವೇಕದಿಂದ ಬಳಸುವಂತೆ ಉತ್ತೇಜಿಸುವುದು.

ಗಅಧ್ಯಯನ ಲೇಖನ 4 ಪುಟ 23-27

ಅಪರಿಪೂರ್ಣರಾಗಿದ್ದರೂ ದೇವರನ್ನು ಪ್ರೀತಿಸುವ ನಾವು ಆತನ ಮಹಿಮೆಯನ್ನು ಪ್ರತಿಫಲಿಸಲು ಬಯಸುತ್ತೇವೆ. ಅಪರಿಪೂರ್ಣ ಮಾನವರಿಗೆ ಇದು ಹೇಗೆ ಸಾಧ್ಯ? ದೇವರನ್ನು ಅನುಕರಿಸಿ ಆತನು ಮೆಚ್ಚುವಂಥ ರೀತಿಯಲ್ಲಿ ಜೀವಿಸಲು ಏನು ಮಾಡಬೇಕು? (ಎಫೆ. 5:1) ನಾವು ಯಾವ ರೀತಿಯಲ್ಲಿ ದೇವರನ್ನು ಸದಾ ಮಹಿಮೆಪಡಿಸಬಲ್ಲೆವು? ಉತ್ತರ ಈ ಲೇಖನದಲ್ಲಿದೆ.

ಇತರ ಲೇಖನಗಳು

13 ಹಿರಿಯವರ ಸ್ನೇಹದಿಂದ ಸಿರಿಯಾದ ಬಾಳು

22 ವಾಚಕರಿಂದ ಪ್ರಶ್ನೆಗಳು

28 ‘ಫರಿಸಾಯರ ಹುಳಿಹಿಟ್ಟಿನ ವಿಷಯದಲ್ಲಿ ಜಾಗ್ರತೆಯಿಂದಿರಿ’

31 ನಮ್ಮ ಸಂಗ್ರಹಾಲಯ

ಮುಖಪುಟ: ಫ್ರಾನ್ಸ್‌ನ ಟುಲುಸ್‌ ನಗರದ ಟ್ರಕ್‌ ನಿಲ್ದಾಣದಲ್ಲಿ ಪಯನೀಯರ್‌ ದಂಪತಿ ಟ್ರಕ್‌ ಚಾಲಕರಿಗೆ ಸಾಕ್ಷಿ ನೀಡುತ್ತಾರೆ. ಯೂರೋಪ್‌ನ ನಾನಾ ದೇಶಗಳಿಂದ ಪ್ರತಿದಿನ 1,800ಕ್ಕೂ ಹೆಚ್ಚು ಟ್ರಕ್‌ಗಳು ಈ ನಗರವನ್ನು ದಾಟಿಹೋಗುತ್ತವೆ.

ಫ್ರಾನ್ಸ್‌

ಜನಸಂಖ್ಯೆ

6,27,87,000

ಪ್ರಚಾರಕರು

1,20,172

ಕಳೆದ ಐದು ವರ್ಷಗಳಲ್ಲಿ ಪಯನೀಯರರ ಸಂಖ್ಯೆಯಲ್ಲಾದ ವೃದ್ಧಿ:

119 ಪ್ರತಿಶತ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ