ಜುಲೈ 19ರಿಂದ ವಾರಕ್ಕಾಗಿರುವ ಶೆಡ್ಯೂಲ್
ಜುಲೈ 19ರಿಂದ ಆರಂಭವಾಗುವ ವಾರ
❑ ಸಭಾ ಬೈಬಲ್ ಅಧ್ಯಯನ:
ದೇವರ ಪ್ರೀತಿ ಅಧ್ಯಾ. 9 ಪ್ಯಾರ. 22-26, ಪು. 124ರ ಚೌಕ, ಪರಿಶಿಷ್ಟ ಪುಟ 249-251
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: 1 ಅರಸುಗಳು 12-14
ನಂ. 1: 1 ಅರಸುಗಳು 12:12-20
ನಂ. 2: ಯೆಹೋವನು ವೀಕ್ಷಿಸುವಂಥ ರೀತಿಯಲ್ಲೇ ಸಹೋದರರನ್ನು ವೀಕ್ಷಿಸಲು ನಮಗೆ ಯಾವುದು ಸಹಾಯಮಾಡುವುದು?
ನಂ. 3: ವಿವಾಹದಲ್ಲಿ ಸಲ್ಲತಕ್ಕದ್ದನ್ನು ಸಲ್ಲಿಸುವುದು (fy ಪು. 156-158 ಪ್ಯಾರ. 10-13)
❑ ಸೇವಾ ಕೂಟ:
5 ನಿ: ಪ್ರಕಟಣೆಗಳು.
10 ನಿ: “ನಾನು ಸಾಕಷ್ಟು ಸೇವೆಮಾಡುತ್ತಿಲ್ಲ!” ಪ್ರಶ್ನೋತ್ತರ ಚರ್ಚೆ.
20 ನಿ: “ಜಿಲ್ಲಾ ಅಧಿವೇಶನಗಳು—ಆನಂದದಿಂದ ಆರಾಧಿಸುವ ಸಮಯ.” ಪ್ರಶ್ನೋತ್ತರ ಚರ್ಚೆ. ಸಮಯವಿರುವಲ್ಲಿ ಪುಟ 5-6ರಲ್ಲಿರುವ “ಜಿಲ್ಲಾ ಅಧಿವೇಶನ ಮರುಜ್ಞಾಪನಗಳು” ವಿಭಾಗದಿಂದ ಸಭೆಗೆ ಅನ್ವಯವಾಗುವ ಪ್ರಮುಖ ಮರುಜ್ಞಾಪನಗಳನ್ನು ಚರ್ಚಿಸಿ.