ದೇವಪ್ರಭುತ್ವ ವಾರ್ತೆ
ಮಾರ್ಷಲ್ ಐಲೆಂಡ್ಸ್: ಫೆಬ್ರವರಿ ತಿಂಗಳಿನಲ್ಲಿ ಒಟ್ಟು 203 ಪ್ರಚಾರಕರಿದ್ದರು. ಇದು ಕಳೆದ ವರ್ಷ ಇದೇ ತಿಂಗಳಿನಲ್ಲಿ ಇದ್ದದ್ದಕ್ಕಿಂತಲೂ ಶೇಕಡ 4ರಷ್ಟು ವೃದ್ಧಿ!
ನಾರ್ವೆ: 1998ರ ಫೆಬ್ರವರಿ ತಿಂಗಳಿಗಿಂತಲೂ ಫೆಬ್ರವರಿ 1999ರಲ್ಲಿ, ಶೇಕಡ 72ರಷ್ಟು ಹೆಚ್ಚು ಆಕ್ಸಿಲಿಯರಿ ಪಯನೀಯರರು; ಶೇಕಡ 9ರಷ್ಟು ರೆಗ್ಯೂಲರ್ ಪಯನೀಯರರು; ಮತ್ತು ಶೇಕಡ 6ರಷ್ಟು ಬೈಬಲ್ ಅಭ್ಯಾಸಗಳು ಇದ್ದವು. ಪುಸ್ತಕ ಮತ್ತು ಬ್ರೋಷರುಗಳ ಕೊಡಿಕೆಗಳ ಸಂಖ್ಯೆಯು ಸಹ ಹೆಚ್ಚಾಯಿತು.
ರೋಮೇನೀಯ: ಫೆಬ್ರವರಿ ತಿಂಗಳಿನಲ್ಲಿ ಪಯನೀಯರ್ ಚಟುವಟಿಕೆಯಲ್ಲಿ ಮತ್ತು ನಡೆಸಲ್ಪಡುತ್ತಿರುವ ಬೈಬಲ್ ಅಭ್ಯಾಸಗಳ ಸಂಖ್ಯೆಯಲ್ಲಿ ಉತ್ತಮ ಅಭಿವೃದ್ಧಿಯಿತ್ತು. ಇದರೊಂದಿಗೆ 37,502 ಪ್ರಚಾರಕರ ಹೊಸ ಉಚ್ಚಾಂಕವಿತ್ತು.