ಏಪ್ರಿಲ್ ಸೇವಾ ವರದಿ
ಸರಾ. ಸರಾ. ಸರಾ. ಸರಾ.
ತಾಸು. ಪತ್ರಿ. ಪು.ಸಂ. ಬೈ.ಅ.
ವಿಶೇ. ಪಯ. 311 131.9 36.1 46.0 6.3
ಪಯ. 974 64.1 22.6 22.6 4.4
ಸಹಾ. ಪಯ.3,287 52.5 18.6 9.7 1.2
ಪ್ರಚಾ. 16,827 8.6 3.6 2.1 0.3
ಜುಮ್ಲಾ 21,399 ದೀಕ್ಷಾಸ್ನಾನ ಪಡೆದವರು: 81
ಏಪ್ರಿಲ್ 2000 ಅತ್ಯುತ್ತಮ ತಿಂಗಳಾಗಿ ಪರಿಣಮಿಸಿದೆ! ಪ್ರಚಾರಕರು, ರೆಗ್ಯುಲರ್ ಪಯನೀಯರರು, ಆಕ್ಸಿಲಿಯರಿ ಪಯನೀಯರರು, ತಾಸುಗಳು, ಪುನರ್ಭೇಟಿಗಳು ಹಾಗೂ ಬೈಬಲ್ ಅಭ್ಯಾಸಗಳಲ್ಲಿ ಉಚ್ಚಾಂಕ. ಇಸವಿ 2000ಕ್ಕಾಗಿ ಜ್ಞಾಪಕಾಚರಣೆಯ ಹಾಜರಿಯಲ್ಲಿ ಹೊಸ ಉಚ್ಚಾಂಕ—49,120.