ಮಾದರಿ ನಿರೂಪಣೆಗಳು
ಎಚ್ಚರ! ಜನವರಿ-ಮಾರ್ಚ್
“ಕುಟುಂಬದಲ್ಲಿ ಬರೋ ಸಮಸ್ಯೆಗಳನ್ನ ಬಗೆಹರಿಸಿಕೊಂಡು ಹೇಗೆ ಸಂತೋಷವಾಗಿರೋದು ಅನ್ನೋದರ ಬಗ್ಗೆ ಜನರ ಹತ್ರ ಮಾತಾಡ್ತಾ ಇದ್ದೀವಿ. ನೀವೇನ್ ಹೇಳ್ತಿರಾ ಮನೆಯಲ್ಲಿ ಸುಖಶಾಂತಿ ಇರಬೇಕು ಅಂದರೆ ಏನು ಮಾಡ್ಬೇಕು? [ಉತ್ತರಕ್ಕಾಗಿ ಕಾಯಿರಿ.] ತುಂಬ ಜನರಿಗೆ ಸಹಾಯ ಮಾಡಿದಂಥ ಒಂದು ತತ್ವವನ್ನು ನಿಮ್ಗೆ ತೋರಿಸ್ಲಾ? [ಮನೆಯವರಿಗೆ ಇಷ್ಟವಿದ್ದರೆ ಅಪೊಸ್ತಲರ ಕಾರ್ಯಗಳು 20:35ಬಿ ಓದಿ.] ಇವತ್ತು ಪ್ರಪಂಚದಲ್ಲಿ ಸ್ವಾರ್ಥ ಅನ್ನೋದು ತುಂಬಿಕೊಂಡಿದೆ. ಇಂಥ ಜನರ ಮಧ್ಯೆ ಬೆಳಿತಿರೋ ನಮ್ಮ ಮಕ್ಕಳಲ್ಲಿ ನಿಸ್ವಾರ್ಥ ಗುಣನ ತುಂಬಿಸೋದು ಒಂದು ಸಾಹಸನೇ. ಮಕ್ಕಳಲ್ಲಿ ನಿಸ್ವಾರ್ಥ ಗುಣನ ಬೆಳೆಸೋಕೆ ಈ ಲೇಖನದಲ್ಲಿ ಕೆಲವೊಂದು ಸಲಹೆಗಳಿವೆ.”