ದೇವಪ್ರಭುತ್ವ ವಾರ್ತೆಗಳು
ಗ್ವಾಡೆಲೋಪ್: ಮೇಯಲ್ಲಿ 6,830 ಪ್ರಚಾರಕರ ಮತ್ತು 9,302 ಬೈಬಲ್ ಅಭ್ಯಾಸಗಳ ಹೊಸ ಉಚ್ಛಾಂಕಗಳು ವರದಿಸಲ್ಪಟ್ಟವು. ಒಟ್ಟಿಗೆ 12,407 ಹಾಜರಿಯುಳ್ಳ, ಮತ್ತು 123 ದೀಕ್ಷಾಸ್ನಾನ ಪಡೆದ ನಾಲ್ಕು ಸರ್ಕಿಟ್ ಸಮ್ಮೇಳನಗಳು ಅಲ್ಲಿ ಜರುಗಿದವು.
ರೊಮೇನಿಯ: ಏಪ್ರಿಲ್‌ನಲ್ಲಿ 23,938 ಪ್ರಚಾರಕರ ಹೊಸ ಉಚ್ಛಾಂಕ ಅಲ್ಲಿ ಇತ್ತು, ಹೋದ ವರ್ಷದ ಸರಾಸರಿಗಿಂತ 17 ಸೇಕಡ ಅಭಿವೃದ್ಧಿ, ಮತ್ತು 66,395 ಗಮನಾರ್ಹವಾದ ಜ್ಞಾಪಕಾಚರಣೆಯ ಹಾಜರಿಯು ಅವರಲ್ಲಿತ್ತು.