ಆಗಸ್ಟ್ 23ರಿಂದ ವಾರಕ್ಕಾಗಿರುವ ಶೆಡ್ಯೂಲ್
ಆಗಸ್ಟ್ 23ರಿಂದ ಆರಂಭವಾಗುವ ವಾರ
❑ ಸಭಾ ಬೈಬಲ್ ಅಧ್ಯಯನ:
ದೇವರ ಪ್ರೀತಿ ಅಧ್ಯಾ. 11 ಪ್ಯಾರ. 10-19
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: 2 ಅರಸುಗಳು 5-8
ನಂ. 1: 2 ಅರಸುಗಳು 6:8-19
ನಂ. 2: ನಿಮ್ಮ ವೈವಾಹಿಕ ಬಂಧವನ್ನು ಮರುಚೈತನ್ಯಗೊಳಿಸಿ (fy ಪು. 166, 167 ಪ್ಯಾರ. 10-13)
ನಂ. 3: ಶರೀರದಾಶೆ ಹೇಗೆ ದೇವರಾಗಸಾಧ್ಯವಿದೆ? (ಫಿಲಿ. 3:18, 19)
❑ ಸೇವಾ ಕೂಟ:
5 ನಿ: ಪ್ರಕಟಣೆಗಳು.
10 ನಿ: ಸೆಪ್ಟೆಂಬರ್ನಲ್ಲಿ ಒಂದು ಬೈಬಲ್ ಅಧ್ಯಯನ ಆರಂಭಿಸಿ. ಸಭಿಕರೊಂದಿಗೆ ಚರ್ಚೆ. ಸೆಪ್ಟೆಂಬರ್ನಲ್ಲಿ ನಾವು ಪುನರ್ಭೇಟಿಗಳನ್ನು ಮಾಡುವಾಗ ನಿಜ ಆಸಕ್ತಿಯುಳ್ಳವರಿಗೆ ಬೈಬಲ್ ಬೋಧಿಸುತ್ತದೆ ಪುಸ್ತಕ ನೀಡಿ ಒಂದೆರಡು ಪ್ಯಾರಗಳನ್ನು ಚರ್ಚಿಸಲು ಪ್ರಯತ್ನಿಸುವೆವು. ಇದನ್ನು ಹೇಗೆ ಮಾಡಬಹುದೆಂಬ ಸಲಹೆಗಳನ್ನು ಚರ್ಚಿಸಿ. ಒಂದೆರಡು ನಿರೂಪಣೆಗಳನ್ನು ಪ್ರತ್ಯಕ್ಷಾಭಿನಯಿಸಿ. ಈ ವರ್ಷದ ಜ್ಞಾಪಕಾಚರಣೆಗೆ ಹಾಜರಾದರೂ ಕ್ರಮವಾಗಿ ಬೈಬಲ್ ಅಧ್ಯಯನ ಮಾಡದವರಿಗೆ ಹೆಚ್ಚಿನ ಗಮನ ಕೊಡುವಂತೆ ಪ್ರಚಾರಕರನ್ನು ಪ್ರೋತ್ಸಾಹಿಸಿ.
20 ನಿ: “ನಿಮ್ಮಿಂದ ಅನೌಪಚಾರಿಕ ಸಾಕ್ಷಿಕೊಡಲು ಖಂಡಿತ ಸಾಧ್ಯ!”—ಭಾಗ 1. ಪ್ಯಾರ 1-8ರ ಪ್ರಶ್ನೋತ್ತರ ಚರ್ಚೆ. ಅದರಲ್ಲಿರುವ ಒಂದೆರಡು ಸಲಹೆಗಳನ್ನು ಪ್ರತ್ಯಕ್ಷಾಭಿನಯಿಸಿ.