ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 2/91 ಪು. 4
  • ದೇವಪ್ರಭುತ್ವ ವಾರ್ತೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದೇವಪ್ರಭುತ್ವ ವಾರ್ತೆಗಳು
  • 1991 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ದೇವಪ್ರಭುತ್ವ ವಾರ್ತಗಳು
    1993 ನಮ್ಮ ರಾಜ್ಯದ ಸೇವೆ
  • ದೇವಪ್ರಭುತ್ವ ವಾರ್ತೆಗಳು
    1991 ನಮ್ಮ ರಾಜ್ಯದ ಸೇವೆ
  • ದೇವಪ್ರಭುತ್ವ ವಾರ್ತೆಗಳು
    1990 ನಮ್ಮ ರಾಜ್ಯದ ಸೇವೆ
  • ದೇವಪ್ರಭುತ್ವ ವಾರ್ತೆಗಳು
    1990 ನಮ್ಮ ರಾಜ್ಯದ ಸೇವೆ
1991 ನಮ್ಮ ರಾಜ್ಯದ ಸೇವೆ
km 2/91 ಪು. 4

ದೇವಪ್ರಭುತ್ವ ವಾರ್ತೆಗಳು

◆ ಬೆಲಿಜ್‌ ಜುಮ್ಲಾ ಪ್ರಚಾರಕರಲ್ಲಿ ಅಗೋಸ್ತ್‌ನಲ್ಲಿ 902 ವರದಿಯನ್ನು ಪಡೆದು 900 ಬಿಂದುವನ್ನು ದಾಟಿತು. ಇದು ಕಳೆದ ವರ್ಷದ ಸರಾಸರಿಗಿಂತ 11 ಶೇಕಡಾ ವೃದ್ಧಿ.

◆ ಇಕ್ವಡೋರ್‌ ತನ್ನ “ಶುದ್ಧ ಭಾಷೆ” ಜಿಲ್ಲಾ ಅಧಿವೇಶನ ಮಾಲೆಯನ್ನು 40,799 ಜುಮ್ಲಾ ಹಾಜರಿಯೊಂದಿಗೆ ಕೊನೆಗೊಳಿಸಿತು. ಅಗೋಸಿನ್ತಲ್ಲಿ ಅವರ 18,069 ಪ್ರಚಾರಕ ಉನ್ನತ ಸಂಖ್ಯೆ ಕಳೆದ ವರ್ಷದ ಸರಾಸರಿಗಿಂತ 25 ಶೇಕಡಾ ಹೆಚ್ಚು.

◆ ಹೈಟೀ ಜಿಲ್ಲಾ ಅಧಿವೇಶನಗಳಿಗೆ 13,236 ಮಂದಿ ಹಾಜರಿ ಮತ್ತು 396 ದೀಕ್ಷಾಸ್ನಾನಗಳಾದವು. ಅವರ ವರ್ಷದ ಪ್ರಚಾರಕ ಉಚ್ಛಾಂಕ 6,427.

◆ ನ್ಯೂ ಕೆಲೆಡೋನಿಯ ಅಗೋಸ್ತ್‌ ತಿಂಗಳಲ್ಲಿ ಪ್ರಚಾರಕರ ಅತ್ಯುನ್ನತ ಸಂಖ್ಯೆಯಾದ 1,165ನ್ನು ಮುಟ್ಟಿತು, ಇದು 15 ಶೇಕಡಾ ವೃದ್ಧಿಯು.

◆ ನ್ಯೂಜಿಲೆಂಡ್‌ ಹೊಸ ಉಚ್ಛಾಂಕವಾದ 11,515 ಪ್ರಚಾರಕರೊಂದಿಗೆ ಅಗೋಸಿನ್ತಲ್ಲಿ 10 ಶೇಕಡಾ ಉನ್ನತಿಯನ್ನು ಪಡೆಯಿತು.

◆ ವೆನುವಟು ಅಗೋಸಿನ್ತಲ್ಲಿ ಪ್ರಚಾರಕ ಉಚ್ಚಾಂಕವಾದ 189 ಪ್ರಚಾರಕರೊಂದಿಗೆ 83 ಶೇಕಡಾ ವೃದ್ಧಿ ಪಡೆದಿದೆ. ಸಭಾ ಪ್ರಚಾರಕರಲ್ಲಿ ಪ್ರತಿಯೊಬ್ಬರು ಸರಾಸರಿ ಎರಡು ಬೈಬಲಭ್ಯಾಸಗಳನ್ನು ನಡಿಸಿದರು.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ