ಆಗಸ್ಟ್ ಸೇವಾ ವರದಿ
ಸರಾ. ಸರಾ. ಸರಾ. ಸರಾ.
ತಾಸು. ಪತ್ರಿ. ಪು.ಭೇ. ಬೈ.ಅ.
ವಿಶೇ. ಪಯ. 3 127.0 20.7 48.3 5.0
ಪಯ. 856 61.8 18.8 24.2 4.4
ಸಹಾ.ಪಯ. 412 53.5 15.6 16.6 2.8
ಪ್ರಚಾ. 23,091 7.8 2.9 2.7 0.5
ಒಟ್ಟು 24,362 ದೀಕ್ಷಾಸ್ನಾನ ಪಡೆದವರು: 87
ಆಗಸ್ಟ್ ತಿಂಗಳಿನಲ್ಲಿ 2003 ರ ಸೇವಾ ವರ್ಷವು 24,362 ಮಂದಿ ಪ್ರಚಾರಕರ ಹೊಸ ಉಚ್ಚಾಂಕದೊಂದಿಗೆ ಕೊನೆಗೊಂಡಿತು, ಮತ್ತು ಇದು ಕಳೆದ ಉಚ್ಚಾಂಕಕ್ಕಿಂತ 202 ಮಂದಿ ಹೆಚ್ಚಾಗಿತ್ತು. ಯೆಹೋವನ ರಾಜ್ಯದ ಕುರಿತು ಭಾರಿ ತೀವ್ರತೆಯೊಂದಿಗೆ ಘೋಷಿಸುವ ಕರೆಗೆ ಕಿವಿಗೊಡುವುದರಲ್ಲಿ ನಮ್ಮ ಪ್ರಯತ್ನಗಳನ್ನು ಆತನು ಸದಾ ಆಶೀರ್ವದಿಸಲಿ.