ಮಾರ್ಚ್ ಸೇವಾ ವರದಿ
ಸರಾ. ಸರಾ. ಸರಾ. ಸರಾ.
ಪ್ರಚಾ. ತಾಸು ಪತ್ರಿ. ಪು.ಸಂ. ಬೈ.ಅ.
ವಿಶೇ.ಪಯ. 247 140.5 44.5 46.4 6.5
ಪಯ. 513 86.1 36.0 27.1 4.1
ಸಹಾ.ಪಯ. 575 63.3 31.8 13.9 1.8
ಪ್ರಚಾ. 9,601 9.8 4.6 2.6 0.4
ಜುಮ್ಲಾ 10,936 ಹೊಸ ಸಮರ್ಪಿತರ ದೀಕ್ಷಾಸ್ನಾನ: 34
ಈ ತಿಂಗಳಲ್ಲಿ ಕ್ಷೇತ್ರಸೇವೆಯಲ್ಲಿ ಕಳೆದ ಸಮಯವು ಅತ್ಯುನ್ನತವಾಗಿದೆ. ಕ್ಷೇತ್ರದಲ್ಲಿ ಸೇವೆ ಮಾಡುವ ವಿಶೇಷ ಪಯನೀಯರರಲ್ಲೂ ಹೊಸ ಉನ್ನತ ಸಂಖ್ಯೆಯಾಗಿದೆ. ಪುನರ್ಭೇಟಿಗಳಲ್ಲಿ ಸಿಕ್ಕಿದ ಉತ್ತಮ ಹೊಸ ಉನ್ನತ ಸಂಖ್ಯೆಯು ವಿಶೇಷವಾಗಿ ಉತ್ತೇಜನಕಾರಿಯು. ಈ ಕಾರ್ಯದಲ್ಲಿ ಬೈಬಲಭ್ಯಾಸ ಚಟುವಟಿಕೆಯನ್ನು ಕಟ್ಟುವುದಕ್ಕೆ ಅಧಿಕ ಒತ್ತನ್ನು ಹಾಕುತ್ತಾ ಮುನ್ನಡೆಯಿರಿ.