ಫೆಬ್ರವರಿ 2ರಿಂದ ವಾರಕ್ಕಾಗಿರುವ ಶೆಡ್ಯೂಲ್
ಫೆಬ್ರವರಿ 2ರಿಂದ ಆರಂಭವಾಗುವ ವಾರ
ಗೀತೆ 222
❑ ಸಭಾ ಬೈಬಲ್ ಅಧ್ಯಯನ
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಆದಿಕಾಂಡ 21-24
ನಂ. 1: ಆದಿಕಾಂಡ 22:1-18
ನಂ. 2: ಪದ್ಧತಿಗಳು ಮತ್ತು ಬೈಬಲು (fy-KA ಪು. 17)
ನಂ. 3: ಇತರರಿಗಾಗಿರುವ ನಮ್ಮ ಪ್ರೀತಿಯನ್ನು ವಿಶಾಲಮಾಡಿಕೊಳ್ಳುವ ವಿಧಗಳು (2 ಕೊರಿಂ. 6:11-13)
❑ ಸೇವಾ ಕೂಟ:
ಗೀತೆ 220
5 ನಿ: ಸ್ಥಳಿಕ ಪ್ರಕಟಣೆಗಳು. ಜನವರಿ ತಿಂಗಳ ಕ್ಷೇತ್ರ ಸೇವಾ ವರದಿಯನ್ನು ನೀಡುವಂತೆ ಪ್ರಚಾರಕರಿಗೆ ಜ್ಞಾಪಕಹುಟ್ಟಿಸಿರಿ.
15 ನಿ: ಸ್ಥಳಿಕ ಅಗತ್ಯಗಳು.
15 ನಿ: ಮಹಾ ಶಿಷ್ಯ-ರಚಕನನ್ನು ಅನುಕರಿಸಿರಿ. ಸಭಿಕರೊಂದಿಗೆ ಚರ್ಚೆ. 2007, ನವೆಂಬರ್ 15ರ ಕಾವಲಿನಬುರುಜು ಪುಟ 27-29, ಪ್ಯಾರ 7-13 ಮೇಲೆ ಆಧಾರಿತ.
ಗೀತೆ 23