ಮಾರ್ಚ್ ಸೇವಾ ವರದಿ
ಸರಾ. ಸರಾ. ಸರಾ. ಸರಾ.
ತಾಸು. ಪತ್ರಿ. ಪು.ಭೇ. ಬೈ.ಅ.
ವಿಶೇ. ಪಯ. 21 125.8 41.1 58.9 7.3
ಪಯ. 1,051 66.7 23.0 27.4 4.8
ಸಹಾ.ಪಯ. 2,239 53.1 18.1 13.8 1.9
ಪ್ರಚಾ. 20,773 8.7 3.5 2.8 0.5
ಒಟ್ಟು 24,084 ದೀಕ್ಷಾಸ್ನಾನ ಪಡೆದವರು: 72
ಈ ವರದಿಯು ಮಾರ್ಚ್ ತಿಂಗಳಿನ ನಮ್ಮ ವಿಶೇಷ ಚಟುವಟಿಕೆಗಳ ಮೇಲಿದ್ದ ಯೆಹೋವನ ಆಶೀರ್ವಾದದ ಉತ್ತಮ ಫಲಿತಾಂಶಗಳನ್ನು ಪ್ರತಿಬಿಂಬಿಸುತ್ತದೆ. 19,917 ಬೈಬಲ್ ಅಧ್ಯಯನಗಳ ಮತ್ತು 1,20,028 ಪುನರ್ಭೇಟಿಗಳ ಸರ್ವಕಾಲಿಕ ಉಚ್ಚಾಂಕವು ಅತಿ ಉತ್ತೇಜನದಾಯಕವಾಗಿದೆ. ಜ್ಞಾಪಕಾಚರಣೆಯ ಹಾಜರಿಯು 62,069 ಆಗಿತ್ತು. ಇದು ಕಳೆದ ವರುಷದ ಹಾಜರಿಗಿಂತ 531 ಹೆಚ್ಚಾಗಿದೆ. ಗಣ್ಯತೆಯಿಂದ ತುಂಬಿದ ನಮ್ಮ ಹೃದಯವು, ಯೆಹೋವನಿಗೆ “ರಾಶಿರಾಶಿಯಾಗಿ” ಸ್ತುತಿಯನ್ನು ಸಲ್ಲಿಸುವಂತೆ ನಮ್ಮನ್ನು ಪ್ರೇರೇಪಿಸಲಿ.—2 ಪೂರ್ವ. 31:6-8, NIBV.