ದೇವಪ್ರಭುತ್ವ ವಾರ್ತೆಗಳು
(There is no corresponding article in English)
ಭಾರತ: ನೀಡಲ್ಪಟ್ಟ ಪುಸ್ತಿಕೆಗಳು, ಮಾಡಲ್ಪಟ್ಟ ಪುನರ್ಭೇಟಿಗಳು ಮತ್ತು ನಡಿಸಲ್ಪಟ್ಟ ಬೈಬಲ್ ಅಭ್ಯಾಸಗಳ ಹೊಸ ಉಚ್ಚಾಂಕಗಳ ನಿರ್ಮಿಸಿದ ಪ್ರಚಾರಕರ ಎಲ್ಲ ಸಮಯದ ನಮ್ಮ ಮೂರನೇ ಅನುಕ್ರಮಿಕ ಉಚ್ಚಾಂಕ ಸಂಖ್ಯೆಯನ್ನು ಫೆಬ್ರವರಿಯು ಕಂಡಿತು.
ಇಪ್ಪತ್ತು ಪ್ರತ್ಯೇಕ ಗುಂಪುಗಳ ದರ್ಜೆಗಳ ವರ್ಗೀಕರಿಸುವಿಕೆಯಿಂದಾಗಿ ಭಾರತದಲ್ಲಿರುವ ಸಭೆಗಳ ಸಂಖ್ಯೆಯ 400ರ ಗೆರೆಯನ್ನು ಈಗ ದಾಟಿದೆ. ಪ್ರತ್ಯೇಕ ಗುಂಪುಗಳಂತೆ ಇನ್ನೂ ಕೆಲಸ ನಡಿಸುತ್ತಿರುವ 70 ಕ್ಕಿಂತಲೂ ಅಧಿಕ ಗುಂಪುಗಳನ್ನು ಈ ಸಂಖ್ಯೆಯು ಒಳಗೊಂಡಿರುವುದಿಲ್ಲ.