ಮೇ 25ರಿಂದ ವಾರಕ್ಕಾಗಿರುವ ಶೆಡ್ಯೂಲ್
ಮೇ 25ರಿಂದ ಆರಂಭವಾಗುವ ವಾರ
ಗೀತೆ 74
❑ ಸಭಾ ಬೈಬಲ್ ಅಧ್ಯಯನ:
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ವಿಮೋಚನಕಾಂಡ 34-37
ನಂ. 1: ವಿಮೋಚನಕಾಂಡ 37:1-24
ನಂ. 2: ಮಗುವಿಗೆ ತರಬೇತು ನೀಡುವುದರಲ್ಲಿ ಬೈಬಲಿನ ವೀಕ್ಷಣವನ್ನು ಸ್ವೀಕರಿಸುವುದು (fy-KA ಪು. 51, 52 ¶1-5)
ನಂ. 3: ಕಟ್ಟುಪಾಡಿಲ್ಲದೆ ಇರುವುದು ಅಂದರೇನು, ಮತ್ತು ನಾವೇಕೆ ಹಾಗಿರಬಾರದು?
❑ ಸೇವಾ ಕೂಟ:
ಗೀತೆ 193
5 ನಿ: ಪ್ರಕಟಣೆಗಳು.
10 ನಿ: ಏಪ್ರಿಲ್-ಜೂನ್ ಕಾವಲಿನಬುರುಜು ಮತ್ತು ಏಪ್ರಿಲ್-ಜೂನ್ ಎಚ್ಚರ! ನೀಡಿರಿ. ಪತ್ರಿಕೆಗಳ ಕಿರುನೋಟವನ್ನು ನೀಡಿದ ಬಳಿಕ, ಸಭಿಕರು ಕ್ಷೇತ್ರದಲ್ಲಿ ಯಾವ ಲೇಖನಗಳನ್ನು ತೋರಿಸಲು ತಯಾರಿಸುತ್ತಿದ್ದಾರೆ ಮತ್ತು ಏಕೆ ಎಂದು ಕೇಳಿ. ಲೇಖನಗಳನ್ನು ಪರಿಚಯಿಸಲು ಯಾವ ಪ್ರಶ್ನೆಗಳನ್ನು ಮತ್ತು ವಚನಗಳನ್ನು ಉಪಯೋಗಿಸಬಹುದು? ಸ್ಥಳಿಕ ಟೆರಿಟೊರಿಯಲ್ಲಿ ಈ ಪ್ರತಿಯೊಂದು ಪತ್ರಿಕೆಯನ್ನು ಹೇಗೆ ನೀಡಬಹುದೆಂದು ಪ್ರತ್ಯಕ್ಷಾಭಿನಯಿಸಿ.
10 ನಿ: ಯೇಸುವಿನ ವಿಷಯವಾದ ಸಾಕ್ಷಿಯನ್ನು ಹೇಳುವುದು. ಭಾಷಣ. ಶುಶ್ರೂಷಾ ಶಾಲೆ ಪುಸ್ತಕದ ಪುಟ 275ರಲ್ಲಿನ ಮೂರು ಪ್ಯಾರ ಮತ್ತು ಪುಟ 276ರ ಮೊದಲನೇ ಪ್ಯಾರದ ಮೇಲೆ ಆಧಾರಿತ.
10 ನಿ: “ಪ್ರಕಾಶನಗಳನ್ನು ಪ್ರಯೋಜನಕರವಾಗಿ ಬಳಸಿರಿ.” ಪ್ರಶ್ನೋತ್ತರ ಚರ್ಚೆ. ಆರ್ಡರ್ ಮಾಡಲಾಗಿರುವ ಪ್ರಕಾಶನಗಳ ಒಟ್ಟು ಸಂಖ್ಯೆ ಹಾಗೂ ಪ್ರಚಾರಕರು ಸೇವಾ ವರದಿಯಲ್ಲಿ ವರದಿಸಿರುವ ಪ್ರಕಾಶನಗಳ ಒಟ್ಟು ಸಂಖ್ಯೆಯ ನಡುವಣ ವ್ಯತ್ಯಾಸವನ್ನು ಸಭೆಗೆ ತಿಳಿಸಿರಿ.
ಗೀತೆ 123