ದೇವಪ್ರಭುತ್ವ ವಾರ್ತೆಗಳು
◆ ಆಸ್ಟ್ರಿಯ ದಶಂಬರದಲ್ಲಿ 18,962 ಪ್ರಚಾರಕರ ಹೊಸ ಉನ್ನತ ಸಂಖ್ಯೆಯನ್ನು ವರದಿಮಾಡಿದೆ.
◆ ಮಾರ್ಟಿನಿಕ್ ದಶಂಬರದಲ್ಲಿ 3,005 ಪ್ರಚಾರಕರ ಹೊಸ ಉನ್ನತ ಸಂಖ್ಯೆಯನ್ನು ವರದಿಸಿದೆ. ವಿಶೇಷ ಸಮ್ಮೇಳನದಿನ ಕಾರ್ಯಕ್ರಮಗಳಿಗೆ 5,410 ಜನರು ಹಾಜರಾದರು ಮತ್ತು 92 ಮಂದಿಗೆ ದೀಕ್ಷಾಸ್ನಾನವಾಯಿತು.
◆ ಪ್ಯೂಟೊ ರಿಕೋ ದಶಂಬರದಲ್ಲಿ 24,090 ಜುಮ್ಲಾ ಪ್ರಚಾರಕರ ಸಂಖ್ಯೆಯನ್ನು ಮುಟ್ಟಿದೆ.