ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 3/09 ಪು. 5-6
  • ಪ್ರಕಟಣೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಕಟಣೆಗಳು
  • 2009 ನಮ್ಮ ರಾಜ್ಯದ ಸೇವೆ
2009 ನಮ್ಮ ರಾಜ್ಯದ ಸೇವೆ
km 3/09 ಪು. 5-6

ಪ್ರಕಟಣೆಗಳು

◼ ಸಾಹಿತ್ಯ ನೀಡುವಿಕೆ ಮಾರ್ಚ್‌: ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಬೈಬಲ್‌ ಅಧ್ಯಯನಗಳನ್ನು ಆರಂಭಿಸಲು ಶ್ರದ್ಧೆಯಿಂದ ಪ್ರಯತ್ನಿಸಿ. ಏಪ್ರಿಲ್‌ ಮತ್ತು ಮೇ: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು. ಜ್ಞಾಪಕಾಚರಣೆ ಮತ್ತು ಇತರ ದೇವಪ್ರಭುತ್ವಾತ್ಮಕ ಸಂದರ್ಭಗಳಿಗೆ ಹಾಜರಾಗುತ್ತಾರಾದರೂ ಸಭೆಯೊಂದಿಗೆ ಸಕ್ರಿಯವಾಗಿ ಸಹವಾಸಿಸದವರು ಸೇರಿದಂತೆ ಆಸಕ್ತ ಜನರನ್ನು ಪುನರ್ಭೇಟಿ ಮಾಡುವಾಗ ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕವನ್ನು ನೀಡಲು ಪ್ರಯತ್ನಿಸಿ. ಆ ಪುಸ್ತಕವನ್ನು ಉಪಯೋಗಿಸಿ ಒಂದು ಬೈಬಲ್‌ ಅಧ್ಯಯನವನ್ನು ಪ್ರಾರಂಭಿಸುವುದೇ ಇದರ ಉದ್ದೇಶವಾಗಿರಬೇಕು. ಜೂನ್‌: ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಮನೆಯವನ ಬಳಿ ಈ ಪುಸ್ತಕವು ಈಗಾಗಲೇ ಇರುವುದಾದರೆ, ಬಣ್ಣ ಮಾಸಿದ ಕಾಗದವಿರುವ ಯಾವುದೇ 192 ಪುಟಗಳ ಪುಸ್ತಕ ಅಥವಾ 1992ಕ್ಕೆ ಮುಂಚೆ ಪ್ರಕಟವಾದ ಇತರ ಪುಸ್ತಕವನ್ನು ಪ್ರಚಾರಕರು ನೀಡಬಹುದು.

◼ ಕಾವಲಿನಬುರುಜು ಮತ್ತು ಎಚ್ಚರ! ದ ಹೊಸ ಸಂಚಿಕೆಗಳು ಕೈಸೇರಿದ ಕೂಡಲೇ ಅವನ್ನು ಪ್ರಚಾರಕರಿಗೆ ಹಂಚಬೇಕು. ಇದರಿಂದಾಗಿ ಅವನ್ನು ಕ್ಷೇತ್ರದಲ್ಲಿ ನೀಡುವ ಮುಂಚೆಯೇ ಅದರಲ್ಲಿರುವ ವಿಷಯಗಳ ಒಳ್ಳೇ ಪರಿಚಯ ಮಾಡಿಕೊಳ್ಳಲು ಅವರು ಶಕ್ತರಾಗುವರು.

◼ ಲಭ್ಯವಿರುವ ಹೊಸ ಪ್ರಕಾಶನಗಳು

ಕುಟುಂಬ ಸಂತೋಷದ ರಹಸ್ಯ —ಬಂಗಾಳಿ

ನಿಮ್ಮ ಜೀವನ ವಿಧಿವಶವೋ? (ಟ್ರ್ಯಾಕ್ಟ್‌ ನಂ. 81) —ಅಸ್ಸಾಮಿ, ಇಂಗ್ಲಿಷ್‌, ಕನ್ನಡ, ಕೊಂಕಣಿ ದೇವನಗರಿ, ಕೊಂಕಣಿ ರೋಮನ್‌, ತಮಿಳು, ತೆಲುಗು, ಪಂಜಾಬಿ, ಮಣಿಪುರಿ, ಮರಾಠಿ, ಮಲೆಯಾಳಂ, ಹಿಂದಿ.

◼ ಇಂಗ್ಲಿಷ್‌ ಬ್ರೇಲ್‌ ಗ್ರೇಡ್‌ 2ರಲ್ಲಿ ಲಭ್ಯವಿರುವ ಹೊಸ ಪ್ರಕಾಶನಗಳು

“ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ”

ಯುವ ಜನರ ಪ್ರಶ್ನೆಗಳು—ಕಾರ್ಯಸಾಧಕ ಉತ್ತರಗಳು—ಸಂಪುಟ 2

ಈ ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಬಯಸುತ್ತೀರೋ?

◼ ಅಮೆರಿಕನ್‌ ಸನ್ನೆ ಭಾಷೆಯಲ್ಲಿ ಲಭ್ಯವಿರುವ ಹೊಸ DVDಗಳು

ರೋಮನ್ನರಿಗೆ

ಸುವಾರ್ತೆಯನ್ನು ಸಾರಲು ಸಂಘಟಿತರು ಮತ್ತು ನಮ್ಮ ಸಹೋದರರ ಇಡೀ ಬಳಗ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ