ದೇವಪ್ರಭುತ್ವ ವಾರ್ತೆಗಳು
◆ ಎಂಟಿಗ್ವ ನವಂಬರದಲ್ಲಿ 274 ಪ್ರಚಾರಕರ ಹೊಸ ಉನ್ನತ ಸಂಖ್ಯೆಯನ್ನು ಪಡೆದು, 14 ಶೇಕಡಾ ವೃದ್ಧಿಯನ್ನು ತೋರಿಸಿದೆ.
◆ ಲೆಬನನ್‌ನ ನವಂಬರ ಜಿಲ್ಲಾ ಅಧಿವೇಶನಕ್ಕೆ 3,794 ಹಾಜರಿಯಿದ್ದು, 111 ದೀಕ್ಷಾಸ್ನಾನಗಳಾದವು.
◆ ಪೆರು ನವಂಬರದಲ್ಲಿ ಜುಮ್ಲಾ 8,440 ಪಯನೀಯರರ ಗಮನಾರ್ಹ ವರದಿ ಮಾಡಿದೆ. ಈ ಸಂಖ್ಯೆಯು ಆ ದೇಶದ ರಾಜ್ಯ ಪ್ರಚಾರಕರ 24 ಶೇಕಡಾವನ್ನು ಪ್ರತಿನಿಧಿಸುತ್ತದೆ.
◆ ಥಯಿವಾನ್ ನವಂಬರದಲ್ಲಿ 1,770 ಪ್ರಚಾರಕರನ್ನು ವರದಿಮಾಡಿ, 9 ಶೇಕಡಾ ಅಭಿವೃದ್ಧಿಯನ್ನು ತೋರಿಸಿದೆ. ಅವರಿಗೆ 2,848 ಬೈಬಲಭ್ಯಾಸಗಳ ಹೊಸ ಉನ್ನತ ಸಂಖ್ಯೆಯೂ ದೊರೆತದೆ.
◆ ಥಾಯ್ಲೆಂಡ್ ನವಂಬರದಲ್ಲಿ 1,164 ಪ್ರಚಾರಕರ ಒಂದು ಹೊಸ ಉನ್ನತ ಸಂಖ್ಯೆಯನ್ನು ಪಡೆದದೆ. 1,191 ಬೈಬಲಧ್ಯಯನಗಳೂ ವರದಿಯಾಗಿದ್ದವು, ಯಾವುದೇ ನವಂಬರಕ್ಕೆ ಇದು ಉನ್ನತ ದಾಖಲೆ.