ಪ್ರಕಟಣೆಗಳು
▪ ಪುಸ್ತಕ ನೀಡುವಿಕೆಗಳು: ಫೆಬ್ರವರಿ: ಸದಾ ಜೀವಿಸಬಲ್ಲಿರಿ ಪುಸ್ತಕ ರೂ. 40 ಕ್ಕೆ. (ಚಿಕ್ಕ ಸೈಜ್ ರೂ. 20.) ಮಾರ್ಚ್: ಯಂಗ್ ಪೀಪ್‌ಲ್ ಆಸ್ಕ್ ಪುಸ್ತಕ ರೂ. 20 ಕ್ಕೆ. ಈ ಭಾಷೆಯಲ್ಲಿ ದೊರಕದಿದ್ದಲ್ಲಿ ಸದಾ ಜೀವಿಸಬಲ್ಲಿರಿ ಪುಸ್ತಕ ರೂ. 40 ಕ್ಕೆ. (ಚಿಕ್ಕ ಸೈಜ್ ರೂ. 20.) ಎಪ್ರಿಲ್ ಮತ್ತು ಮೇ: ಕಾವಲಿನಬುರುಜು ಚಂದಾಗಳು. ಅರ್ಧಮಾಸಿಕ ಮುದ್ರಣಗಳಿಗೆ ಒಂದು ವರ್ಷದ ಚಂದಾ ರೂ. 60. ಅರ್ಧಮಾಸಿಕ ಮುದ್ರಣಗಳಿಗೆ ಆರು ತಿಂಗಳ ಚಂದಾ ಮತ್ತು ಮಾಸಿಕ ಮುದ್ರಣಗಳ ಒಂದು ವರ್ಷದ ಚಂದಾಗಳಿಗೆ ರೂ. 30. (ಮಾಸಿಕ ಮುದ್ರಣಗಳಿಗೆ ಆರು ತಿಂಗಳ ಚಂದಾಗಳು ಇರುವುದಿಲ್ಲ.) ಸೂಚನೆ: ಯಾವ ಸಭೆಗಳು ಮೇಲೆ ಸೂಚಿಸಲಾದ ಕ್ಯಂಪೇನ್ ಸಾಹಿತ್ಯಗಳನ್ನು ಇನ್ನೂ ಆರ್ಡರ್ ಮಾಡಿಲ್ಲವೋ, ಆ ಸಭೆಗಳು ಅವುಗಳ ಮುಂದಿನ ಲಿಟರೇಚರ್ ಆರ್ಡರ್ ಫಾರ್ಮಿನಲ್ಲಿ (S-14) ಆರ್ಡರ್ ಮಾಡಬಹುದು.
▪ ಸೆಕ್ರಿಟರಿ ಮತ್ತು ಸೇವಾ ಮೇಲ್ವಿಚಾರಕನು ಎಲ್ಲಾ ಕ್ರಮದ ಪಯನೀಯರರ ಚಟುವಟಿಕೆಯನ್ನು ಪರಾಮರ್ಶಿಸಬೇಕು. ತಾಸುಗಳ ಆವಶ್ಯಕತೆಯನ್ನು ಮುಟ್ಟಲು ಯಾರಿಗಾದರೂ ಕಷ್ಟವಾದರೆ ಹಿರಿಯರು ಸಹಾಯ ನೀಡುವ ಏರ್ಪಾಡನ್ನು ಮಾಡಬೇಕು. ಸಲಹೆಗಳಿಗಾಗಿ ಸೊಸೈಟಿಯ ಅಕ್ಟೋಬರ 1, 1992, ಮತ್ತು ಅಕ್ಟೋಬರ 1, 1991ರ ಪತ್ರಗಳನ್ನು (ಎಸ್-201) ಪರಾಮರ್ಶಿಸಿರಿ. ಹಾಗೂ, ಅಕ್ಟೋಬರ 1986ರ ನಮ್ಮ ರಾಜ್ಯದ ಸೇವೆಯ ಪುರವಣಿಯ ಪ್ಯಾರಗ್ರಾಫ್ಸ್ 12-20ನ್ನು ನೋಡಿರಿ.
▪ ಸ್ಮಾರಕಾಚರಣೆಯು 1993 ಎಪ್ರಿಲ್ 6ನೇ ಮಂಗಳವಾರ ನಡೆಯಲಿದೆ. ಬೇಗ ಆರಂಭಿಸಬಹುದಾದರೂ, ಸ್ಮಾರಕ ರೊಟ್ಟಿ ಮತ್ತು ದ್ರಾಕ್ಷಾಮದ್ಯದ ದಾಟಿಸುವಿಕೆಯನ್ನು ಸೂರ್ಯಾಸ್ತಮಾನಕ್ಕೆ ಮುಂಚೆ ಪ್ರಾರಂಭಿಸಕೂಡದು ಎಂದು ದಯಮಾಡಿ ನೆನಪಿನಲ್ಲಿಡಿರಿ. ನಿಮ್ಮ ಕ್ಷೇತ್ರದಲ್ಲಿ ಸೂರ್ಯಾಸ್ತಮಾನದ ಸಮಯವನ್ನು ನಿರ್ಧರಿಸಲು ಸ್ಥಳೀಕ ಮೂಲಗಳನ್ನು ವಿಚಾರಿಸಿರಿ. ಕ್ಷೇತ್ರ ಸೇವೆಗಾಗಿ ಕೂಟಗಳಲ್ಲದೆ ಬೇರೆ ಯಾವ ಕೂಟಗಳನ್ನೂ ಆ ತಾರೀಕಿನಲ್ಲಿ ನಡಿಸಕೂಡದು. ಸಾಮಾನ್ಯವಾಗಿ ನಿಮ್ಮ ಸಭೆಯ ಕೂಟಗಳು ಮಂಗಳವಾರ ಇರುವುದಾದರೆ, ರಾಜ್ಯ ಸಭಾಗೃಹವು ದೊರಕುವಲ್ಲಿ ವಾರದ ಇನ್ನೊಂದು ಸಮಯದಲ್ಲಿ ನೀವು ಅದನ್ನು ನಡಿಸಲು ಬಯಸಬಹುದು. ನಿಮ್ಮ ಸೇವಾಕೂಟವು ಬಾಧಿತವಾಗುವಲ್ಲಿ, ನಿಮ್ಮ ಸಭೆಗೆ ನಿರ್ದಿಷ್ಟವಾಗಿ ಅನ್ವಯವಾಗುವ ಭಾಗಗಳು ಆ ವಾರದ ಕಾರ್ಯತಖ್ತೆಯಲ್ಲಿರುವುದಾದರೆ, ಇನ್ನೊಂದು ಸೇವಾಕೂಟದಲ್ಲಿ ಅದನ್ನು ಸೇರಿಸಸಾಧ್ಯವಾಗಬಹುದು. ಸರ್ಕಿಟ್ ಮೇಲ್ವಿಚಾರಕರ ಸಂದರ್ಶನೆಯಿರುವ ಸಭೆಗಳು ಸಾಮಾನ್ಯವಾಗಿ ಮಂಗಳವಾರ ಸಾಯಂಕಾಲ ಜರುಗುತ್ತಿರುವ ಕೂಟಗಳನ್ನು ಪುನಃ ಏರ್ಪಡಿಸತಕ್ಕದ್ದು.
▪ ಮಾರ್ಚ್ ಮತ್ತು ಎಪ್ರಿಲ್‌ನಲ್ಲಿ ಸಹಾಯಕ ಪಯನೀಯರರಾಗ ಬಯಸುವ ಪ್ರಚಾರಕರು, ತಮ್ಮ ಯೋಜನೆಗಳನ್ನು ಈಗಲೇ ಮಾಡಿ, ಅವರ ಅರ್ಜಿಗಳನ್ನು ಬೇಗನೇ ಸಲ್ಲಿಸಬೇಕು. ಇದು, ಹಿರಿಯರಿಗೆ ಆವಶ್ಯಕ ಕ್ಷೇತ್ರಸೇವಾ ಏರ್ಪಾಡುಗಳನ್ನು ಮಾಡುವಂತೆ ಮತ್ತು ಸಾಕಷ್ಟು ಪುಸ್ತಕಗಳ ಸಂಗ್ರಹ ಇರುವಂತೆ ನೋಡಲು ಸಹಾಯಕಾರಿಯಾಗುವುದು.
▪ ಥಿಯೊಕ್ರೆಟಿಕ್ ಮಿನಿಷ್ಟ್ರಿ ಸ್ಕೂಲ್ ಗೈಡ್‌ಬುಕ್‌ನ 21-37 ಅಧ್ಯಾಯಗಳ ಪಠ್ಯವನ್ನು ಗುಜರಾಥಿ ಭಾಷೆಯಲ್ಲಿ ಬ್ರೊಷರ್ ರೂಪದಲ್ಲಿ ಪ್ರಕಾಶಿಸಲ್ಪಟ್ಟಿದೆ. ಇದನ್ನು ಸಭೆಗಳು ನಮ್ಮಿಂದ ಈಗ ಆರ್ಡರ್ ಮಾಡಬಹುದು. ಪ್ರಚಾರಕರಿಗೆ ರೂ.3.00 ಮತ್ತು ಪಯನೀಯರರಿಗೆ ರೂ.2.00ಕ್ಕೆ ಅದು ದೊರೆಯಲಿರುವುದು.
▪ ಈಗ ದೊರೆಯುವ ಹೊಸ ಪುಸ್ತಕಗಳು:
ಇಂಗ್ಲಿಷ್: ಡಸ್ ಗಾಡ್ ರೀಅಲಿ ಕೇರ್ ಅಬೌಟ್ ಅಸ್? (ಹೊಸ ಬ್ರೊಷರ್); ವಿಲ್ ದಿಸ್ ವರ್ಲ್ಡ್ ಸರ್ವೈವ್? (ಟ್ರ್ಯಾಕ್ಟ್ ನಂ. 19); ಕಂಫರ್ಟ್ ಫಾರ್ ದ ಡಿಪ್ರೆಸ್ಡ್ (ಟ್ರ್ಯಾಕ್ಟ್ ನಂ. 20); ಎಂಜಾಯ್ ಫ್ಯಾಮಿಲಿ ಲೈಫ್; (ಟ್ರ್ಯಾಕ್ಟ್ ನಂ. 21); ಹೂ ರೀಅಲಿ ರೂಲ್ಸ್ ದ ವರ್ಲ್ಡ್? (ಟ್ರ್ಯಾಕ್ಟ್ ನಂ. 22). ಗುಜರಾಥಿ: ದ ಗ್ರೇಟೆಸ್ಟ್ ಮ್ಯಾನ್ ಹೂ ಎವರ್ ಲಿವ್ಡ್. ಮಲೆಯಾಳಂ: ದ ಗ್ರೇಟೆಸ್ಟ್ ಮ್ಯಾನ್ ಹೂ ಎವರ್ ಲಿವ್ಡ್.
▪ ಸಂಗ್ರಹದಲ್ಲಿಲ್ಲದ ಪ್ರಕಾಶನಗಳು:
ಇಂಗ್ಲಿಷ್: ನ್ಯೂ ವರ್ಲ್ಡ್ ಟ್ರಾನ್ಸ್‌ಲೇಷನ್ ಡಿಲಕ್ಸ್ ಬೈಬಲ್ (DLbi12) (ರೆಫರೆನ್ಸ್‌ಗಳೊಂದಿಗೆ)-ಮರೂನ್; ನ್ಯೂ ವರ್ಲ್ಡ್ ಟ್ರಾನ್ಸ್‌ಲೇಷನ್ ದೊಡ್ಡಕ್ಷರದ ಬೈಬಲ್ (Rbi8) (ರೆಫರೆನ್ಸ್‌ಗಳೊಂದಿಗೆ); ಇನ್‌ಸೈಟ್ ಆನ್ ದ ಸ್ಕ್ರಿಪ್ಚರ್ಸ್; ಮ್ಯಾನ್‌ಕೈಂಡ್ಸ್ ಸರ್ಚ್ ಫಾರ್ ಗಾಡ್. ಗುಜರಾಥಿ: ಇಸ್ ದಿಸ್ ಲೈಫ್ ಆಲ್ ದೆರ್ ಇಸ್? ನೇಪಾಲಿ: ಎಂಜಾಯ್ ಲೈಫ್ ಆನ್ ಅರ್ತ್ ಫಾರೆವರ್!. ತಮಿಳು: ಇಸ್ ದೆರ್ ಎ ಗಾಡ್ ಹೂ ಕೇರ್ಸ್?. ಉರ್ದು: ದ ಪಾತ್ ಆಫ್ ಡಿವೈನ್ ಟ್ರೂತ್ ಲೀಡಿಂಗ್ ಟು ಲಿಬರೇಶನ್.
▪ ಜನವರಿ 1, 1993 ರಿಂದ ಕೆಳಗಿನ ಪ್ರಕಾಶನಗಳ ದರವು ಬದಲಾಯಿಸಲ್ಪಟ್ಟಿದೆ.
Cong & Publications Pio Public
Young People Ask; Live Forever (small);ll) Creation (small); SingPraises (small) Rs.15.00 Rs.20.00
Bible Stories; Live Forever (large); Creation (large); Revelation; Scripture Inspired; Sing Praises (large) Greatest Man 30.00 40.00
Reasoning from the Scriptures 20.00 30.00
Singing and Accompanying ... (Old) 4.00 6.00
Awake! brochures 1.50 3.00
4-colour brochures 3.00 4.00
Tracts per 100 10.00 10.00
NWT with references (bi12) 45.00 60.00
Kingdom Interlinear Bible; Diaglott 30.00 40.00
NWT Deluxe Bible (DLbi12) (with references) NWT Deluxe Pocket-size Bible (DLbi25)
NWT Largeprint Bible (Rbi8) 125.00 200.00
Yearbook 15.00 20.00
Calendar 20.00 20.00