ಮಾರ್ಚ್ ಸೇವಾ ವರದಿ
ಸರಾ. ಸರಾ. ಸರಾ. ಸರಾ.
ತಾಸು. ಪತ್ರಿ. ಪು.ಭೇ. ಬೈ.ಅ.
ವಿಶೇ. ಪಯ. 36 118.7 54.8 52.0 6.4
ಪಯ. 1,279 67.2 23.1 26.8 4.8
ಸಹಾ.ಪಯ. 1,990 53.7 19.2 13.7 2.0
ಪ್ರಚಾ. 22,471 9.0 3.6 2.9 0.5
ಒಟ್ಟು 25,776 ದೀಕ್ಷಾಸ್ನಾನ: 55
ಈ ಮಾರ್ಚ್ ತಿಂಗಳ ವರದಿಯು ಉತ್ತೇಜನೀಯವಾಗಿದೆ, ಏಕೆಂದರೆ ರೆಗ್ಯುಲರ್ ಪಯನೀಯರರ ಮತ್ತು ಬೈಬಲ್ ಅಧ್ಯಯನಗಳ ಸಂಖ್ಯೆಯಲ್ಲಿ ಅನುಕ್ರಮವಾಗಿ ಮೂರನೆಯ ಬಾರಿಗೆ ನಾವು ಸಾರ್ವಕಾಲಿಕ ಉಚ್ಚಾಂಕವನ್ನು ದಾಖಲಿದ್ದೇವೆ. ಪುನರ್ಭೇಟಿಗಳ ಸಂಖ್ಯೆಯಲ್ಲೂ ನಾವು ಸಾರ್ವಕಾಲಿಕ ಉಚ್ಚಾಂಕವನ್ನು ದಾಖಲಿಸಿದ್ದೇವೆ.