ಪೀಠಿಕೆ
ನಿಮ್ಮ ಅಭಿಪ್ರಾಯವೇನು?
ಈ ಮಾತುಗಳು ಖಂಡಿತ ನೆರವೇರುತ್ತಾ?
‘ದೇವರು ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು; ಇನ್ನು ಮರಣವಿರುವುದಿಲ್ಲ.’—ಪ್ರಕಟನೆ 21:3, 4.
ದೇವರು ಈ ಮಾತನ್ನು ಹೇಗೆ ನೆರವೇರಿಸುತ್ತಾನೆ ಮತ್ತು ಇದರಿಂದ ನಮಗೆ ಏನು ಪ್ರಯೋಜನ ಎಂದು ಕಾವಲಿನಬುರುಜು ಪತ್ರಿಕೆಯ ಈ ಸಂಚಿಕೆ ತಿಳಿಸುತ್ತದೆ.