ಪರಿವಿಡಿ
ಜುಲೈ 3-9ರ ವಾರ, 2017
3 ‘ಸಂತೋಷದಿಂದ ಯೆಹೋವನ ಸೇವೆಮಾಡಲು’ ‘ಪರದೇಶದವರಿಗೆ’ ಸಹಾಯಮಾಡಿ
ಜುಲೈ 10-16ರ ವಾರ, 2017
8 “ಪರದೇಶದವರ” ಮಕ್ಕಳಿಗೆ ಸಹಾಯಮಾಡಿ
ಮೊದಲನೇ ಲೇಖನದಲ್ಲಿ, ನಿರಾಶ್ರಿತರಾಗಿರುವ ನಮ್ಮ ಸಹೋದರ ಸಹೋದರಿಯರ ಕಷ್ಟಗಳ ಬಗ್ಗೆ ಮತ್ತು ನಾವು ಅವರಿಗೆ ಹೇಗೆಲ್ಲಾ ಸಹಾಯ ಮಾಡಬಹುದೆಂದು ತಿಳಿಸಲಾಗಿದೆ. ಎರಡನೇ ಲೇಖನದಲ್ಲಿ, ವಲಸೆ ಹೋಗಿರುವ ಹೆತ್ತವರು ತಮ್ಮ ಮಕ್ಕಳಿಗೆ ಪ್ರಯೋಜನ ತರುವಂಥ ತೀರ್ಮಾನಗಳನ್ನು ತೆಗೆದುಕೊಳ್ಳಲು ಬೈಬಲ್ ತತ್ವಗಳು ಹೇಗೆ ಸಹಾಯ ಮಾಡುತ್ತವೆಂದು ನೋಡಲಿದ್ದೇವೆ.
13 ಜೀವನ ಕಥೆ—ಕಿವುಡನಾಗಿದ್ದರೂ ಬೇರೆಯವರಿಗೆ ಕಲಿಸುವುದನ್ನು ನಾನು ನಿಲ್ಲಿಸಲಿಲ್ಲ
ಜುಲೈ 17-23ರ ವಾರ, 2017
17 ನಿಮ್ಮ ಪ್ರೀತಿ ತಣ್ಣಗಾಗದಂತೆ ನೋಡಿಕೊಳ್ಳಿ
ಜುಲೈ 24-30ರ ವಾರ, 2017
22 “ಇವುಗಳಿಗಿಂತ ಹೆಚ್ಚಾಗಿ ನನ್ನನ್ನು ಪ್ರೀತಿಸುತ್ತೀಯೊ?”
ಈ ಲೋಕದಲ್ಲಿ ಜೀವನ ಮಾಡುವುದು ಯೆಹೋವನ ಸಾಕ್ಷಿಗಳಿಗೆ ಸುಲಭವಲ್ಲ. ಯೆಹೋವ, ಬೈಬಲ್ ಸತ್ಯ ಮತ್ತು ನಮ್ಮ ಸಹೋದರರ ಮೇಲಿನ ಪ್ರೀತಿಯನ್ನು ಬಲವಾಗಿಟ್ಟುಕೊಳ್ಳುವ ಮೂಲಕ ನಾವು ಈ ಲೋಕದ ಸ್ವಾರ್ಥ ಮನೋಭಾವವನ್ನು ಹೇಗೆ ಎದುರಿಸಬಹುದೆಂದು ಈ ಲೇಖನಗಳಲ್ಲಿ ಚರ್ಚಿಸಲಿದ್ದೇವೆ. ಈ ಲೋಕದಲ್ಲಿರುವ ವಿಷಯಗಳನ್ನು ಪ್ರೀತಿಸುವುದಕ್ಕಿಂತ ಕ್ರಿಸ್ತನನ್ನು ಹೇಗೆ ಹೆಚ್ಚು ಪ್ರೀತಿಸುವುದೆಂದು ಸಹ ಚರ್ಚಿಸಲಿದ್ದೇವೆ.