ಪರಿವಿಡಿ
ಡಿಸೆಂಬರ್ 15, 2012
© 2012 Watch Tower Bible and Tract Society of Pennsylvania. All rights reserved.
ಅಧ್ಯಯನ ಆವೃತ್ತಿ
ಅಧ್ಯಯನ ಲೇಖನಗಳು
ಜನವರಿ 28, 2013–ಫೆಬ್ರವರಿ 3, 2013
ಪುಟ 4 • ಗೀತೆಗಳು: 115, 45
ಫೆಬ್ರವರಿ 4-10, 2013
ನೀವೊಬ್ಬ ವಿಶ್ವಾಸಾರ್ಹ ಮನೆವಾರ್ತೆಯವರು!
ಪುಟ 9 • ಗೀತೆಗಳು: 62, 125
ಫೆಬ್ರವರಿ 11-17, 2013
“ತಾತ್ಕಾಲಿಕ ನಿವಾಸಿ”ಗಳಾಗಿ ಜೀವಿಸುವುದನ್ನು ಬಿಟ್ಟುಬಿಡದಿರೋಣ
ಪುಟ 19 • ಗೀತೆಗಳು: 107, 40
ಫೆಬ್ರವರಿ 18-24, 2013
“ತಾತ್ಕಾಲಿಕ ನಿವಾಸಿಗಳು” ಸತ್ಯಾರಾಧನೆಯಲ್ಲಿ ಐಕ್ಯರು
ಪುಟ 24 • ಗೀತೆಗಳು: 124, 121
ಅಧ್ಯಯನ ಲೇಖನಗಳ ಉದ್ದೇಶ
ಅಧ್ಯಯನ ಲೇಖನಗಳು 1, 2 ಪುಟ 4-13
ಜೀವನದಲ್ಲಿ ನಿಜ ಯಶಸ್ಸು ತಂದುಕೊಡುವುದು ಯಾವುದು? ಲೋಕವು ಯಾವುದನ್ನು ಯಶಸ್ಸು ಎಂದು ಕಾಣುತ್ತದೋ ಅದು ನಿಜ ಯಶಸ್ಸಲ್ಲ ಎಂದು ಈ ಲೇಖನಗಳು ತೋರಿಸಿಕೊಡುತ್ತವೆ. ನಿಜ ಯಶಸ್ಸನ್ನು ಪಡೆಯಬೇಕಾದರೆ ನಾವು ದೇವರಿಗೆ ನಂಬಿಗಸ್ತರಾಗಿರಬೇಕು ಮತ್ತು ನಮಗೆ ಕೊಡಲಾದ ಜವಾಬ್ದಾರಿಗಳನ್ನು ಪೂರೈಸಬೇಕು ಎನ್ನುವುದನ್ನು ಸಹ ವಿಶದಪಡಿಸುತ್ತದೆ.
ಅಧ್ಯಯನ ಲೇಖನಗಳು 3, 4 ಪುಟ 19-28
ಅಭಿಷಿಕ್ತ ಕ್ರೈಸ್ತರು ಮತ್ತು ಅವರ ಸಂಗಡಿಗರಾದ “ಬೇರೆ ಕುರಿಗಳು” “ತಾತ್ಕಾಲಿಕ ನಿವಾಸಿ”ಗಳಾಗಿರುವುದು ಹೇಗೆ? (ಯೋಹಾ. 10:16; 1 ಪೇತ್ರ 2:11) ಉತ್ತರವನ್ನು ಈ ಲೇಖನಗಳು ನೀಡುತ್ತವೆ. ನಾವು ತಾತ್ಕಾಲಿಕ ನಿವಾಸಿಗಳಾಗಿ ಉಳಿಯುವ ಮತ್ತು ಅಂತಾರಾಷ್ಟ್ರೀಯ ಸಹೋದರ ಬಳಗದ ಭಾಗವಾಗಿ ಸುವಾರ್ತೆ ಸಾರುವ ನಮ್ಮ ದೃಢನಿಶ್ಚಯವನ್ನು ಬಲಗೊಳಿಸುತ್ತವೆ.
ಇತರ ಲೇಖನಗಳು
3 ಬೈಬಲನ್ನು ಬಳಸುವುದರಲ್ಲಿ ಮೂಢನಂಬಿಕೆ ಬೇಡ!
29 ಸರಳೀಕೃತ ಕಾವಲಿನಬುರುಜು—ಏಕೆ ಪರಿಚಯಿಸಲಾಯಿತು?
32 2012ರ ಕಾವಲಿನಬುರುಜು ವಿಷಯಸೂಚಿ
ಮುಖಪುಟ: ದಕ್ಷಿಣ ಕೊರಿಯದಲ್ಲಿ ಒಂದು ಲಕ್ಷಕ್ಕಿಂತಲೂ ಹೆಚ್ಚು ಸಾಕ್ಷಿಗಳಿದ್ದಾರೆ. ರಾಜಕೀಯವಾಗಿ ತಟಸ್ಥರಾಗಿರುವ ಕಾರಣ ಮತ್ತು ಸೈನ್ಯಕ್ಕೆ ಸೇರಲು ನಿರಾಕರಿಸುವ ಕಾರಣ ಅನೇಕರು ಸೆರೆಮನೆಯಲ್ಲಿದ್ದಾರೆ. ಅಲ್ಲಿದ್ದರೂ ಕೂಡ ಪತ್ರದ ಮೂಲಕ ಹಾಗೂ ಇನ್ನಿತರ ವಿಧಗಳಲ್ಲಿ ಒಳ್ಳೇ ಸಾಕ್ಷಿಯನ್ನು ಕೊಡಲು ಶ್ರಮಿಸುತ್ತಿದ್ದಾರೆ.
ದಕ್ಷಿಣ ಕೊರಿಯ
ಜನಸಂಖ್ಯೆ
4,81,84,000
ಪ್ರಚಾರಕರು
1,00,059
ಕಳೆದ ವರ್ಷ ಸೆರೆಯಲ್ಲಿದ್ದ ಸಹೋದರರು
731
ಪ್ರತಿ ತಿಂಗಳು ಸೇವೆಯಲ್ಲಿ ಕಳೆದ ತಾಸುಗಳು
9,000