ಏಪ್ರಿಲ್ 27ರಿಂದ ವಾರಕ್ಕಾಗಿರುವ ಶೆಡ್ಯೂಲ್
ಏಪ್ರಿಲ್ 27ರಿಂದ ಆರಂಭವಾಗುವ ವಾರ
ಗೀತೆ 122
❑ ಸಭಾ ಬೈಬಲ್ ಅಧ್ಯಯನ:
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ವಿಮೋಚನಕಾಂಡ 19-22
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರ್ವಿಮರ್ಶೆ
❑ ಸೇವಾ ಕೂಟ:
ಗೀತೆ 195
5 ನಿ: ಪ್ರಕಟಣೆಗಳು.
10 ನಿ: ದೇವರ ನಾಮವನ್ನು ಪ್ರಸಿದ್ಧ ಪಡಿಸುವುದು. ಶುಶ್ರೂಷಾ ಶಾಲೆ ಪುಸ್ತಕದ ಪುಟ 273-274 ರ ಮೇಲೆ ಆಧಾರಿತ ಉತ್ಸಾಹಭರಿತ ಭಾಷಣ.
12 ನಿ: ರಕ್ತ ಪೂರಣಗಳ ಕುರಿತ ಪ್ರಶ್ನೆಗಳನ್ನು ಉತ್ತರಿಸುವುದು. w04-KA 6/15 ಮತ್ತು w00-KA 10/15ರ ವಾಚಕರ ಪ್ರಶ್ನೆಗಳು ಹಾಗೂ g00-KA 4/8 ಪು. 7-11ರ ಮೇಲೆ ಆಧಾರಿತ ಭಾಷಣ ಮತ್ತು ಸಭಿಕರೊಂದಿಗೆ ಚರ್ಚೆ. ಮನೆಯವರು ರಕ್ತದ ಕುರಿತು ಕೇಳಿದ ಪ್ರಶ್ನೆಗೆ ಹೇಗೆ ಉತ್ತರಿಸಬಹುದು ಎಂಬುದನ್ನು ಪಯನೀಯರೊಬ್ಬರು ಪ್ರತ್ಯಕ್ಷಾಭಿನಯಿಸಲಿ.
8 ನಿ: ಪ್ರಶ್ನಾ ಚೌಕವನ್ನು ಚರ್ಚಿಸಿರಿ.
ಗೀತೆ 61