ಕ್ಷೇತ್ರಸೇವೆಗಾಗಿ ಕೂಟಗಳು
ಆಗಸ್ಟ್ 5-11
ಹೊಸ ಸಂಭಾಷಣೆಗಾಗಿ ವಿಷಯ
1. “ಲುಕ್!” ಬ್ರೊಷೂರನ್ನು ನೀವು ಹೇಗೆ ಪರಿಚಯ ಮಾಡಿಸುವಿರಿ?
2. ನೀವು ಉಪಯೋಗಿಸುವ ಬ್ರೊಷೂರಿಗೆ ಯಾವ ಜೋಡಣೆಯನ್ನು ಮಾಡುವಿರಿ?
ಆಗಸ್ಟ್ 12-18
ಟ್ರೇಕ್ಟ್‌ಗಳನ್ನು ಹೇಗೆ ಉಪಯೋಗಿಸಬಹುದು?
1. ನಿಮ್ಮನ್ನು ಪರಿಚಯ ಮಾಡಿಸಲು?
2. ಮನೆಯವನು ಕಾರ್ಯಮಗ್ನನಾಗಿರುವಾಗ?
3. ಮೊದಲನೆ ಸಂದರ್ಶನೆಯಲ್ಲಿ ಅಭ್ಯಾಸ ಆರಂಭಿಸಲು?
ಆಗಸ್ಟ್ 19-25
ವಿವೇಚನೆಯನ್ನು ಉಪಯೋಗಿಸುವುದು
1. ಒಂದು ಬಾಗಲಲ್ಲಿ ಎಷ್ಟು ಹೊತ್ತು ಉಳಿಯಬಹುದೆಂದು ಯಾವುದು ನಿರ್ದೇಶಿಸಬಹುದು?
2. ಮನೆಯವನು ಕಾರ್ಯಮಗ್ನನಿರುವಲ್ಲಿ, ಮುಂದಣ ಸಂದರ್ಶನಕ್ಕಾಗಿ ದಾರಿ ತೆರೆಯಲು ನೀವೇನು ಹೇಳಬಹುದು?
ಆಗಸ್ಟ್ 26-ಸಪ್ಟಂಬರ 1
ಅಭಿರುಚಿಯನ್ನು ಪುನಃಸಂದರ್ಶಿಸಲು
1. ಅಭಿರುಚಿಯ ದಾಖಲೆ ಬರೆದಿಡುವದೇಕೆ ಮಹತ್ವವು?
2. ನಾವು ಪುನಃ ಸಂದರ್ಶಿಸುವೆವೂ ಇಲ್ಲವೋ ಎಂಬದನ್ನು ಯಾವ ಸಂಗತಿಗಳು ನಿರ್ಧರಿಸುವವು?