ಅಕ್ಟೋಬರ್ 12ರಿಂದ ವಾರಕ್ಕಾಗಿರುವ ಶೆಡ್ಯೂಲ್
ಅಕ್ಟೋಬರ್ 12ರಿಂದ ಆರಂಭವಾಗುವ ವಾರ
ಗೀತೆ 102
❑ ಸಭಾ ಬೈಬಲ್ ಅಧ್ಯಯನ:
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಧರ್ಮೋಪದೇಶಕಾಂಡ 4-6
ನಂ. 1: ಧರ್ಮೋಪದೇಶಕಾಂಡ 4:15-28
ನಂ. 2: ಪಟ್ಟುಹಿಡಿದ ಪ್ರತಿಭಟಕನನ್ನು ನಿರ್ವಹಿಸುವುದು (fy ಪು. 87-89 ¶24-27)
ನಂ. 3: ಅಲ್ಪಧನವೇ ಲೇಸು ಎಂದು ಯಾವಾಗ ಹೇಳಸಾಧ್ಯವಿದೆ? (ಜ್ಞಾನೋ. 15:16)
❑ ಸೇವಾ ಕೂಟ:
ಗೀತೆ 13
5 ನಿ: ಪ್ರಕಟಣೆಗಳು.
10 ನಿ: ಮನೆ ಬೈಬಲ್ ಅಧ್ಯಯನಗಳನ್ನು ನಡೆಸುವುದು. ಭಾಷಣ. ಸಂಘಟಿತರು ಪುಸ್ತಕದ ಪುಟ 98 ಪ್ಯಾರ 1ರಿಂದ ಪುಟ 99 ಪ್ಯಾರ 1ರ ತನಕದ ಮಾಹಿತಿಯ ಮೇಲೆ ಆಧಾರಿತ. ಒಬ್ಬ ವ್ಯಕ್ತಿಗೆ ಸತ್ಯ ಕಲಿಸುವುದರಿಂದ ತಮಗೆ ಸಿಕ್ಕಿರುವ ಆನಂದದ ಬಗ್ಗೆ ಚುಟುಕಾಗಿ ತಿಳಿಸುವಂತೆ ಪ್ರಚಾರಕರನ್ನು ಕೇಳಿರಿ.
10 ನಿ: ಅಕ್ಟೋಬರ್ ತಿಂಗಳ ನೀಡುವಿಕೆ. ಎರಡು ಪ್ರತ್ಯಕ್ಷಾಭಿನಯಗಳಿರಲಿ. ಒಂದು ಪ್ರತ್ಯಕ್ಷಾಭಿನಯದ ಕೊನೆಯಲ್ಲಿ ಪ್ರಚಾರಕನು ಪುನರ್ಭೇಟಿಗಾಗಿ ಒಂದು ಪ್ರಶ್ನೆ ಎಬ್ಬಿಸಲಿ. ಇನ್ನೊಂದರಲ್ಲಿ, ಪ್ರಥಮ ಭೇಟಿಯಲ್ಲೇ ಬೈಬಲ್ ಅಧ್ಯಯನದ ಏರ್ಪಾಡಿನ ಬಗ್ಗೆ ಹೇಗೆ ತಿಳಿಸುವುದೆಂದು ತೋರಿಸಲಿ. ಪ್ರತಿಯೊಂದು ಪ್ರತ್ಯಕ್ಷಾಭಿನಯದ ಬಳಿಕ ಅದರಿಂದ ಕಲಿತ ವಿಷಯವನ್ನು ಒತ್ತಿಹೇಳುತ್ತಾ ಸಭಿಕರೊಂದಿಗೆ ಚುಟುಕಾಗಿ ಚರ್ಚಿಸಿರಿ.
10 ನಿ: “ಅನೌಪಚಾರಿಕ ಸಾಕ್ಷಿಕಾರ್ಯಕ್ಕೆ ಸಿದ್ಧರಿದ್ದೀರೋ?” ಪ್ರಶ್ನೋತ್ತರ ಚರ್ಚೆ.
ಗೀತೆ 48