ಜುಲೈ 20ರಿಂದ ವಾರಕ್ಕಾಗಿರುವ ಶೆಡ್ಯೂಲ್
ಜುಲೈ 20ರಿಂದ ಆರಂಭವಾಗುವ ವಾರ
ಗೀತೆ 73
❑ ಸಭಾ ಬೈಬಲ್ ಅಧ್ಯಯನ:
ಬೈಬಲ್ ಕಥೆಗಳು, ಭಾಗ 6, ಕಥೆ 84
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಯಾಜಕಕಾಂಡ 25-27
ನಂ. 1: ಯಾಜಕಕಾಂಡ 25:39-54
ನಂ. 2: ಕುಟುಂಬದಲ್ಲಿ ಪ್ರಾಮಾಣಿಕವಾದ ಮತ್ತು ತೆರೆದ ಸಂವಾದ (fy-KA ಪು. 65, 66 ¶4-7)
ನಂ. 3: ನಾನು ಸೋಲನ್ನು ಹೇಗೆ ಎದುರಿಸಬಲ್ಲೆ? (g05-KA 1/8 ಪು. 23-25)
❑ ಸೇವಾ ಕೂಟ:
ಗೀತೆ 46
5 ನಿ: ಪ್ರಕಟಣೆಗಳು.
10 ನಿ: ಕ್ರಿಸ್ತನನ್ನು ಅಸ್ತಿವಾರವಾಗಿ ಹಾಕುವುದು. ಭಾಷಣ. ಶುಶ್ರೂಷಾ ಶಾಲೆ ಪುಸ್ತಕದ ಪುಟ 278, ಪ್ಯಾರ. 1-4 ರ ಮೇಲೆ ಆಧಾರಿತ.
10 ನಿ: ಜುಲೈ-ಸೆಪ್ಟೆಂಬರ್ ಕಾವಲಿನಬುರುಜು ಮತ್ತು ಜುಲೈ-ಸೆಪ್ಟೆಂಬರ್ ಎಚ್ಚರ! ನೀಡಲು ತಯಾರಿ. ಪತ್ರಿಕೆಗಳ ಕುರಿತು ಸಂಕ್ಷಿಪ್ತವಾಗಿ ವಿವರಿಸಿದ ಬಳಿಕ, ಟೆರಿಟೊರಿಯ ಜನರಿಗೆ ಯಾವ ಲೇಖನಗಳು ಆಸಕ್ತಿ ಹುಟ್ಟಿಸಬಹುದು ಮತ್ತು ಏಕೆ ಎಂದು ಸಭಿಕರನ್ನು ಕೇಳಿರಿ. ಸಂಭಾಷಣೆಯನ್ನು ಆರಂಭಿಸಲು ಯಾವ ಪ್ರಶ್ನೆಯನ್ನು ಅವರು ಬಳಸುತ್ತಾರೆ, ಮತ್ತು ಯಾವ ವಚನವನ್ನು ಓದಿ ಪತ್ರಿಕೆಗಳನ್ನು ನೀಡುತ್ತಾರೆ ಎಂದೂ ಕೇಳಿರಿ. ಆ ಎರಡೂ ಪತ್ರಿಕೆಗಳನ್ನು ಹೇಗೆ ನೀಡಬಹುದೆಂದು ಪ್ರತ್ಯಕ್ಷಾಭಿನಯಿಸುವ ಮೂಲಕ ಮುಕ್ತಾಯಗೊಳಿಸಿ.
10 ನಿ: “ನಮ್ಮ ಆಧ್ಯಾತ್ಮಿಕತೆಯನ್ನು ಕಾಪಾಡಲು ನೆರವಾಗುವ ಸರ್ಕಿಟ್ ಸಮ್ಮೇಳನ.” ಪ್ರಶ್ನೋತ್ತರ ಚರ್ಚೆ.
ಗೀತೆ 65