ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w15 4/15 ಪು. 1-2
  • ಪರಿವಿಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪರಿವಿಡಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2015
  • ಉಪಶೀರ್ಷಿಕೆಗಳು
  • ಅಧ್ಯಯನ ಆವೃತ್ತಿ
  • ಅಧ್ಯಯನ ಲೇಖನಗಳು
  • ಇತರ ಲೇಖನಗಳು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2015
w15 4/15 ಪು. 1-2

ಪರಿವಿಡಿ

ಏಪ್ರಿಲ್‌ 15, 2015

© 2015 Watch Tower Bible and Tract Society of Pennsylvania

ಅಧ್ಯಯನ ಆವೃತ್ತಿ

ಜೂನ್‌ 1-7, 2015

ಹಿರಿಯರೇ, ಬೇರೆ ಸಹೋದರರಿಗೆ ತರಬೇತಿ ಕೊಡುವುದರ ಬಗ್ಗೆ ನಿಮ್ಮ ಅನಿಸಿಕೆ ಏನು?

ಪುಟ 3 • ಗೀತೆಗಳು: 123, 121

ಜೂನ್‌ 8-14, 2015

ಇತರರು ಅರ್ಹರಾಗಲು ಹಿರಿಯರು ಹೇಗೆ ತರಬೇತಿ ಕೊಡಬೇಕು?

ಪುಟ 9 • ಗೀತೆಗಳು: 45, 70

ಜೂನ್‌ 15-21, 2015

ಯೆಹೋವನೊಟ್ಟಿಗಿನ ನಿಮ್ಮ ಸಂಬಂಧ ಎಷ್ಟು ನೈಜವಾಗಿದೆ?

ಪುಟ 19 • ಗೀತೆಗಳು: 91, 11

ಜೂನ್‌ 22-28, 2015

ಯಾವಾಗಲೂ ಯೆಹೋವನ ಮೇಲೆ ಭರವಸೆ ಇಡಿ!

ಪುಟ 24 • ಗೀತೆಗಳು: 106, 49

ಅಧ್ಯಯನ ಲೇಖನಗಳು

▪ ಹಿರಿಯರೇ, ಬೇರೆ ಸಹೋದರರಿಗೆ ತರಬೇತಿ ಕೊಡುವುದರ ಬಗ್ಗೆ ನಿಮ್ಮ ಅನಿಸಿಕೆ ಏನು?

▪ ಇತರರು ಅರ್ಹರಾಗಲು ಹಿರಿಯರು ಹೇಗೆ ತರಬೇತಿ ಕೊಡಬೇಕು?

ಕಡಿಮೆ ಅನುಭವವಿರುವ ಸಹೋದರರಿಗೆ ಹಿರಿಯರು ತರಬೇತಿ ಕೊಡುವುದು ಎಷ್ಟು ಪ್ರಾಮುಖ್ಯ? ತರಬೇತಿ ಕೊಡುವ ಯಾವ ವಿಧಾನಗಳು ಯಶಸ್ಸನ್ನು ತಂದಿವೆ? ಹಿರಿಯರು ಮತ್ತು ತರಬೇತಿ ಪಡೆಯುವವರು ಪ್ರವಾದಿಗಳಾದ ಸಮುವೇಲ, ಎಲೀಯ, ಎಲೀಷರಿಂದ ಏನು ಕಲಿಯಬಲ್ಲರು? ಉತ್ತರಗಳನ್ನು ಈ ಎರಡು ಲೇಖನಗಳಲ್ಲಿ ಚರ್ಚಿಸಲಾಗಿದೆ.

▪ ಯೆಹೋವನೊಟ್ಟಿಗಿನ ನಿಮ್ಮ ಸಂಬಂಧ ಎಷ್ಟು ನೈಜವಾಗಿದೆ?

▪ ಯಾವಾಗಲೂ ಯೆಹೋವನ ಮೇಲೆ ಭರವಸೆ ಇಡಿ!

ಯೆಹೋವನೊಟ್ಟಿಗಿನ ನಮ್ಮ ಸಂಬಂಧ ಗಟ್ಟಿಯಾಗಿದ್ದರೆ ಕಷ್ಟಗಳನ್ನು ತಾಳಿಕೊಳ್ಳಲು ಶಕ್ತರಾಗುವೆವು. ಆದ್ದರಿಂದ ನಾವು ಯೆಹೋವನೊಟ್ಟಿಗಿನ ಸಂಬಂಧವನ್ನು ಹೆಚ್ಚು ಗಟ್ಟಿಗೊಳಿಸಬೇಕು. ಆತನೊಟ್ಟಿಗೆ ಮಾತಾಡಿ, ಆತನ ಮಾತಿಗೆ ಕಿವಿಗೊಡುವ ಮೂಲಕ ಮತ್ತು ಯಾವಾಗಲೂ ಆತನ ಮೇಲೆ ಭರವಸೆಯಿಡುವ ಮೂಲಕ ಇದನ್ನು ಮಾಡುವುದು ಹೇಗೆಂದು ಈ ಎರಡು ಲೇಖನಗಳಲ್ಲಿ ಚರ್ಚಿಸಲಾಗಿದೆ.

ಇತರ ಲೇಖನಗಳು

14 ಅನುಕೂಲ ಇದ್ದಾಗಲೂ ತೊಂದರೆ ಇದ್ದಾಗಲೂ ಆಶೀರ್ವಾದಗಳು

29 ಬಹಿಷ್ಕಾರ—ಪ್ರೀತಿಯ ಏರ್ಪಾಡು

32 ಕಡಿದ ಮರ—ಮತ್ತೆ ಚಿಗುರಬಲ್ಲದೇ?

ಮುಖಪುಟ: ಮಹಾನಗರ ಸಾಕ್ಷಿಕಾರ್ಯ ಮಾಡುವುದು ಹೇಗೆಂದು ಹಿರಿಯರೊಬ್ಬರು ಶುಶ್ರೂಷಾ ಸೇವಕನೊಬ್ಬನಿಗೆ, ಕೌಲೂನ್‌ನಲ್ಲಿರುವ ಹೈಫಾಂಗ್‌ ರಸ್ತೆಯಲ್ಲಿ ತರಬೇತಿ ಕೊಡುತ್ತಿದ್ದಾರೆ

ಹಾಂಗ್‌ಕಾಂಗ್‌

ಜನಸಂಖ್ಯೆ:

72,34,800

ಪ್ರಚಾರಕರು

5,747

ಬೈಬಲ್‌ ಅಧ್ಯಯನಗಳು

6,382
ಪುಟ 2⁠ರಲ್ಲಿರುವ ಚಿತ್ರ
1,80,000+

ಸಾಹಿತ್ಯ ಪ್ರದರ್ಶಿಸಲಿಕ್ಕಾಗಿ ತಳ್ಳುಬಂಡಿಗಳನ್ನು, ಸ್ಟ್ಯಾಂಡ್‌ಗಳನ್ನು, ಮೇಜುಗಳನ್ನು ಹಾಗೂ ಚಪ್ಪರಗಳನ್ನು ಹಾಂಗ್‌ಕಾಂಗ್‌ ಬ್ರಾಂಚ್‌ ಆಫೀಸ್‌ ಮೂಲಕ ಪಡೆದು, ಲೋಕದಾದ್ಯಂತ ವಿತರಿಸಲಾಗುತ್ತಿದೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ