ಫೆಬ್ರವರಿ 16ರಿಂದ ವಾರಕ್ಕಾಗಿರುವ ಶೆಡ್ಯೂಲ್
ಫೆಬ್ರವರಿ 16ರಿಂದ ಆರಂಭವಾಗುವ ವಾರ
ಗೀತೆ 98
❑ ಸಭಾ ಬೈಬಲ್ ಅಧ್ಯಯನ:
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಆದಿಕಾಂಡ 29-31
ನಂ. 1: ಆದಿಕಾಂಡ 29:1-20
ನಂ. 2: ‘ಚಿಂತೆಮಾಡುವುದನ್ನು’ ನಿಲ್ಲಿಸಬೇಕು ಏಕೆ? (ಮತ್ತಾ. 6:25)
ನಂ. 3: ಮುಂಚಿತವಾಗಿಯೇ ಕಂಡುಹಿಡಿಯಿರಿ (fy-KA ಪು. 22-24 ¶16-19)
❑ ಸೇವಾ ಕೂಟ:
ಗೀತೆ 172
5 ನಿ: ಪ್ರಕಟಣೆಗಳು.
15 ನಿ: “ಎಲ್ಲವನ್ನು ಸುವಾರ್ತೆಗೋಸ್ಕರವೇ ಮಾಡಿರಿ.” ಪ್ರಶ್ನೋತ್ತರ ಚರ್ಚೆ.
15 ನಿ: ಜ್ಞಾಪಕಾಚರಣೆಯ ಸಮಯಾವಧಿಯಲ್ಲಿ ನೀವು ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಬಲ್ಲಿರೋ? ಸೇವಾ ಮೇಲ್ವಿಚಾರಕನಿಂದ ಉತ್ಸಾಹಭರಿತ ಭಾಷಣ. ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಲು ಬೇಕಾದ ಅರ್ಹತೆಗಳ ಕುರಿತು ಚರ್ಚಿಸಿರಿ. ಈ ಸೇವೆಯಲ್ಲಿ ದೊರಕುವ ಆನಂದ ಹಾಗೂ ಆಶೀರ್ವಾದಗಳನ್ನು ವರ್ಣಿಸಿರಿ. ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಹೆಚ್ಚಿನ ಕ್ಷೇತ್ರ ಸೇವಾ ಕೂಟಗಳಿಗಾಗಿ ಮಾಡಲಾಗಿರುವ ಏರ್ಪಾಡುಗಳನ್ನು ವಿವರಿಸಿರಿ. ಕಳೆದ ವರ್ಷ ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡಿದ ಇಬ್ಬರು ಅಥವಾ ಮೂವರು ಪ್ರಚಾರಕರನ್ನು ಇಂಟರ್ವ್ಯೂ ಮಾಡಿರಿ. ಪಯನೀಯರ್ ಸೇವೆ ಮಾಡಸಾಧ್ಯವಾಗುವಂತೆ ಅವರು ತಮ್ಮ ಶೆಡ್ಯೂಲ್ನಲ್ಲಿ ಯಾವ ಹೊಂದಾಣಿಕೆಗಳನ್ನು ಮಾಡಿದರು? ಅವರು ಯಾವ ಆಶೀರ್ವಾದಗಳನ್ನು ಪಡೆದು ಆನಂದಿಸಿದರು? ಬರಲಿರುವ ಜ್ಞಾಪಕಾಚರಣೆಯ ಸಮಯಾವಧಿಯಲ್ಲಿ ಕುಟುಂಬದ ಒಬ್ಬರೋ ಅಥವಾ ಹೆಚ್ಚು ಸದಸ್ಯರೋ ಹೇಗೆ ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡಸಾಧ್ಯವಿದೆ ಎಂಬುದರ ಕುರಿತು ಪ್ರತಿ ಕುಟುಂಬವು ಚರ್ಚಿಸುವಂತೆ ಉತ್ತೇಜಿಸಿರಿ.
ಗೀತೆ 151