ಆಗಸ್ಟ್ 2ರಿಂದ ವಾರಕ್ಕಾಗಿರುವ ಶೆಡ್ಯೂಲ್
ಆಗಸ್ಟ್ 2ರಿಂದ ಆರಂಭವಾಗುವ ವಾರ
❑ ಸಭಾ ಬೈಬಲ್ ಅಧ್ಯಯನ:
ದೇವರ ಪ್ರೀತಿ ಅಧ್ಯಾ. 10 ಪ್ಯಾರ. 9-15, ಪುಟ 130ರ ಚೌಕ
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: 1 ಅರಸುಗಳು 18-20
ನಂ. 1: 1 ಅರಸುಗಳು 18:21-29
ನಂ. 2: ಯಾವ ಅರ್ಥದಲ್ಲಿ ಭೂಮಿ ಮತ್ತು ಆಕಾಶ ಇಲ್ಲದೆ ಹೋಗುವವು? (ಪ್ರಕ. 21:1)
ನಂ. 3: ಪ್ರತ್ಯೇಕವಾಸಕ್ಕೆ ಆಧಾರಗಳು (fy ಪು. 159-162 ಪ್ಯಾರ. 17-22)
❑ ಸೇವಾ ಕೂಟ:
5 ನಿ: ಪ್ರಕಟಣೆಗಳು.
10 ನಿ: ನಿಮ್ಮ ಶುಶ್ರೂಷೆಯನ್ನು ವಿಸ್ತರಿಸುವ ಮಾರ್ಗಗಳು—ಭಾಗ 3. ಭಾಷಣ. ಸಂಘಟಿತರು ಪುಸ್ತಕದ ಪುಟ 114ರ ಪ್ಯಾರ 1ರಿಂದ ಪುಟ 115ರ ಪ್ಯಾರ 3ರ ಮೇಲೆ ಆಧಾರಿತ. ಪಯನೀಯರ್ ಸೇವಾ ಶಾಲೆ, ಶುಶ್ರೂಷಾ ತರಬೇತಿ ಶಾಲೆ ಅಥವಾ ಗಿಲ್ಯಡ್ ಶಾಲೆಗೆ ಹಾಜರಾದ ಆದರ್ಶಪ್ರಾಯ ಪ್ರಚಾರಕರನ್ನು ಇಂಟರ್ವ್ಯೂ ಮಾಡಿ. ಅವರು ಅದರಿಂದ ಹೇಗೆ ಪ್ರಯೋಜನ ಪಡೆದರೆಂದು ತಿಳಿಸಲಿ. ಅಂಥವರಾರೂ ಸಭೆಯಲ್ಲಿ ಇಲ್ಲದಿರುವಲ್ಲಿ ಪ್ರಕಾಶನಗಳಲ್ಲಿನ ಅನುಭವಗಳನ್ನು ತಿಳಿಸಿ.
10 ನಿ: ಸ್ಥಳೀಯ ಅಗತ್ಯಗಳು.
10 ನಿ: ಬೈಬಲ್ ಅಧ್ಯಯನ ಆರಂಭಿಸಿದ ಅನುಭವಗಳು. ಸಭಿಕರೊಂದಿಗೆ ಚರ್ಚೆ. ಹೊಸ ಬೈಬಲ್ ಅಧ್ಯಯನಗಳನ್ನು ಆರಂಭಿಸುವ ವಿಷಯದಲ್ಲಿ ಸಭೆ ಏನನ್ನು ಸಾಧಿಸಿದೆ ಎಂಬದನ್ನು ತಿಳಿಸಿರಿ. ಅನುಭವಗಳನ್ನು ತಿಳಿಸುವಂತೆ ಪ್ರಚಾರಕರನ್ನು ಕೇಳಿ. ಒಂದೋ ಎರಡೋ ಒಳ್ಳೇ ಅನುಭವಗಳನ್ನು ಪುನರಭಿನಯಿಸಿ. ಮೊದಲ ಭೇಟಿಯಲ್ಲೇ ಬೈಬಲ್ ಅಧ್ಯಯನವೊಂದನ್ನು ಆರಂಭಿಸುವ ಪ್ರತ್ಯಕ್ಷಾಭಿನಯದೊಂದಿಗೆ ಕೊನೆಗೊಳಿಸಿರಿ.