ಜೂನ್ 15ರಿಂದ ವಾರಕ್ಕಾಗಿರುವ ಶೆಡ್ಯೂಲ್
ಜೂನ್ 15ರಿಂದ ಆರಂಭವಾಗುವ ವಾರ
ಗೀತೆ 175
❑ ಸಭಾ ಬೈಬಲ್ ಅಧ್ಯಯನ:
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಯಾಜಕಕಾಂಡ 6-9
ನಂ. 1: ಯಾಜಕಕಾಂಡ 8:1-17
ನಂ. 2: ಹೆತ್ತವರಾದ ನಿಮ್ಮ ಪಾತ್ರ (g05-KA 1/8 ಪು. 7-10)
ನಂ. 3: ಕುಟುಂಬದಲ್ಲಿ ಶಿಸ್ತಿನ ಅತ್ಯಾವಶ್ಯಕತೆ (fy-KA ಪು. 59-61 ¶20-23)
❑ ಸೇವಾ ಕೂಟ:
ಗೀತೆ 25
5 ನಿ: ಪ್ರಕಟಣೆಗಳು.
10 ನಿ: ಸುವಾರ್ತೆ ಸಾರಿರಿ. ಉತ್ಸಾಹಭರಿತ ಭಾಷಣ. ಶುಶ್ರೂಷಾ ಶಾಲೆ ಪುಸ್ತಕದ ಪುಟ 279, ಪ್ಯಾರ 1-4 ರ ಮೇಲೆ ಆಧಾರಿತ.
10 ನಿ: ‘ವಿಕಾಸವಾದವನ್ನು ನಂಬುತ್ತೇನೆ’ ಎಂದು ಒಬ್ಬನು ಹೇಳಿದಾಗ ನಾವು ಏನನ್ನಬೇಕು? ಸಭಿಕರೊಂದಿಗೆ ಚರ್ಚೆ. 2006ರ ಅಕ್ಟೋಬರ್-ಡಿಸೆಂಬರ್ ತಿಂಗಳ ಎಚ್ಚರ! ಪುಟ 3-10ರ ಮೇಲೆ ಆಧಾರಿತ. ‘ದೇವರು ಮನುಷ್ಯನನ್ನು ವಿಕಾಸದ ಮೂಲಕ ನಿರ್ಮಿಸಿದನೆಂದು ನಂಬುತ್ತೇನೆ’ ಎಂದು ಹೇಳುವ ವ್ಯಕ್ತಿಗೆ ಹೇಗೆ ಉತ್ತರ ಕೊಡಬಹುದು ಎಂದು ತೋರಿಸುವ ಒಂದು ಚಿಕ್ಕ ಪ್ರತ್ಯಕ್ಷಾಭಿನಯ ಮಾಡಿ.
10 ನಿ: “ಬೋಧಿಸಲಿಕ್ಕಾಗಿ ಚೆನ್ನಾಗಿ ತಯಾರಾಗಿರ್ರಿ.” ಪ್ರಶ್ನೋತ್ತರ ಚರ್ಚೆ.
ಗೀತೆ 68