ಕ್ಷೇತ್ರಸೇವೆಗಾಗಿ ಕೂಡುವಿಕೆಗಳು
ಫೆಬ್ರವರಿ 5-11
ನೀವು ಹೇಗೆ
1. ಹೊಸ ಸಂಭಾಷಣೆಗಾಗಿ ವಿಷಯವನ್ನು ಆರಂಭಿಸುವಿರಿ?
2. ವಿಷಯವನ್ನು ಸದ್ಯದ ನೀಡುವಿಕೆಗೆ ಜೋಡಿಸುವಿರಿ?
ಫೆಬ್ರವರಿ 12-18
ನಿಮಗೇನು ಸಹಾಯಕಾರಿಯು
1. ಬೈಬಲ್ ಸಾಹಿತ್ಯವನ್ನು ನೀಡಲು ಹೆಚ್ಚು ಎಚ್ಚರವಿರಲು?
2. ಅನೌಪಚಾರಿಕವಾಗಿ ಪ್ರಕಾಶನ ನೀಡಲು?
ಫೆಬ್ರವರಿ 19-25
ಟ್ರೇಕ್ಟ್ಗಳನ್ನು ಪರಿಣಾಮಕಾರಿಯಾಗಿ ಬಳಸುವದು
1. ನಮ್ಮ ರಾಜ್ಯದ ಸೇವೆ ಯ ಈ ಸಂಚಿಕೆಯಲ್ಲಿ ಯಾವ ಸಲಹೆಗಳು ನೀಡಲ್ಪಟ್ಟಿವೆ?
2ಯಾವ ಟ್ರೇಕ್ಟ್ಗಳನ್ನು ನೀವು ತೋರಿಸುವಿರಿ?
ಫೆಬ್ರವರಿ 26-ಮಾರ್ಚ್ 4
ಕ್ಷೇತ್ರದಲ್ಲಿ ನಮ್ಮ ಪರಿಣಾಮಕಾರತೆಯನ್ನು ಹೆಚ್ಚಿಸುವುದು
1. ಕ್ಷೇತ್ರದಲ್ಲಿ ಪರಿಣಾಮಕಾರತೆಯ ಕುರಿತೇಕೆ ಚಿಂತಿಸಬೇಕು?
2. ಯಾವ ರೀತಿಯಲ್ಲಿ ನಾವು ಪ್ರಗತಿಮಾಡಬಹುದು?