ಜೂನ್ 1ರಿಂದ ವಾರಕ್ಕಾಗಿರುವ ಶೆಡ್ಯೂಲ್
ಜೂನ್ 1ರಿಂದ ಆರಂಭವಾಗುವ ವಾರ
ಗೀತೆ 26
❑ ಸಭಾ ಬೈಬಲ್ ಅಧ್ಯಯನ:
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ವಿಮೋಚನಕಾಂಡ 38-40
ನಂ. 1: ವಿಮೋಚನಕಾಂಡ 40:1-19
ನಂ. 2: ನಿಮ್ಮ ಮಗುವಿನ ಅಗತ್ಯಗಳನ್ನು ಪೂರೈಸುವುದು (fy-KA ಪು. 53-55 ¶6-9)
ನಂ. 3: ನಿಮ್ಮ ಮಗುವನ್ನು ಪೋಷಿಸುವುದರ ಮಹತ್ವ (g05-KA 1/8 ಪು. 3-6)
❑ ಸೇವಾ ಕೂಟ:
ಗೀತೆ 129
5 ನಿ: ಪ್ರಕಟಣೆಗಳು.
10 ನಿ: ಪ್ರಗತಿ ಮಾಡಲು ಇತರರಿಗೆ ಸಹಾಯಮಾಡಿರಿ. ಸಭಿಕರೊಂದಿಗೆ ಚರ್ಚೆ. ಶುಶ್ರೂಷಾ ಶಾಲೆ ಪುಸ್ತಕದ ಪುಟ 187 ರಿಂದ ಆರಂಭಿಸುವ ಉಪಶೀರ್ಷಿಕೆ ಕೆಳಗಿನ ವಿಷಯದ ಮೇಲೆ ಆಧಾರಿತ. ಹೊಸಬರಿಗೆ ಪ್ರಗತಿಮಾಡಲು ಸಹಾಯಮಾಡಿದ ಒಬ್ಬ ಪಯನೀಯರ್ ಅಥವಾ ಪ್ರಚಾರಕನನ್ನು ಸಂಕ್ಷೇಪವಾಗಿ ಇಂಟರ್ವ್ಯೂ ಮಾಡಿ.
10 ನಿ: ಸ್ಥಳಿಕ ಅಗತ್ಯಗಳು.
10 ನಿ: ನಾವು ಏನನ್ನು ಪೂರೈಸಿದೆವು? ಸಭಿಕರೊಂದಿಗೆ ಚರ್ಚೆ. ಜ್ಞಾಪಕಾಚರಣೆಯ ಸಮಯದಲ್ಲಿ ಮಾಡಿದ ಹೆಚ್ಚಿನ ಸೇವೆಗಾಗಿ ಸಭೆಯನ್ನು ಶ್ಲಾಘಿಸಿರಿ. ನಿರ್ದಿಷ್ಟವಾಗಿ ಏನನ್ನು ಪೂರೈಸಿದೆವು ಎಂದು ತಿಳಿಸಿರಿ. ಜ್ಞಾಪಕಾಚರಣೆಯ ಆಮಂತ್ರಣಗಳನ್ನು ಹಂಚಿದಾಗ ಅಥವಾ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಿದಾಗ ಸಿಕ್ಕಿದ ಅನುಭವಗಳನ್ನು ತಿಳಿಸುವಂತೆ ಸಭಿಕರನ್ನು ಆಮಂತ್ರಿಸಿರಿ.
ಗೀತೆ 53