ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 1/93 ಪು. 7
  • ಪ್ರಕಟಣೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಕಟಣೆಗಳು
  • 1993 ನಮ್ಮ ರಾಜ್ಯದ ಸೇವೆ
1993 ನಮ್ಮ ರಾಜ್ಯದ ಸೇವೆ
km 1/93 ಪು. 7

ಪ್ರಕಟಣೆಗಳು

▪ಪುಸ್ತಕ ನೀಡುವಿಕೆಗಳು: ಜನವರಿ 1993: 192 ಪುಟಗಳ ಹಳೇ ಪುಸ್ತಕಗಳ ವಿಶೇಷ ನೀಡುವಿಕೆ ರೂ. 6 ಕ್ಕೆ. ಮಲೆಯಾಳಂ ಮತ್ತು ತಮಿಳಲ್ಲಿ: ಟ್ರೂ ಪೀಸ್‌ ಆ್ಯಂಡ್‌ ಸೆಕ್ಯೂರಿಟಿ—ಫ್ರಮ್‌ ವಾಟ್ಹ್‌ ಸೋರ್ಸ್‌? (ಹಳೆಯ ಮುದ್ರಣ). ಗುಜರಾತಿಯಲ್ಲಿ: ದ ಟ್ರುತ್‌ ದ್ಯಾಟ್‌ ಲೀಡ್ಸ್‌ ಟು ಇಟರ್ನಲ್‌ ಲೈಫ್‌ ಮತ್ತು ಇಸ್‌ ದಿಸ್‌ ಲೈಫ್‌ ಆಲ್‌ ದೆರ್‌ ಇಸ್‌? ಹಿಂದಿ ಮತ್ತು ಕನ್ನಡದಲ್ಲಿ: ನಿಮ್ಮನ್ನು ಸಂತೋಷಪಡಿಸಲಿಕ್ಕೆ ಸುವಾರ್ತೆಯು ಮತ್ತು “ನಿನ್ನ ರಾಜ್ಯವು ಬರಲಿ.” ತೆಲುಗುನಲ್ಲಿ: ಇಸ್‌ ದಿಸ್‌ ಲೈಫ್‌ ಆಲ್‌ ದೆರ್‌ ಇಸ್‌?. ಮರಾಠಿಯಲ್ಲಿ: ಲಿಸನಿಂಗ್‌ ಟು ದ ಗ್ರೇಟ್‌ ಟೀಚರ್‌ ಮತ್ತು ಇಸ್‌ ದಿಸ್‌ ಲೈಫ್‌ ಆಲ್‌ ದೆರ್‌ ಇಸ್‌?. ಬಂಗಾಳಿ ಮತ್ತು ನೇಪಾಲಿಯಲ್ಲಿ: ಅವರ್‌ ಪ್ರಾಬಮ್ಲ್ಸ್‌ ಬ್ರೊಷರ್‌ ರೂ. 3 ಕ್ಕೆ. ಫೆಬ್ರವರಿ:ಸದಾ ಜೀವಿಸಬಲ್ಲಿರಿ ಪುಸ್ತಕ ರೂ. 40 ಕ್ಕೆ. (ಚಿಕ್ಕ ಸೈಜ್‌ ರೂ. 20.) ಮಾರ್ಚ್‌: ಯಂಗ್‌ ಪೀಪ್‌ಲ್‌ ಆಸ್ಕ್‌ ಪುಸ್ತಕ ರೂ. 20 ಕ್ಕೆ. ಈ ಭಾಷೆಯಲ್ಲಿ ದೊರಕದಿದ್ದಲ್ಲಿ ಸದಾ ಜೀವಿಸಬಲ್ಲಿರಿ ಪುಸ್ತಕ ರೂ. 40 ಕ್ಕೆ. (ಚಿಕ್ಕ ಸೈಜ್‌ ರೂ. 20.) ಏಪ್ರಿಲ್‌ ಮತ್ತು ಮೇ: ಕಾವಲಿನಬುರುಜು ಚಂದಾಗಳು. ಅರ್ಧಮಾಸಿಕ ಮುದ್ರಣಗಳಿಗೆ ಒಂದು ವರ್ಷದ ಚಂದಾ ರೂ. 60. ಅರ್ಧಮಾಸಿಕ ಮುದ್ರಣಗಳಿಗೆ ಆರು ತಿಂಗಳ ಚಂದಾ ಮತ್ತು ಮಾಸಿಕ ಮುದ್ರಣಗಳ ಒಂದು ವರ್ಷದ ಚಂದಾಗಳಿಗೆ ರೂ. 30. (ಮಾಸಿಕ ಮುದ್ರಣಗಳಿಗೆ ಆರು ತಿಂಗಳ ಚಂದಾಗಳು ಇರುವುದಿಲ್ಲ.)

ಸೂಚನೆ: ಯಾವ ಸಭೆಗಳು ಮೇಲೆ ಸೂಚಿಸಲಾದ ಕ್ಯಂಪೇನ್‌ ಸಾಹಿತ್ಯಗಳನ್ನು ಇನ್ನೂ ಆರ್ಡರ್‌ ಮಾಡಿಲ್ಲವೋ ಆ ಸಭೆಗಳು ಅವುಗಳ ಮುಂದಿನ ಲಿಟರೇಚರ್‌ ಆರ್ಡರ್‌ ಫಾರ್ಮಿನಲ್ಲಿ (S-14) ಆರ್ಡರ್‌ ಮಾಡಬಹುದು.

▪ ಜನವರಿ 1, 1993 ರಿಂದ ಸಾಹಿತ್ಯಗಳ ದರದಲ್ಲಿ ಪರಿಷ್ಕರಣವಿದೆ. ದರದಲ್ಲಿನ ಹೆಚ್ಚಳವನ್ನು ಸಭೆಗಳಿಗೆ ಚಾರ್ಜ್‌ ಮಾಡಲಾಗುವುದು. ಬದಲಾವಣೆಗಳು ಡಿಸೆಂಬರ್‌ 31, 1992 ರ ಲಿಟರೇಚರ್‌ ಸ್ಟಾಕ್‌ ಇನ್‌ವೆಂಟರಿಯ ಮೇಲೆ ಆಧರಿಸಿರುವುದು. ಪತ್ರಿಕೆ ಯಾ ಪತ್ರಿಕಾ ಚಂದಾಗಳ ದರದಲ್ಲಿ ಬದಲಾವಣೆ ಇಲ್ಲ.

▪ 1993 ರ ಜ್ಞಾಪಕಾಚರಣೆಯ ಸಮಯಕ್ಕಾಗಿರುವ ವಿಶೇಷ ಬಹಿರಂಗ ಭಾಷಣವನ್ನು ಲೋಕವ್ಯಾಪಕವಾಗಿ ಭಾನುವಾರ, ಮಾರ್ಚ್‌ 28 ಕ್ಕೆ ಕೊಡಲಾಗುವುದು. ಭಾಷಣದ ವಿಷಯವು “‘ದೈವ ಘಟನೆಗಳು’—ನೀವವನ್ನು ಹೇಗೆ ವೀಕ್ಷಿಸುತ್ತೀರಿ?” ಎಂದಾಗಿದೆ. ಒಂದು ಹೊರಮೇರೆಯು ಒದಗಿಸಲ್ಪಡುವುದು. ಯಾವ ಸಭೆಗಳಿಗೆ ಆ ವಾರಾಂತ್ಯದಲ್ಲಿ ಸರ್ಕಿಟ್‌ ಮೇಲ್ವಿಚಾರಕರ ಸಂದರ್ಶನೆ, ಸರ್ಕಿಟ್‌ ಎಸೆಂಬ್ಲಿ, ಯಾ ವಿಶೇಷ ಸಮ್ಮೇಳನ ದಿನವಿದೆಯೋ ಆ ಸಭೆಗಳು ಮುಂದಿನ ವಾರ ವಿಶೇಷ ಭಾಷಣವನ್ನಿಡುವವು. ಯಾವ ಸಭೆಯೂ ಮಾರ್ಚ್‌ 28 ರ ಮುಂಚೆ ವಿಶೇಷ ಭಾಷಣವನ್ನಿಡಬಾರದು.

▪ ಜನವರಿ 1, 1993 ರಿಂದಾರಂಭಿಸಿ ಲಿಥುಏನಿಯನ್‌ ಭಾಷೆಯಲ್ಲಿ ಕಾವಲಿನಬುರುಜು ಮಾಸಿಕ ಸಂಚಿಕೆಯು ದೊರಕುವುದು, ಹೀಗೆ ಈ ಪತ್ರಿಕೆಯು ಪ್ರಕಾಶನವಾಗುವ ಭಾಷೆಗಳ ಸಂಖ್ಯೆಯು 112 ಕ್ಕೆ ತರಲ್ಪಡುತ್ತದೆ. ಮತ್ತೂ ಜನವರಿಯಲ್ಲಿ ಕಾವಲಿನಬುರುಜು ತೆಲುಗು ಸಂಚಿಕೆಯು ಅರ್ಧಮಾಸಿಕ ಪ್ರಕಾಶನವಾಗುವುದು.

▪ ವಾಕ್ಸರಣಿಗಳನ್ನು ಮತ್ತು ಕಾರ್ಯವಿಧಾನಗಳನ್ನು ಕಾಲೋಚಿತವನ್ನಾಗಿ ಮಾಡಲು ಸ್ಕೂಲ್‌ ಗೈಡ್‌ ಬುಕ್‌ನಲ್ಲಿ ಕ್ರಮಪಡಿಸುವಿಕೆಗಳನ್ನು ಮಾಡಲಾಗಿದೆ. ಪುಟ 100 ರಿಂದ 102 ರಲ್ಲಿರುವ, ಒಂದೇ ಗುರುತರವಾದ ಬದಲಾವಣೆಯು, ದೇವಪ್ರಭುತ್ವ ಶಾಲೆಗೆ ಸಂಬಂಧಿಸಿ ಅದೆ. ಅದು ವಾರ್ಷಿಕ ದೇವಪ್ರಭುತ್ವ ಶುಶ್ರೂಷಾ ಶಾಲಾ ಶೆಡ್ಯೂಲ್‌ನಲ್ಲಿ ಮುದ್ರಿತ ಸೂಚನೆಗಳೊಂದಿಗೆ ಅನುರೂಪವಾದ ಕಾರ್ಯವಿಧಾನವನ್ನಾಗಿ ಮಾಡುತ್ತದೆ. ಈ ಕ್ರಮಪಡಿಸಲಾದ ಸ್ಕೂಲ್‌ ಗೈಡ್‌ ಬುಕ್‌ ಈಗ ಇಂಗ್ಲಿಷ್‌ನಲ್ಲಿ ದೊರೆಯುತ್ತದೆ ಮತ್ತು ಅಗತ್ಯವಿರುವಂತೆ ಸಭೆಗಳು ಇವನ್ನು ಆರ್ಡರ್‌ ಮಾಡಬಹುದು.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ