ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 3/91 ಪು. 3
  • ಪ್ರಕಟಣೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಕಟಣೆಗಳು
  • 1991 ನಮ್ಮ ರಾಜ್ಯದ ಸೇವೆ
1991 ನಮ್ಮ ರಾಜ್ಯದ ಸೇವೆ
km 3/91 ಪು. 3

ಪ್ರಕಟಣೆಗಳು

• ಪುಸ್ತಕ ನೀಡುವಿಕೆಗಳು: ಮಾರ್ಚ್‌: ಹಳೇ 192 ಪುಟದ ಪುಸ್ತಕಗಳ ವಿಶೇಷ ನೀಡುವಿಕೆ, ಎರಡಕ್ಕೆ ರೂ12 ಅಥವಾ ಒಂದಕ್ಕೆ ರೂ6. ಎಪ್ರಿಲ್‌: ಲಿವ್ವ್‌ ಫಾರೆವರ್‌ ಪುಸ್ತಕ ರೂ35ಕ್ಕೆ. ಚಿಕ್ಕ ಸೈಜ್‌ ರೂ20ಕ್ಕೆ. ಎಲ್ಲಿ ಈ ಪ್ರಕಾಶನಗಳು ಇಲ್ಲವೋ ಅಲ್ಲಿ 192 ಪುಟದ ಎರಡು ಹಳೇ ಪುಸ್ತಕಗಳನ್ನು ಒಂದು ಪುಸ್ತಕದ ದರದಲ್ಲಿ ನೀಡಬಹುದು. ದೇಶೀಯ ಭಾಷೆಗಳಲ್ಲಿ ಒಂದು ವಿಶೇಷ ನೀಡಿಕೆಯ ಪುಸ್ತಕ ಅರ್ಧ ದರಕ್ಕೆ. ಮೇ ಮತ್ತು ಜೂನ್‌: ವಾಚ್‌ಟವರ್‌ನ್ನು ಒಂದು ವರ್ಷದ ಚಂದಾ ರೂ50ಕ್ಕೆ. 6 ತಿಂಗಳ ಚಂದಾ ಮತ್ತು ತಿಂಗಳ ಪತ್ರಿಕೆಗಳಿಗೆ ವಾರ್ಷಿಕ ಚಂದಾ ರೂ25. (ತಿಂಗಳ ಸಂಚಿಕೆಗಳಿಗೆ 6 ತಿಂಗಳ ಚಂದಾ ಇಲ್ಲ. ಎಲ್ಲಿ ಚಂದಾ ಸಿಗುವುದಿಲ್ಲವೋ ಅಲ್ಲಿ ಎರಡು ಪತ್ರಿಕೆಗಳನ್ನು ಮತ್ತು ಒಂದು ಬ್ರೊಷೂರನ್ನು ರೂ8ಕ್ಕೆ ನೀಡಬಹುದು.) ಜುಲೈ: ಟ್ರು ಫೀಸ್‌ ಪುಸ್ತಕ. ಎಲ್ಲಿ ಇದು ದೊರೆಯುವುದಿಲ್ಲವೋ ಅಲ್ಲಿ ಕಿಂಗ್‌ಡಂ ಕಮ್‌ ಪುಸ್ತಕವನ್ನು ರೂ12ಕ್ಕೆ ನೀಡಬಹುದು.

• ಸೆಕ್ರಿಟರಿ ಮತ್ತು ಸೇವಾ ಮೇಲ್ವಿಚಾರಕನು ಎಲ್ಲಾ ಕ್ರಮದ ಪಯನೀಯರರ ಚಟುವಟಿಕೆಯನ್ನು ಪರಾಮರ್ಶಿಸಬೇಕು. ತಾಸುಗಳ ಆವಶ್ಯಕತೆಯನ್ನು ಮುಟ್ಟಲು ಯಾರಿಗಾದರೂ ಕಷ್ಟವಾದರೆ ಹಿರಿಯರು ಸಹಾಯ ನೀಡುವ ಏರ್ಪಾಡನ್ನು ಮಾಡಬೇಕು. ಸಲಹೆಗಳಿಗಾಗಿ ಸೊಸೈಟಿಯ ಪತ್ರಗಳು (ಎಸ್‌-201) ಒಕ್ಟೋಬರ 1, 1989 ಮತ್ತು ಒಕ್ಟೋಬರ 1, 1990ನ್ನು ಪರಾಮರ್ಶಿಸಿರಿ. ಹಾಗೂ, ಒಕ್ಟೋಬರ 1986ರ ನಮ್ಮ ರಾಜ್ಯದ ಸೇವೆ ಪುರವಣಿಯ ಪಾರಾ 12-20ನ್ನು ನೋಡಿ.

• ಪಯನೀಯರ ಸೇವೆಯ ಕುರಿತು ಕೆಳಗಿನ ಜ್ಞಾಪಕಗಳನ್ನು ಕೊಡಲಾಗಿದೆ:

○ ಕ್ರಮದ ಪಯನೀಯರರು ಆ ಸೇವೆಯನ್ನು ನಿಲ್ಲಿಸುವಾಗ ಸಭೆಗೆ ಅದನ್ನು ಪ್ರಕಟಿಸಬೇಕು. ಆ ಚಿಕ್ಕ ಪ್ರಕಟನೆಯಲ್ಲಿ ಬರೇ ಹೀಗನ್ನಬಹುದು: “ಸಭೆಗೆ ತಿಳಿಸಲಾಗುತ್ತದೆ ಏನಂದರೆ [ಹೆಸರು] ಇವರು ಇನ್ನು ಮುಂದೆ ಕ್ರಮದ ಪಯನೀಯರರಾಗಿ ಸೇವೆ ಮಾಡುವುದಿಲ್ಲ.”

○ ಕ್ರಮದ ಪಯನೀಯರರ ವಾರ್ಷಿಕ ತಾಸುಗಳ ಆವಶ್ಯಕತೆಯು ಇನ್ನೂ 1,000 ತಾಸುಗಳು.

○ ನ್ಯಾಯನಿರ್ಣಾಯಕ ಗದರಿಕೆ ಅಥವಾ ಪುನಃಸ್ಥಾಪನೆಗೊಂಡ ಒಬ್ಬನು ಸಹಾಯಕ ಅಥವಾ ಕ್ರಮದ ಪಯನೀಯರ ಸೇವೆಗೆ ಗಮನಿಸಲ್ಪಡುವ ಮೊದಲು ಒಂದು ಪೂರ್ಣ ವರ್ಷವು ದಾಟಬೇಕು.—ನಮ್ಮ ರಾಜ್ಯದ ಸೇವೆ ಪುರವಣಿ, ಒಕ್ಟೋಬರ 1986, ಪಾರಾ 21 ಮತ್ತು 23 ನೋಡಿ.

• ಸ್ಮಾರಕಾಚರಣೆಯು 1991 ಮಾರ್ಚ್‌, 30ನೇ ಶನಿವಾರ ನಡೆಯಲಿದೆ. ಭಾಷಣವನ್ನು ಬೇಗ ಆರಂಭಿಸಬಹುದಾದರೂ, ಸ್ಮಾರಕ ರೊಟ್ಟಿ ಮತ್ತು ದ್ರಾಕ್ಷಾಮದ್ಯದ ದಾಟಿಸುವಿಕೆಯನ್ನು ಸೂರ್ಯಾಸ್ತಮಾನಕ್ಕೆ ಮುಂಚೆ ಪ್ರಾರಂಭಿಸಬಾರದು ಎಂದು ನೆನಪಿನಲ್ಲಿಡಿರಿ. ನಿಮ್ಮ ಕ್ಷೇತ್ರದಲ್ಲಿ ಸೂರ್ಯಾಸ್ತಮಾನದ ಸಮಯವನ್ನು ನಿರ್ಧರಿಸಲು ಸ್ಥಳೀಕ ಮೂಲಗಳನ್ನು ವಿಚಾರಿಸಿರಿ. ಕ್ಷೇತ್ರಸೇವೆಗಾಗಿ ಕೂಟಗಳಲ್ಲದೆ ಬೇರೆ ಯಾವ ಕೂಟಗಳನ್ನೂ ಆ ತಾರೀಕಿಗೆ ನಡಿಸಬಾರದು. ಶನಿವಾರದಂದು ಕ್ರಮದ ನೇಮಿತ ಕೂಟವಿರುವ ಸಭೆಗಳು ಆ ಕೂಟವನ್ನು ಸಾಧ್ಯವಾದರೆ ಬೇರೊಂದು ದಿನ ನಡಿಸುವಂತೆ ಏರ್ಪಡಿಸಬೇಕು. ಆದಿತ್ಯವಾರದ ಕೂಟದ ಕಾರ್ಯಕ್ರಮಗಳಲ್ಲಿ ಯಾವ ಬದಲಾವಣೆಯೂ ಇರಲಾರದು.

• ಎಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಸಹಾಯಕ ಪಯನೀಯರರಾಗ ಬಯಸುವ ಪ್ರಚಾರಕರು ಈಗಲೇ ಯೋಜನೆ ಮಾಡಿ, ತಮ್ಮ ಅರ್ಜಿಗಳನ್ನು ಬೇಗನೇ ಸಲ್ಲಿಸಬೇಕು. ಇದು, ಹಿರಿಯರಿಗೆ ಆವಶ್ಯಕ ಕ್ಷೇತ್ರಸೇವಾ ಏರ್ಪಾಡುಗಳನ್ನು ಮಾಡುವಂತೆ ಮತ್ತು ಸಾಕಷ್ಟು ಪುಸ್ತಕಗಳ ಸಂಗ್ರಹ ಇರುವಂತೆ ನೋಡಲು ಸಹಾಯಕಾರಿಯಾಗುವುದು.

• ದೊರೆಯುವ ಹೊಸ ಪ್ರಕಾಶನಗಳು:

ಬೈಬಲ್‌ ಟಾಪಿಕ್‌ ಫಾರ್‌ ಡಿಸ್ಕಶನ್‌—ಮರಾಟಿ

ಹೌ ಕ್ಯಾನ್‌ ಬ್ಲಡ್‌ ಸೇವ್‌ ಯುವರ್‌ ಲೈಫ್‌—ಇಂಗ್ಲಿಷ್‌

ಶುಡ್‌ ಯು ಬಿಲಿವ್‌ ಇನ್‌ ಟ್ರಿನಿಟಿ—ಕೊಂಕಣಿ (ಕೆಎನ್‌), ಕೊಂಕಣಿ (ಕೆಟಿ), ಬಂಗಾಲಿ

ಯು ಕ್ಯಾನ್‌ ಲಿವ್ವ್‌ ಫಾರೆವರ್‌ ಇನ್‌ ಪಾರಡೈಸ್‌ ಆನ್‌ ಅರ್ಥ್‌ (ಚಿಕ್ಕ ಸೈಜ್‌)— ಕನ್ನಡ, ಹಿಂದಿ, ಮರಾಟಿ

• ಪುನಃ ದೊರೆಯುವ ಪ್ರಕಾಶನಗಳು:

ಲರ್ನ್‌ ಟು ರೀಡ್‌ ಎಂಡ್‌ ರೈಟ್‌—ಇಂಗ್ಲಿಷ್‌

“ದಿಸ್‌ ಗುಡ್‌ ನ್ಯೂಸ್‌ ಅಫ್‌ದ ಕಿಂಗ್‌ಡಂ”—ಮರಾಟಿ

ಎಂಜ್ಯೋ ಲೈಫ್‌ ಆನ್‌ ಅರ್ಥ್‌ ಫಾರೆವರ್‌!—ಮರಾಟಿ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ