ಪರಿವಿಡಿ
ಜೂನ್ 15, 2014
© 2014 Watch Tower Bible and Tract Society of Pennsylvania
ಅಧ್ಯಯನ ಆವೃತ್ತಿ
ಆಗಸ್ಟ್ 4-10, 2014
‘ನಿನ್ನ ದೇವರಾದ ಯೆಹೋವನನ್ನು ಪ್ರೀತಿಸಬೇಕು’
ಪುಟ 12 • ಗೀತೆಗಳು: 3, 65
ಆಗಸ್ಟ್ 11-17, 2014
“ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು”
ಪುಟ 17 • ಗೀತೆಗಳು: 84, 72
ಆಗಸ್ಟ್ 18-24, 2014
ಮಾನವ ಬಲಹೀನತೆಗಳ ಬಗ್ಗೆ ಯೆಹೋವನಿಗಿರುವ ನೋಟ ನಿಮಗೂ ಇದೆಯೇ?
ಪುಟ 23 • ಗೀತೆಗಳು: 77, 79
ಆಗಸ್ಟ್ 25-31, 2014
ಇತರರಿಗೆ ತಮ್ಮ ಸಾಮರ್ಥ್ಯಗಳನ್ನು ಪೂರ್ತಿಯಾಗಿ ಬಳಸಲು ನೆರವಾಗಿ
ಪುಟ 28 • ಗೀತೆಗಳು: 42, 124
ಅಧ್ಯಯನ ಲೇಖನಗಳು
▪ ‘ನಿನ್ನ ದೇವರಾದ ಯೆಹೋವನನ್ನು ಪ್ರೀತಿಸಬೇಕು’
▪ “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು”
ಧರ್ಮಶಾಸ್ತ್ರದ ಅತಿ ದೊಡ್ಡದಾದ ಎರಡು ಆಜ್ಞೆಗಳು ಯಾವವೆಂದು ಯೇಸು ಕ್ರಿಸ್ತನು ಗುರುತಿಸಿ ಹೇಳಿದನು. ಆ ಆಜ್ಞೆಗಳನ್ನು ಈ ಲೇಖನಗಳು ಚರ್ಚಿಸುತ್ತವೆ. ನಾವು ಯೆಹೋವನನ್ನು ಪೂರ್ಣ ಹೃದಯ, ಪ್ರಾಣ ಮತ್ತು ಮನಸ್ಸಿನಿಂದ ಪ್ರೀತಿಸಬೇಕು ಎಂದು ಯೇಸು ಹೇಳಿದರ ಅರ್ಥವೇನೆಂದು ಕಲಿಯಿರಿ. ನಮ್ಮ ನೆರೆಯವರ ಮೇಲಿನ ಪ್ರೀತಿಯನ್ನು ಹೇಗೆ ತೋರಿಸಬೇಕೆಂದು ತಿಳಿದುಕೊಳ್ಳಿ.
▪ ಮಾನವ ಬಲಹೀನತೆಗಳ ಬಗ್ಗೆ ಯೆಹೋವನಿಗಿರುವ ನೋಟ ನಿಮಗೂ ಇದೆಯೇ?
▪ ಇತರರಿಗೆ ತಮ್ಮ ಸಾಮರ್ಥ್ಯಗಳನ್ನು ಪೂರ್ತಿಯಾಗಿ ಬಳಸಲು ನೆರವಾಗಿ
ಮಾನವ ಬಲಹೀನತೆಗಳ ಸುಳಿಗೆ ಸಿಲುಕಿರುವವರಿಗೆ ನಾವು ಹೇಗೆ ಸಹಾಯಮಾಡಬಲ್ಲೆವು? ಒಂದು ಲೇಖನದಲ್ಲಿ ಇದನ್ನು ಚರ್ಚಿಸಲಾಗಿದೆ. ಇನ್ನೊಂದು ಲೇಖನದಲ್ಲಿ, ನಾವು ಯುವ ಸಹೋದರರಿಗೆ ಅಥವಾ ಹೊಸದಾಗಿ ದೀಕ್ಷಾಸ್ನಾನ ಪಡೆದ ಸಹೋದರರಿಗೆ ತಮ್ಮ ಸಾಮರ್ಥ್ಯಗಳನ್ನು ಪೂರ್ತಿಯಾಗಿ ಬಳಸಲು ಹೇಗೆ ಸಹಾಯ ಮಾಡಬಲ್ಲೆವು ಎಂದು ಚರ್ಚಿಸಲಾಗಿದೆ.
ಇತರ ಲೇಖನಗಳು
3 ಪ್ರಗತಿ ಮಾಡಲು ನಿನ್ನ “ದಾರಿಯನ್ನು ಸಮಮಾಡು”
ಮುಖಪುಟ: ಬೋಟ್ಸವಾನದ ಓಕವಾಂಗೋ ನದಿ ದಡದಲ್ಲಿ ಬುಕುಶು ಭಾಷೆಯನ್ನಾಡುವ ಮೀನುಗಾರರಿಗೆ ಸುವಾರ್ತೆ ತಲಪುತ್ತಿದೆ
ಬೋಟ್ಸವಾನ
ಜನಸಂಖ್ಯೆ:
20,21,000
ಪ್ರಚಾರಕರು:
2,096
ಸಭೆಗಳು:
47
2013ರ ಸ್ಮರಣೆಯ ಹಾಜರಿ:
5,735