ಜನವರಿ 12ರಿಂದ ವಾರಕ್ಕಾಗಿರುವ ಶೆಡ್ಯೂಲ್
ಜನವರಿ 12ರಿಂದ ಆರಂಭವಾಗುವ ವಾರ
ಗೀತೆ 120
❑ ಸಭಾ ಬೈಬಲ್ ಅಧ್ಯಯನ:
❑ ದೇವಪ್ರಭುತ್ವಾತ್ಮಕ ಶಾಲೆ:
ಬೈಬಲ್ ವಾಚನ: ಆದಿಕಾಂಡ 6-10
ನಂ. 1: ಆದಿಕಾಂಡ 9:1-17
ನಂ. 2: ನಾನು ನನ್ನ ಒಡಹುಟ್ಟಿದವರ ಛಾಯೆಯಿಂದ ಹೇಗೆ ಹೊರಬರಬಲ್ಲೆ? (g04-KA 1/8 ಪು. 13-15)
ನಂ. 3: ಕುಟುಂಬ ಸಂತೋಷದ ರಹಸ್ಯ (fy-KA ಪು. 9-12 ¶15-23)
❑ ಸೇವಾ ಕೂಟ:
ಗೀತೆ 16
5 ನಿ: ಸ್ಥಳಿಕ ಪ್ರಕಟಣೆಗಳು.
15 ನಿ: ಶುಶ್ರೂಷೆಯಲ್ಲಿ ಸಕಾರಾತ್ಮಕ ನೋಟದ ಮಹತ್ತ್ವ. ಸಭಿಕರೊಂದಿಗೆ ಚರ್ಚೆ. ಸಕಾರಾತ್ಮಕ ನೋಟದಲ್ಲಿ ಯೇಸುವಿನ ಒಳ್ಳೇ ಮಾದರಿ ನಮಗಿದೆ. ತಾನು ಯಾರಿಗೆ ಸಾರಿದನೋ ಅವರನ್ನು ಸಹಾಯದ ಅಗತ್ಯವಿರುವ ಕುರಿಗಳಾಗಿ ಅವನು ವೀಕ್ಷಿಸಿದನು. (ಮತ್ತಾ. 9:36-38) ಅನನೀಯನು ಸೌಲನನ್ನು ಭೇಟಿಯಾಗಲು ಆರಂಭದಲ್ಲಿ ಹಿಂಜರಿದರೂ ತನ್ನ ನೋಟವನ್ನು ಅವನು ಬದಲಾಯಿಸಿದ್ದೇಕೆ? (ಅ. ಕೃ. 9:13-15) ಇದು ಅವನ ಸಕಾರಾತ್ಮಕ ನೋಟವನ್ನು ಹೇಗೆ ತೋರಿಸಿತು? (ಅ. ಕೃ. 9:17) ನಮ್ಮ ಟೆರಿಟೊರಿಯಲ್ಲಿರುವ ಜನರನ್ನು ಸಕಾರಾತ್ಮಕ ನೋಟದಿಂದ ಭೇಟಿಯಾಗಲು ನಮಗೆ ಯಾವ ಕಾರಣಗಳಿವೆ? ಸಕಾರಾತ್ಮಕ ನೋಟವು ನಮ್ಮ ಶುಶ್ರೂಷೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುವುದು ಹೇಗೆ? ಸಕಾರಾತ್ಮಕ ನೋಟವನ್ನು ತೋರಿಸಿದ ಮೂಲಕ ಶುಶ್ರೂಷೆಯಲ್ಲಿ ಒಳ್ಳೇ ಫಲಿತಾಂಶವನ್ನು ಪಡೆದ ಒಬ್ಬಿಬ್ಬರು ಪ್ರಚಾರಕರನ್ನು ಸಂಕ್ಷೇಪವಾಗಿ ಇಂಟರ್ವ್ಯೂ ಮಾಡಿರಿ.
15 ನಿ: “ಅವರು ಕೇಳುವುದು ಹೇಗೆ?”a
ಗೀತೆ 38
[ಪಾದಟಿಪ್ಪಣಿ]
a ಪೀಠಿಕೆಯನ್ನು ಒಂದು ನಿಮಿಷದೊಳಗೆ ಮುಗಿಸಿ ನಂತರ ಪ್ರಶ್ನೋತ್ತರ ಚರ್ಚೆ ಮಾಡಿ.