ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 10/93 ಪು. 3
  • ಪ್ರಕಟನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಕಟನೆಗಳು
  • 1993 ನಮ್ಮ ರಾಜ್ಯದ ಸೇವೆ
1993 ನಮ್ಮ ರಾಜ್ಯದ ಸೇವೆ
km 10/93 ಪು. 3

ಪ್ರಕಟನೆಗಳು

▪ ಅಕ್ಟೋಬರ ತಿಂಗಳಲ್ಲಿ ಉಪಯೋಗಿಸಲಿಕ್ಕಿರುವ ಸಾಹಿತ್ಯ: ಎಚ್ಚರ!ಕ್ಕೆ ಯಾ ಕಾವಲಿನಬುರುಜು ಚಂದಾಗಳು. ಅರ್ಧಮಾಸಿಕ ಮುದ್ರಣಗಳಿಗೆ ಒಂದು ವರ್ಷದ ಚಂದಾ ರೂ. 60. ಅರ್ಧಮಾಸಿಕ ಮುದ್ರಣಗಳಿಗೆ ಆರು ತಿಂಗಳ ಚಂದಾ ಮತ್ತು ಮಾಸಿಕ ಮುದ್ರಣಗಳ ಒಂದು ವರ್ಷದ ಚಂದಾಗಳಿಗೆ ರೂ. 30. ಮಾಸಿಕ ಮುದ್ರಣಗಳಿಗೆ ಆರು ತಿಂಗಳ ಚಂದಾಗಳು ಇರುವುದಿಲ್ಲ. ಒಂದು ಚಂದಾದ ನೀಡುವಿಕೆಯು ನಿರಾಕರಿಸಲ್ಪಟ್ಟಲ್ಲಿ, ಪತ್ರಿಕೆಗಳ ವೈಯಕ್ತಿಕ ಪ್ರತಿಗಳನ್ನು ರೂ. 3ಕ್ಕೆ ನೀಡಬಹುದು. ಸೂಕ್ತವಾದಲ್ಲಿ ಮ್ಯಾನ್‌ಕೈಂಡ್ಸ್‌ ಸರ್ಚ್‌ ಫಾರ್‌ ಗಾಡ್‌ ಎಂಬ ಪುಸ್ತಕವನ್ನು ಕೂಡ ರೂ. 30ರ ಕಾಣಿಕೆಗೆ ನೀಡಬಹುದು. ನವಂಬರ: ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಶನ್‌ ಆಫ್‌ ದ ಹೋಲಿ ಸ್ಕ್ರಿಪ್‌ಚರ್ಸ್‌ನ್ನು ದ ಬೈಬಲ್‌—ಗಾಡ್ಸ್‌ ವರ್ಡ್‌ ಆರ್‌ ಮ್ಯಾನ್ಸ್‌? ಎಂಬ ಪುಸ್ತಕದೊಂದಿಗೆ ಸೇರಿಸಿ ರೂ. 72ರ ಕಾಣಿಕೆಗೆ ಅಥವಾ ಒಂದೊಂದಾಗಿ ರೂ. 60.00 ಮತ್ತು ರೂ. 12.00ಕ್ಕೆ ನೀಡಬಹುದು. ಇದನ್ನು ಸ್ವೀಕರಿಸದಿದ್ದಾಗ, ಯಾ ಇವು ಲಭ್ಯವಿರದ ಭಾಷೆಗಳಲ್ಲಿ, ಹಳೆಯ 192 ಪುಟ ಪುಸ್ತಕಗಳ ವಿಶೇಷ ನೀಡುವಿಕೆ ಪ್ರತಿಯೊಂದು ರೂ. 6ರ ಕಾಣಿಕೆಗೆ ಮಾಡಸಾಧ್ಯವಿದೆ. ಈ ವಿಭಾಗದಲ್ಲಿ ಕೆಳಗೆ ಸೂಚಿಸಲಾದ ಪುಸ್ತಕಗಳು ನಮ್ಮಲ್ಲಿವೆ: ಇಂಗ್ಲಿಷ್‌: ಡಿಡ್‌ ಮ್ಯಾನ್‌ ಗೆಟ್‌ ಹೀಯರ್‌ ಬೈ ಎವಲ್ಯೂಷನ್‌ ಆರ್‌ ಬೈ ಕ್ರಿಯೆಷನ್‌? ಮತ್ತು ಈಸ್‌ ದಿಸ್‌ ಲೈಫ್‌ ಆಲ್‌ ದೇರ್‌ ಈಸ್‌? ಗುಜರಾಥಿ: ಗುಡ್‌ ನ್ಯೂಸ್‌—ಟು ಮೇಕ್‌ ಯು ಹ್ಯಾಪಿ, “ಲೆಟ್‌ ಯುವರ್‌ ಕಿಂಗ್‌ಡಮ್‌ ಕಮ್‌” ಮತ್ತು ದ ಟ್ರುಥ್‌ ದ್ಯಾಟ್‌ ಲೀಡ್ಸ್‌ ಟು ಇಟರ್ನಲ್‌ ಲೈಫ್‌; ಹಿಂದಿ: ಗುಡ್‌ ನ್ಯೂಸ್‌—ಟು ಮೇಕ್‌ ಯು ಹ್ಯಾಪಿ, ಮತ್ತು “ಲೆಟ್‌ ಯುವರ್‌ ಕಿಂಗ್‌ಡಮ್‌ ಕಮ್‌;” ಕನ್ನಡ: ನಿಮ್ಮನ್ನು ಸಂತೋಷಪಡಿಸಲಿಕ್ಕೆ ಸುವಾರ್ತೆ, “ನಿನ್ನ ರಾಜ್ಯವು ಬರಲಿ,” ಮತ್ತು “ದೇವರು ಸುಳ್ಳಾಡ ಸಾಧ್ಯವಿರದ ವಿಷಯಗಳು;” ಮರಾಠಿ: “ಲೆಟ್‌ ಯುವರ್‌ ಕಿಂಗ್‌ಡಮ್‌ ಕಮ್‌,” ಲಿಸನಿಂಗ್‌ ಟು ದ ಗ್ರೇಟ್‌ ಟೀಚರ್‌ ಮತ್ತು ದ ಟ್ರುಥ್‌ ದ್ಯಾಟ್‌ ಲೀಡ್ಸ್‌ ಟು ಇಟರ್ನಲ್‌ ಲೈಫ್‌; ತಮಿಳು: ಈಸ್‌ ದಿಸ್‌ ಲೈಫ್‌ ಆಲ್‌ ದೇರ್‌ ಈಸ್‌? ಮತ್ತು “ಲೆಟ್‌ ಯುವರ್‌ ಕಿಂಗ್‌ಡಮ್‌ ಕಮ್‌;” ತೆಲುಗು: ಈಸ್‌ ದಿಸ್‌ ಲೈಫ್‌ ಆಲ್‌ ದೇರ್‌ ಈಸ್‌? ಬಂಗಾಲಿ ಯಾ ನೆಪಾಲಿ ಭಾಷೆ ಗೊತ್ತಿರುವ ವ್ಯಕ್ತಿಗಳಿಗೆ ನಮ್ಮ ಸಮಸ್ಯೆಗಳು ಬ್ರೋಷರನ್ನು ಮತ್ತು ಪಂಜಾಬಿ ಗೊತ್ತಿರುವ ವ್ಯಕ್ತಿಗಳಿಗೆ “ಇಗೋ!” ಬ್ರೋಷರನ್ನು ನೀಡಸಾಧ್ಯವಿದೆ. ಮಲೆಯಾಳಂ ಭಾಷೆಯಲ್ಲಿ ಯುವರ್‌ ಯೂತ್‌—ಗೆಟ್ಟಿಂಗ್‌ ದ ಬೆಸ್ಟ್‌ ಔಟ್‌ ಆಫ್‌ ಇಟ್‌! ಎಂಬ ಪುಸ್ತಕವನ್ನು ರೂ. 12ರ ಕಾಣಿಕೆಗೆ ನೀಡಸಾಧ್ಯವಿದೆ. ಈ ಪುಸ್ತಕವು ವಿಶೇಷ ದರದಲ್ಲಿ ನೀಡಲ್ಪಡಬಾರದೆಂದು ದಯವಿಟ್ಟು ಗಮನಿಸಿರಿ. ದಶಂಬರ: ಜೀವಿಸಿರುವವರಲ್ಲಿ ಅತ್ಯಂತ ಮಹಾನ್‌ ಪುರುಷ ರೂ. 40ರ ಕಾಣಿಕೆಗೆ. ಇದು ಎಲ್ಲಿ ಲಭ್ಯವಿಲ್ಲವೊ ಅಲ್ಲಿ, ಮೈ ಬುಕ್‌ ಆಫ್‌ ಬೈಬಲ್‌ ಸ್ಟೋರಿಸ್‌ ಯಾ ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಪುಸ್ತಕವನ್ನು ರೂ. 40ರ ಕಾಣಿಕೆಗೆ ನೀಡಸಾಧ್ಯವಿದೆ (ಸದಾ ಜೀವಿಸಬಲ್ಲಿರಿ ಪುಸ್ತಕದ ಚಿಕ್ಕ ಸೈಜ್‌ ರೂ. 20ರ ಕಾಣಿಕೆಗೆ). ಜನವರಿ: ದೇವರು ನಿಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ? ಎಂಬ ಬ್ರೋಷರ್‌ ರೂ. 4ರ ಕಾಣಿಕೆಗೆ. ಇದು ದೊರೆಯದಿದ್ದಲ್ಲಿ, ಹಳೆಯ 192 ಪುಟ ಪುಸ್ತಕಗಳ ವಿಶೇಷ ನೀಡಿಕೆಯನ್ನು ರೂ. 6ರ ಕಾಣಿಕೆಗೆ ಮಾಡಸಾಧ್ಯವಿದೆ. ನಮ್ಮಲ್ಲಿ ಇನ್ನೂ ಲಭ್ಯವಿರುವ ಇಂಥ ಪುಸ್ತಕಗಳ ಪಟ್ಟಿಗಾಗಿ ನವಂಬರ ತಿಂಗಳಿಗಾಗಿರುವ ನೀಡುವಿಕೆಯನ್ನು ನೋಡಿರಿ. ಸೂಚನೆ: ಯಾವ ಸಭೆಗಳು ಮೇಲೆ ಸೂಚಿಸಲಾದ ಕ್ಯಂಪೇನ್‌ ಸಾಹಿತ್ಯಗಳನ್ನು ಇನ್ನೂ ಆರ್ಡರ್‌ ಮಾಡಿಲ್ಲವೋ, ಆ ಸಭೆಗಳು ಅವುಗಳ ಮುಂದಿನ ಲಿಟರೇಚರ್‌ ಆರ್ಡರ್‌ ಫಾರ್ಮಿನಲ್ಲಿ (S-14) ಆರ್ಡರ್‌ ಮಾಡತಕ್ಕದ್ದು. ಗುಜರಾಥಿ ಮತ್ತು ತಮಿಳು ಭಾಷೆಯಲ್ಲಿ ಲೆಟ್‌ ಯುವರ್‌ ಕಿಂಗ್‌ಡಂ ಕಮ್‌; ಮತ್ತು ಗುಜರಾಥಿ ಯಲ್ಲಿ ಗುಡ್‌ ನ್ಯೂಜ್‌-ಟು ಮೇಕ್‌ ಯು ಹ್ಯಾಪಿ—ಇವು ವಿಶೇಷ ನೀಡಿಕೆ ಪುಸ್ತಕಗಳಲ್ಲಿ ಸೇರಿವೆ.

▪ ದೊರೆಯುವ ಹೊಸ ಪ್ರಕಾಶನಗಳು:

ಇಂಗ್ಲಿಷ್‌: ಇಸವಿ 1992ರ ವಾಚ್‌ಟವರ್‌ ಮತ್ತು ಎವೇಕ್‌! ಕಟ್ಟು ಸಂಪುಟಗಳು. ಫ್ರೆಂಚ್‌: ದ ಗ್ರೇಟೆಸ್ಟ್‌ ಮ್ಯಾನ್‌ ಹೂ ಎವರ್‌ ಲಿವ್ಡ್‌; ಮೇಕಿಂಗ್‌ ಯುವರ್‌ ಫ್ಯಾಮಿಲಿ ಲೈಫ್‌ ಹ್ಯಾಪಿ; ಬ್ರೋಷರ್‌ - ಜೆಹೋವಾಸ್‌ ವಿಟ್ನೆಸಸ್‌ ಯುನೈಟೆಡ್‌ಲಿ ಡೂಯಿಂಗ್‌ ಗಾಡ್ಸ್‌ ವಿಲ್‌ ವರ್ಲ್ಡ್‌ವೈಡ್‌; ಆರ್ಗನೈಸ್ಡ್‌ ಟು ಅಕಾಂಪ್ಲಿಷ್‌ ಅವರ್‌ ಮಿನಿಸ್ಟ್ರಿ; ಪಂಜಾಬಿ: ಬ್ರೋಷರ್‌ಗಳು - ಅವರ್‌ ಪ್ರಾಬಮ್ಲ್ಸ್‌- ಹೂ ವಿಲ್‌ ಹೆಲ್ಪ್‌ ಅಸ್‌ ಸಾಲ್ವ್‌ ದೇಮ್‌?; ಡಸ್‌ ಗಾಡ್‌ ರಿಯಲಿ ಕೇರ್‌ ಅಬೌಟ್‌ ಅಸ್‌? ಹಿಂದಿ: ಎವೇಕ್‌! ಬ್ರೋಷರ್‌ 13-1; ನೆಪಾಲಿ: ಎವೇಕ್‌! ಬ್ರೋಷರ್‌ 13-1; ಮಲೆಯಾಳಂ: ರೀಸನಿಂಗ್‌ ಫ್ರಾಮ್‌ ದ ಸ್ಕ್ರಿಪ್‌ಚ್‌ರ್ಸ್‌; ಬ್ರೋಷರ್‌ - ಡಸ್‌ ಗಾಡ್‌ ರಿಯಲಿ ಕೇರ್‌ ಅಬೌಟ್‌ ಅಸ್‌?; ಗುಜರಾಥಿ: ಬ್ರೋಷರ್‌ - ಡಸ್‌ ಗಾಡ್‌ ರಿಯಲಿ ಕೇರ್‌ ಅಬೌಟ್‌ ಅಸ್‌?; ಕನ್ನಡ: ಬ್ರೋಷರ್‌ - ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ?; ಮರಾಠಿ: ಬ್ರೋಷರ್‌ - ಡಸ್‌ ಗಾಡ್‌ ರಿಯಲಿ ಕೇರ್‌ ಅಬೌಟ್‌ ಅಸ್‌?; ತಮಿಳು: ಬ್ರೋಷರ್‌ - ಡಸ್‌ ಗಾಡ್‌ ರಿಯಲಿ ಕೇರ್‌ ಅಬೌಟ್‌ ಅಸ್‌?; ತೆಲುಗು: ಬ್ರೋಷರ್‌ - ಡಸ್‌ ಗಾಡ್‌ ರಿಯಲಿ ಕೇರ್‌ ಅಬೌಟ್‌ ಅಸ್‌?

▪ ಮತ್ತೆ ದೊರೆಯುವ ಪ್ರಕಾಶನಗಳು:

ಮಲೆಯಾಳಂ ಮತ್ತು ಹಿಂದಿ ಪುಸ್ತಿಕೆ - ಈಸ್‌ ದೇರ್‌ ಎ ಗಾಡ್‌ ಹೂ ಕೇರ್ಸ್‌? ಇಂಗ್ಲಿಷ್‌: ಗುಡ್‌ ನ್ಯೂಜ್‌ ಫಾರ್‌ ಆಲ್‌ ದ ನೇಷನ್ಸ್‌.

▪ ಸಂಗ್ರಹದಲ್ಲಿಲ್ಲದ ಪ್ರಕಾಶನಗಳು:

ಇಂಗ್ಲಿಷ್‌: ಕಿಂಗ್‌ಡಂ ಇಂಟರ್‌ಲಿನಿಯರ್‌ ಬೈಬಲ್‌; ದ ಗ್ರೇಟೆಸ್ಟ್‌ ಮ್ಯಾನ್‌ ಹೂ ಎವರ್‌ ಲಿವ್ಡ್‌. ತಮಿಳು: ಲಿಸ್‌ನಿಂಗ್‌ ಟು ದ ಗ್ರೇಟ್‌ ಟೀಚರ್‌.

▪ ಹೈದರಾಬಾದ್‌ನಲ್ಲಿ 1993ರ ಜಿಲ್ಲಾ ಅಧಿವೇಶನಕ್ಕಾಗಿ ಹಾಲ್‌ ವಿಳಾಸ: ಬಸಂತ್‌ ಟಾಕೀಸ್‌, 3-4-379 ಲಿಂಗಮ್‌ಪಲ್ಲಿ, ಕಾಚಿಗೂಡಾ X-ರೋಡ್ಸ್‌, ಹೈದರಾಬಾದ್‌.

ಇಸವಿ 1993ರ ಮದ್ರಾಸ್‌ ಜಿಲ್ಲಾ ಅಧಿವೇಶನ: ಹಿಂದೆ ನಾವು ಸೇಶನ್ಸ್‌ಗಳನ್ನು ಅಪರಾಹ್ನ ಒಂದು ಗಂಟೆಗೆ ಆರಂಭಿಸಲು ಸಮಯಗಳನ್ನು ಬದಲಾಯಿಸಿದ್ದೆವು. ಪ್ರಥಮ ಮೂರು ದಿನಗಳ ಸೇಶನ್ಸ್‌ಗಳ ಆರಂಭದ ಸಮಯಗಳನ್ನು ನಾವು ಈಗ ಸರಿಪಡಿಸುತ್ತಿದ್ದೇವೆ: ಶುಕ್ರವಾರ: ಅಪರಾಹ್ನ 1:20ಕ್ಕೆ; ಶನಿವಾರ: ಬೆಳಗ್ಗೆ 9:20ಕ್ಕೆ; ಆದಿತ್ಯವಾರ: ಅಪರಾಹ್ನ ಒಂದು ಗಂಟೆಗೆ. ಆದಿತ್ಯವಾರದ ಸೇಶನ್ಸ್‌ಗಳಿಗಾಗಿ ಅಪರಾಹ್ನ ಒಂದು ಗಂಟೆಯ ಹಿಂದಿನ ಪ್ರಕಟನೆಯಲ್ಲಿ ಸಮಯದ ಬದಲಾವಣೆ ಇರುವುದಿಲ್ಲ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ