ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w12 10/15 ಪು. 1-2
  • ಪರಿವಿಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪರಿವಿಡಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
  • ಉಪಶೀರ್ಷಿಕೆಗಳು
  • ಅಧ್ಯಯನ ಲೇಖನಗಳು
  • ಅಧ್ಯಯನ ಲೇಖನಗಳ ಉದ್ದೇಶ
  • ಇತರ ಲೇಖನಗಳು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
w12 10/15 ಪು. 1-2

ಪರಿವಿಡಿ

ಅಕ್ಟೋಬರ್‌ 15, 2012

© 2012 Watch Tower Bible and Tract Society of Pennsylvania. All rights reserved.

ಅಧ್ಯಯನ ಆವೃತ್ತಿ

ಅಧ್ಯಯನ ಲೇಖನಗಳು

ನವೆಂಬರ್‌ 26, 2012-ಡಿಸೆಂಬರ್‌ 2, 2012

ಧೃತಿಗೆಡದೆ ಸಂಕಷ್ಟಗಳನ್ನು ನಿಭಾಯಿಸಿ

ಪುಟ 7 • ಗೀತೆಗಳು: 81, 33

ಡಿಸೆಂಬರ್‌ 3-9, 2012

ನೀವು ಎಂಥ ಮನೋಭಾವ ತೋರಿಸುತ್ತೀರಿ?

ಪುಟ 12 • ಗೀತೆಗಳು: 122, 124

ಡಿಸೆಂಬರ್‌ 10-16, 2012

ದೇವರಿಗೆ ವಿಧೇಯರಾಗಿ ಆತನ ವಾಗ್ದಾನಗಳಿಂದ ಪ್ರಯೋಜನಹೊಂದಿ

ಪುಟ 22 • ಗೀತೆಗಳು: 129, 95

ಡಿಸೆಂಬರ್‌ 17-23, 2012

ನಿಮ್ಮ ಮಾತು ಹೌದಾದರೆ ಹೌದು ಎಂದಿರಲಿ

ಪುಟ 27 • ಗೀತೆಗಳು: 63, 125

ಅಧ್ಯಯನ ಲೇಖನಗಳ ಉದ್ದೇಶ

ಅಧ್ಯಯನ ಲೇಖನ 1 ಪುಟ 7-11

ನಾವು ಬಹು ಸಂಕಷ್ಟಕರ ಕಾಲದಲ್ಲಿ ಜೀವಿಸುತ್ತಿದ್ದೇವೆ. ಪ್ರಾಚೀನ ಕಾಲದಲ್ಲಿ ಹಾಗೂ ಆಧುನಿಕ ದಿನಗಳಲ್ಲಿ ಬಹು ಕಷ್ಟಗಳನ್ನು ಎದುರಿಸಿದವರಿಂದ ನಾವು ಏನು ಕಲಿಯಬಹುದೆಂದು ಈ ಲೇಖನ ತಿಳಿಸುತ್ತದೆ. ನಮಗೆ ಏನೇ ಬರಲಿ ಧೈರ್ಯದಿಂದಿರುವುದು ಹಾಗೂ ಸಕಾರಾತ್ಮಕ ಮನೋಭಾವವನ್ನು ಕಾಪಾಡಿಕೊಳ್ಳುವುದು ಹೇಗೆಂದು ಸಹ ಇದು ತಿಳಿಸಿಕೊಡುತ್ತದೆ.

ಅಧ್ಯಯನ ಲೇಖನ 2 ಪುಟ 12-16

ಲೋಕದ ಮನೋಭಾವ ಇನ್ನೊಬ್ಬರನ್ನು ಬಲಪಡಿಸುವುದಿಲ್ಲ, ಘಾಸಿಗೊಳಿಸುತ್ತದೆ. ಸಭೆಗೆ ಹಾನಿಕರವಾದ ಮನೋಭಾವ ಮತ್ತು ವರ್ತನೆಗಳು ನಮ್ಮಲ್ಲಿರದಂತೆ ನೋಡಿಕೊಳ್ಳುವುದು ಹೇಗೆ? ಅದೇ ಸಮಯದಲ್ಲಿ ಇತರರೊಂದಿಗೆ ಸ್ನೇಹಸಂಬಂಧದಲ್ಲಿರಲು ಸಹಾಯ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳುವುದು ಹೇಗೆ? ಇದನ್ನು ಈ ಲೇಖನ ಚರ್ಚಿಸುತ್ತದೆ.

ಅಧ್ಯಯನ ಲೇಖನಗಳು 3, 4 ಪುಟ 22-31

ದೇವರು ಆಣೆಯಿಟ್ಟು ಹೇಳಿರುವ ಅಮೂಲ್ಯ ವಾಗ್ದಾನಗಳ ಕಡೆಗೆ ಒಂದನೇ ಲೇಖನ ಕೈತೋರಿಸುತ್ತದೆ. ಆ ವಾಗ್ದಾನಗಳಿಂದ ಪ್ರಯೋಜನ ಪಡೆಯಬೇಕಾದರೆ ನಾವು ದೇವರಿಗೆ ವಿಧೇಯರಾಗಬೇಕು ಹಾಗೂ ನುಡಿದಂತೆ ನಡೆಯುವವರಾಗಿರಬೇಕು. ತಮ್ಮ ಮಾತು “ಹೌದಾದರೆ ಹೌದು” ಎಂದು ತೋರಿಸಿಕೊಟ್ಟಿರುವ ದೇವಸೇವಕರ ಕುರಿತು ಎರಡನೇ ಲೇಖನ ಮಾತಾಡುತ್ತದೆ. ಮಾತ್ರವಲ್ಲ ದೀಕ್ಷಾಸ್ನಾನ ಪಡೆದಿರುವ ಕ್ರೈಸ್ತರು ಅತಿ ಪ್ರಮುಖ ಸಂದರ್ಭದಲ್ಲಿ ತಾವು ಹೇಳಿರುವ ಹೌದು ಎಂಬ ಮಾತಿಗನುಸಾರ ನಡೆಯುವಂತೆ ಪ್ರೋತ್ಸಾಹಿಸುತ್ತದೆ.​—⁠ಮತ್ತಾ 5:⁠37.

ಇತರ ಲೇಖನಗಳು

3 ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು​—ಬ್ರೆಜಿಲ್‌ನಲ್ಲಿ

17 ಗೆಳೆತನಕ್ಕೆ 60 ವಯಸ್ಸು ಆದರೂ ಇನ್ನೂ ಹೊಸತು

32 ಪುಟ್ಟ ಮಕ್ಕಳ ಬಾಯಿಂದ ಪ್ರೋತ್ಸಾಹದ ಮಾತುಗಳು

ಮುಖಪುಟ: ನಗರದ ದಟ್ಟ ವಾಹನಸಂಚಾರವಿರುವ ಸ್ಥಳದಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ದೂಡಿಕೊಂಡು ಹೋಗಬಹುದಾದ ಚಿಕ್ಕ ಗಾಡಿಯಲ್ಲಿ ಸಾಹಿತ್ಯ ಪ್ರದರ್ಶಿಸುತ್ತಾ ಪಯನೀಯರ್‌ ದಂಪತಿ ಸಾಕ್ಷಿ ಕೊಡುತ್ತಿರುವುದು

ನ್ಯೂಯಾರ್ಕ್‌ನ ಮ್ಯಾನ್‌ಹ್ಯಾಟನ್‌ ಪಟ್ಟಣದ ಟೈಮ್ಸ್‌ ಸ್ಕ್ವೇರ್‌

600

ಪಯನೀಯರರು ಮ್ಯಾನ್‌ಹ್ಯಾಟನ್‌ನ

12

ಸ್ಥಳಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲಿ

55

ಸಭೆಗಳಿವೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ