ಅಕ್ಟೋಬರ್ 19ರಿಂದ ವಾರಕ್ಕಾಗಿರುವ ಶೆಡ್ಯೂಲ್
ಅಕ್ಟೋಬರ್ 19ರಿಂದ ಆರಂಭವಾಗುವ ವಾರ
ಗೀತೆ 218
❑ ಸಭಾ ಬೈಬಲ್ ಅಧ್ಯಯನ:
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಧರ್ಮೋಪದೇಶಕಾಂಡ 7-10
ನಂ. 1: ಧರ್ಮೋಪದೇಶಕಾಂಡ 9:1-14
ನಂ. 2: ನಿಮ್ಮ ಮಕ್ಕಳಿಗೆ ಯಾರು ಕಲಿಸುವರು? (fy ಪು. 90-92 ¶1-7)
ನಂ. 3: ಎಷ್ಟು ಜನರಿಗೆ ಸ್ವರ್ಗೀಯ ನಿರೀಕ್ಷೆ ಇದೆಯೆಂದು ಬೈಬಲ್ ಹೇಳುತ್ತದೆ?
❑ ಸೇವಾ ಕೂಟ:
ಗೀತೆ 44
5 ನಿ: ಪ್ರಕಟಣೆಗಳು.
15 ನಿ: ಸಂಶೋಧನೆ ತಿಳಿವಳಿಕೆಯನ್ನು ಹೆಚ್ಚಿಸುತ್ತದೆ. ಭಾಷಣ. ಶುಶ್ರೂಷಾ ಶಾಲೆ ಪುಸ್ತಕದ ಪುಟ 33ರಿಂದ ಪುಟ 34ರ ಉಪಶೀರ್ಷಿಕೆಯ ವರೆಗಿನ ಮಾಹಿತಿಯ ಮೇಲೆ ಆಧಾರಿತ. ಬೈಬಲ್ ವಿದ್ಯಾರ್ಥಿಗಳು ತಮ್ಮ ನಂಬಿಕೆಯನ್ನು ಬಲಪಡಿಸಲು ಮತ್ತು ಶುಶ್ರೂಷೆಗಾಗಿ ತಯಾರಿಸಲು ಸಂಶೋಧನೆ ಮಾಡುವಂತೆ ಪ್ರಚಾರಕರು ಹೇಗೆ ಉತ್ತೇಜಿಸಬಹುದೆಂಬದನ್ನು ತೋರಿಸುವಂಥ ರೀತಿಯಲ್ಲಿ ಈ ಮಾಹಿತಿಯನ್ನು ಪ್ರಸ್ತುತಪಡಿಸಿರಿ. ಪ್ರಚಾರಕರೊಬ್ಬರು ಬೈಬಲ್ ವಿದ್ಯಾರ್ಥಿಗೆ ಸಂಶೋಧನೆಯ ಮಹತ್ತ್ವವನ್ನು ಅರ್ಥಮಾಡಿಕೊಳ್ಳುವಂತೆ ಸಹಾಯಮಾಡುವುದನ್ನು ತೋರಿಸುವ ಒಂದು ಪ್ರತ್ಯಕ್ಷಾಭಿನಯವಿರಲಿ.
15 ನಿ: “ಟೆಲಿಫೋನ್ ಸಾಕ್ಷಿಕಾರ್ಯ ಪರಿಣಾಮಕಾರಿ!” ಪ್ರಶ್ನೋತ್ತರ ಚರ್ಚೆ. ಈ ತಿಂಗಳ ನೀಡುವಿಕೆಯನ್ನು ಬಳಸಿ ಇಬ್ಬರು ಪ್ರಚಾರಕರು ಒಂದೊಂದು ನಿರೂಪಣೆಯನ್ನು ಪ್ರತ್ಯಕ್ಷಾಭಿನಯಿಸಲಿ.
ಗೀತೆ 75