ಆಗಸ್ಟ್ 30ರಿಂದ ವಾರಕ್ಕಾಗಿರುವ ಶೆಡ್ಯೂಲ್
ಆಗಸ್ಟ್ 30ರಿಂದ ಆರಂಭವಾಗುವ ವಾರ
❑ ಸಭಾ ಬೈಬಲ್ ಅಧ್ಯಯನ:
ದೇವರ ಪ್ರೀತಿ ಅಧ್ಯಾ. 11 ಪ್ಯಾರ. 20-22, ಪು. 149ರ ಚೌಕ.
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: 2 ಅರಸುಗಳು 9-11
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರ್ವಿಮರ್ಶೆ
❑ ಸೇವಾ ಕೂಟ:
5 ನಿ: ಪ್ರಕಟಣೆಗಳು.
10 ನಿ: ಸೆಪ್ಟೆಂಬರ್ ತಿಂಗಳಲ್ಲಿ ಪತ್ರಿಕೆಗಳನ್ನು ನೀಡಲು ತಯಾರಿ. ಸಭಿಕರೊಂದಿಗೆ ಚರ್ಚೆ. ಪತ್ರಿಕೆಗಳಲ್ಲಿರುವ ವಿಷಯಗಳನ್ನು ಒಂದೆರಡು ನಿಮಿಷಗಳಲ್ಲಿ ತಿಳಿಸಿ. ಅನಂತರ ಎರಡು ಅಥವಾ ಮೂರು ಲೇಖನಗಳನ್ನು ಆಯ್ಕೆಮಾಡಿ. ಆ ಲೇಖನಗಳನ್ನು ಮನೆಯವರಿಗೆ ಪರಿಚಯಿಸಲು ಯಾವ ಪ್ರಶ್ನೆಗಳನ್ನೂ ವಚನಗಳನ್ನೂ ಬಳಸಬಹುದೆಂದು ಸಭಿಕರನ್ನು ಕೇಳಿ. ಪ್ರತಿಯೊಂದು ಪತ್ರಿಕೆಯನ್ನು ಹೇಗೆ ನೀಡಬಹುದೆಂದು ಪ್ರತ್ಯಕ್ಷಾಭಿನಯಿಸಿ.
20 ನಿ: “ನಿಮ್ಮಿಂದ ಅನೌಪಚಾರಿಕ ಸಾಕ್ಷಿಕೊಡಲು ಖಂಡಿತ ಸಾಧ್ಯ!”—ಭಾಗ 2. ಪ್ಯಾರ 9-13 ಮತ್ತು ಪುಟ 6ರ ಚೌಕದ ಪ್ರಶ್ನೋತ್ತರ ಚರ್ಚೆ.