ಏಪ್ರಿಲ್ 20ರಿಂದ ವಾರಕ್ಕಾಗಿರುವ ಶೆಡ್ಯೂಲ್
ಏಪ್ರಿಲ್ 20ರಿಂದ ಆರಂಭವಾಗುವ ವಾರ
ಗೀತೆ 8
❑ ಸಭಾ ಬೈಬಲ್ ಅಧ್ಯಯನ:
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ವಿಮೋಚನಕಾಂಡ 15-18
ನಂ. 1: ವಿಮೋಚನಕಾಂಡ 15:1-19
ನಂ. 2: ಸುಳ್ಳಾರಾಧನೆಯಿಂದ ದೂರವಿರುವುದರಲ್ಲಿ ಏನು ಒಳಗೂಡಿದೆ?
ನಂ. 3: ನಿಮ್ಮ ಸಂಪಾದನೆಗೆ ತಕ್ಕಂತೆ ಜೀವಿಸಿರಿ (fy-KA ಪು. 39-41 ¶1-6)
❑ ಸೇವಾ ಕೂಟ:
ಗೀತೆ 49
5 ನಿ: ಪ್ರಕಟಣೆಗಳು.
10 ನಿ: ಏಪ್ರಿಲ್-ಜೂನ್ ಕಾವಲಿನಬುರುಜು ಮತ್ತು ಏಪ್ರಿಲ್-ಜೂನ್ ಎಚ್ಚರ! ನೀಡಲು ತಯಾರಿ. ಸ್ಥಳಿಕ ಜನರಿಗೆ ಯಾವ ಲೇಖನವು ಹೆಚ್ಚು ಇಷ್ಟವಾಗಬಹುದು ಮತ್ತು ಏಕೆ ಎಂದು ಸಭಿಕರನ್ನು ಕೇಳಿರಿ. ಸ್ಥಳಿಕ ಟೆರಿಟೊರಿಯಲ್ಲಿ ಪ್ರತಿಯೊಂದು ಪತ್ರಿಕೆಗಳನ್ನು ಹೇಗೆ ನೀಡಬಹುದೆಂದು ಪ್ರತ್ಯಕ್ಷಾಭಿನಯಿಸಿರಿ. ಪುನರ್ಭೇಟಿಯಲ್ಲಿ ಬೈಬಲ್ ಅಧ್ಯಯನವನ್ನು ಹೇಗೆ ಪ್ರಾರಂಭಿಸಬಹುದು ಎಂಬುದನ್ನು ಪ್ರತ್ಯಕ್ಷಾಭಿನವೊಂದರಲ್ಲಿ ತೋರಿಸಿ.—km-KA 8/07 p. 3.
20 ನಿ: “ಸ್ವಲ್ಪವೇ ಓದಲು ತಿಳಿದವರಿಗೆ ಬೋಧಿಸುವುದು.” ಪ್ಯಾರ 3ನ್ನು ಪರಿಗಣಿಸುವಾಗ, ಪಯನೀಯರೊಬ್ಬರು ಅಧ್ಯಯನ ಪುಸ್ತಕದಲ್ಲಿರುವ ಒಂದು ಚಿತ್ರವನ್ನು ಪರಿಣಾಮಕಾರಿಯಾಗಿ ಉಪಯೋಗಿಸುವುದನ್ನು ಚುಟುಕಾಗಿ ಪ್ರತ್ಯಕ್ಷಾಭಿನಯಸಲಿ.
ಗೀತೆ 170