ಒಂದು ಸಮಯೋಚಿತ ಸಂದೇಶ
ಜನವರಿ 1993ರ ನಮ್ಮ ರಾಜ್ಯದ ಸೇವೆ ಯಲ್ಲಿ ಪ್ರಕಟಿಸಲ್ಪಟ್ಟಂತೆ, ಮಾರ್ಚ್ 28 ರಂದು ಅಧಿಕಾಂಶ ಸಭೆಗಳಲ್ಲಿ ಸ್ಮಾರಕಾಚರಣೆಯ ಋತುವಿನಲ್ಲಿ ಈ ವರ್ಷ ವಿಶೇಷ ಸಾರ್ವಜನಿಕ ಭಾಷಣವು ನೀಡಲ್ಪಡುವುದು. ಅದರ ಸಮಯೋಚಿತ ಸಂದೇಶವು “‘ದೇವರ ಕೃತ್ಯಗಳು’—ನೀವು ಅವನ್ನು ಹೇಗೆ ವೀಕ್ಷಿಸುತ್ತೀರಿ?” ಆಸಕ್ತ ವ್ಯಕ್ತಿಗಳನ್ನೆಲ್ಲಾ ಆಮಂತ್ರಿಸಲು ವಿಶೇಷ ಪ್ರಯತ್ನವೊಂದನ್ನು ಮಾಡತಕ್ಕದ್ದು. ಹಾಜರಾಗುವವರೆಲ್ಲರನ್ನು ಎಪ್ರಿಲ್ 6ರ ಸ್ಮಾರಕಾಚರಣೆಗೆ ಹಾಜರಾಗಲು ಪ್ರೋತ್ಸಾಹಿಸಸಾಧ್ಯವಿದೆ.